ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ನಿರಂತರ ಸಂಶೋಧನಾತ್ಮಕ ಪ್ರಯೋಗ ಮಾಡಿ ಉಪಾಯ ಹುಡುಕುವ ಏಕಮೇವಾದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರ ಕೃಪಾಶೀರ್ವಾದದಿಂದ ಮತ್ತು ಅವರಲ್ಲಿನ ಜಿಜ್ಞಾಸೆಯಿಂದ ಸನಾತನ ಸಂಸ್ಥೆಯಲ್ಲಿ ಸೂಕ್ಷ್ಮದಲ್ಲಿ ತಿಳಿಯುವ ಸಾಧಕರಿಗೆ ಕೆಟ್ಟ ಶಕ್ತಿಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗುವ ತೊಂದರೆಗಳ ನಿವಾರಣೆಗಾಗಿ ಅನೇಕ ಉಪಾಯ ಪದ್ಧತಿಗಳನ್ನು ಹುಡುಕಿದ್ದಾರೆ.

ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದರ ಆವಶ್ಯಕತೆ

‘ರಾಮರಾಜ್ಯದ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದರು; ಹಾಗಾಗಿ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವನ್ನು ಅನುಭವಿಸಲು ಸಾಧ್ಯವಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂಗಳಿಗೆ ಧರ್ಮ ಶಿಕ್ಷಣದ ಅಭಾವ ಮತ್ತು ಬುದ್ಧಿವಾದಿಗಳಿಂದಾಗಿ ನಿರ್ಮಿಸಲ್ಪಟ್ಟ ವಿಕಲ್ಪಗಳಿಂದ ಹಿಂದೂ ಧರ್ಮದ ಅದ್ವಿತೀಯತೆ ಬಗ್ಗೆ ತಿಳುವಳಿಕೆಯು ಇಲ್ಲದಿರುವ ಕಾರಣ ಅವರಲ್ಲಿ ಧರ್ಮಾಭಿಮಾನ ಇಲ್ಲ. ಆದ್ದರಿಂದ ಅವರ ಸ್ಥಿತಿ ಜಗತ್ತಿನ ಎಲ್ಲ ಪಂಥದವರ ತುಲನೆಯಲ್ಲಿ ಅತ್ಯಂತ ದಯನೀಯವಾಗಿದೆ !’

ಕೃತಕ ಬುದ್ಧಿಮತ್ತೆ (‘ಆರ್ಟಿಫಿಶಿಯಲ್‌ ಇಂಟಲಿಜನ್ಸ್‌’ನ) ಮೂಲಕ ಬಿಡಿಸಿದ ಶ್ರೀರಾಮನ ಚಿತ್ರ !

ಸಮಾಜದ ಕೆಲವು ಜನರಿಗೆ ‘ಶ್ರೀರಾಮನ ಸ್ಥೂಲದ ವರ್ಣನೆ ಈ ಚಿತ್ರದೊಂದಿಗೆ ಹೋಲಿಕೆಯಾಗುವುದಿಲ್ಲ’, ಎಂದು ಅರಿವಾಗುತ್ತಿತ್ತು; ಆದರೆ ಸನಾತನದ ಸಾಧಕಿಯರಿಗೆ ಈ ಚಿತ್ರದಲ್ಲಿ ಸೂಕ್ಷ್ಮದಿಂದ ಶ್ರೀರಾಮನ ಸ್ಪಂದನಗಳ ಅರಿವಾಗಲಿಲ್ಲ. ಅವು ಇತರ ಯಾರಿಗೂ ಅರಿವಾಗಲಿಲ್ಲ.

ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !

ಕೆಟ್ಟ ಕಾಲವು ಬರುತ್ತಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡುವುದು ಆವಶ್ಯಕವಾಗಿದೆ !

ಸಾಧಕರೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡಿ ಮನುಷ್ಯ ಜನ್ಮದ ಉದ್ದೇಶವಾದ ‘ಆನಂದಪ್ರಾಪ್ತಿ’ಯನ್ನು ಸಾಧಿಸೋಣ !

ಸಾಧಕರು ಸೇವೆ ಅಥವಾ ವ್ಯವಹಾರದಲ್ಲಿನ ಯಾವುದೇ ಕೃತಿ ಮಾಡುವಾಗ ಅಂತರ್ಮುಖರಾಗಿ ತಮ್ಮ ತಪ್ಪುಗಳ ನಿರೀಕ್ಷಣೆ ಮತ್ತು ಚಿಂತನೆ (ಟಿಪ್ಪಣಿ) ಮಾಡಿದರೆ ಸ್ವಭಾವದೋಷ ಮತ್ತು ಅಹಂ ಇವುಗಳ ಅಂಶಗಳು ಅರಿವಾಗತೊಡಗುತ್ತವೆ.

ಸಾಧಕರೇ, ತನ್ನಿಂತಾನೆ ಆಗುವ ನಾಮಜಪಿಸದೇ ಆಧ್ಯಾತ್ಮಿಕ ತೊಂದರೆ ದೂರವಾಗಲು ಉಪಾಯ ಎಂದು ಹೇಳಿರುವ ನಾಮಜಪ ಮಾಡಿ !

ಕೆಲವು ಸಲ ಸಾಧಕರ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗ ಬೇಕೆಂದು ಉಪಾಯ ಎಂದು ಸಂತರು ಅಥವಾ ಜವಾಬ್ದಾರ ಸಾಧಕರು ಅವರಿಗೆ ವಿಶಿಷ್ಟ ನಾಮಜಪ ಮಾಡಲು ಹೇಳುತ್ತಾರೆ. ನಮ್ಮಿಂದ ಉಪಾಯಕ್ಕಾಗಿ ಹೇಳಿರುವ ನಾಮಜಪ ಆಗುವುದಿಲ್ಲ.

ಸಾತ್ತ್ವಿಕ ಪ್ರವೃತ್ತಿಯ ಜನರು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ ! – ಶಾನ್‌ ಕ್ಲಾರ್ಕ್‌, ಗೋವಾ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್‌ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’

ಸಾಧಕರೇ, ಸೇವೆಗಳಿಗಾಗಿ ಕಡಿಮೆ ಸಾಧಕರಿದ್ದಾರೆ, ಎಂಬ ವಿಚಾರ ಮಾಡದೇ ‘ದೇವರು ನನ್ನನ್ನು ರೂಪಿಸಲು ದೊಡ್ಡ ಅವಕಾಶ ನೀಡಿದ್ದಾನೆ’, ಎಂಬ ವಿಚಾರ ಮಾಡಿ ಹೆಚ್ಚೆಚ್ಚು ಸೇವೆಗಳನ್ನು ಕಲಿತುಕೊಳ್ಳಿ !

ಸಾಧಕರು ತಮ್ಮಲ್ಲಿರುವ ಸೇವೆಯ ಕೌಶಲ್ಯ ಮತ್ತು ತಮ್ಮ ಕ್ಷಮತೆಯನ್ನು ಸಂಪೂರ್ಣವಾಗಿ ಬಳಸಿದರೆ ಭಗವಂತನ ಸಹಾಯ ಲಭಿಸಿ ಸೇವೆಯು ಹೆಚ್ಚು ವೇಗದಿಂದ ಆಗ ತೊಡಗುತ್ತದೆ.