ಸತ್‌ಶಿಷ್ಯನ ಕಲ್ಯಾಣಕ್ಕಾಗಿರುವ ಸದ್ಗುರುಗಳು !
ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !
ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !
ಪ್ರತ್ಯಕ್ಷ ಪ್ರಭು ರಾಮನ ದರ್ಶನ ಪಡೆದ ಸಮರ್ಥ ರಾಮದಾಸ ಸ್ವಾಮಿಗಳು ಕೇವಲ ರಾಮನಾಮದ್ದೇ ಜಪ ಮಾಡುವಲ್ಲಿ ತಲ್ಲೀನರಾಗದೇ, ಸಮಾಜವು ಬಲೋಪಾಸನೆ ಮಾಡಬೇಕೆಂದು ಅವರು ಅನೇಕ ಕಡೆಗಳಲ್ಲಿ ಮಾರುತಿಯ ಸ್ಥಾಪನೆ ಮಾಡಿದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆ, ಸ್ತವನ, ನಮನ ಹಾಗೂ ‘ಭಜನೆ ಗಳೆ ಸಾಧಕರ ಉದ್ಧಾರದ ಏಕೈಕ ಮಾರ್ಗ
ತಾಯಿಯು ತನ್ನ ಮಗನ ಬಗ್ಗೆ ಹೆಚ್ಚೆಂದರೆ ಒಂದು ಜನ್ಮದ ತನಕ, ಅಂದರೆ ದೇಹವು ಇರುವವರೆಗೆ ಕಾಳಜಿಯನ್ನು ತೆಗೆದುಕೊಳ್ಳಬಹುದು; ಆದರೆ ಗುರುಗಳು ಜನ್ಮಜನ್ಮಗಳ ವರೆಗೆ ನಿಮ್ಮ ಕಾಳಜಿಯನ್ನು ವಹಿಸಲು ಸಿದ್ಧರಾಗಿದ್ದಾರೆ.
ಜೀವನದಲ್ಲಿನ ಸರ್ವೋಚ್ಚ ಆನಂದದತ್ತ ಕೊಂಡೊಯ್ಯುವ, ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಗುರುಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ !
ಒಂದು ಬದ್ಧ ಜೀವ ಇನ್ನೊಂದು ಬದ್ಧ ಜೀವವನ್ನು ಉದ್ಧಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ಧಾರವನ್ನು ಮಾಡಬಲ್ಲರು.
ಹಿಂದೂ ರಾಷ್ಟ್ರ-ಸ್ಥಾಪನೆಯಾಗಬೇಕೆಂದು ಪ್ರಯತ್ನ ಮಾಡುವುದೇ ಸಾಧನೆ !
ಗುರುಪೂರ್ಣಿಮೆಗಾಗಿ ಮನೆಯಲ್ಲಿ ಕುಳಿತು ಆನ್‌ಲೈನ್ ಅರ್ಪಣೆ ಮಾಡುವ ಸೌಲಭ್ಯವೂ ಲಭ್ಯವಿದೆ – www.hindujagruti.org/donate
‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !