ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಗುರುಕೃಪಾ ಹಿ ಕೇವಲಂ | ಶಿಷ್ಯಪರಮಮಂಗಲಮ್ |

ಜುಲೈ ೨೧, ರವಿವಾರ

ಗುರುಪೂರ್ಣಿಮೆ ನಡೆಯುವ ಸ್ಥಳವನ್ನು ತಿಳಿಯಲು ಸಂಪರ್ಕಿಸಿ

ಒಂದು ಬದ್ಧ ಜೀವ ಇನ್ನೊಂದು ಬದ್ಧ ಜೀವವನ್ನು ಉದ್ಧಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ಧಾರವನ್ನು ಮಾಡಬಲ್ಲರು.