ಗುರುಪೂರ್ಣಿಮೆಯ ನಿಮಿತ್ತ ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಂದೇಶ
‘ಪ್ರಸ್ತುತ ಭೋಗವಾದ ಹೆಚ್ಚಾಗಿದ್ದರಿಂದ ಜನರಿಗೆ ಈಶ್ವರನ ಭಕ್ತಿ ಅಥವಾ ಸಾಧನೆ ಮಾಡುವುದು ಬೇಡವಾಗಿರುತ್ತದೆ. ಪ್ರತ್ಯಕ್ಷ ಸಂಕಟಕಾಲ ಬಂದಾಗ ಇದೇ ಜನರು ‘ದೇವರು ನಮಗಾಗಿ ಏನು ಮಾಡುತ್ತಾರೆ ?’, ಎಂದು ಕೇಳುತ್ತಾರೆ. ‘ಈಶ್ವರನು ನಮಗಾಗಿ ಏನಾದರೂ ಮಾಡಬೇಕು ಅಥವಾ ಸಂಕಟಕಾಲದಲ್ಲಿ ರಕ್ಷಣೆ ಮಾಡಬೇಕು’ ಎಂದೆನಿಸುತ್ತಿದ್ದರೆ, ಮೊದಲಿಗೆ ಸಾಧನೆ ಪ್ರಾರಂಭಿಸಿ.