ಮುಂಬರುವ ೨೭ ವರ್ಷಗಳಲ್ಲಿ ಪೃಥ್ವಿಯ ಅನ್ನಧಾನ್ಯ ನಾಶವಾಗುವುದು ! – ಶಾಸ್ತ್ರಜ್ಞರ ಎಚ್ಚರಿಕೆ
ಮುಂಬರುವ ೨೭ ವರ್ಷಗಳಲ್ಲಿ ಜಗತ್ತಿನ ಎಲ್ಲಾ ಅನ್ನಧಾನ್ಯ ಮುಗಿಯುವುದು ಎಂಬ ಎಚ್ಚರಿಕೆಯನ್ನು ಶಾಸ್ತ್ರಜ್ಞರು ನೀಡಿದ್ದಾರೆ.
ಮುಂಬರುವ ೨೭ ವರ್ಷಗಳಲ್ಲಿ ಜಗತ್ತಿನ ಎಲ್ಲಾ ಅನ್ನಧಾನ್ಯ ಮುಗಿಯುವುದು ಎಂಬ ಎಚ್ಚರಿಕೆಯನ್ನು ಶಾಸ್ತ್ರಜ್ಞರು ನೀಡಿದ್ದಾರೆ.
ಪುದಿನಾ ಮಳೆಗಾಲದಲ್ಲಿ ಅಂಗಳದಲ್ಲಿ ಬೆಳೆಯುವ ಹುಲ್ಲಿನಂತೆ ಅಡ್ಡ ಬೆಳೆಯುವುದರಿಂದ ಕುಂಡವು ಅಗಲವಾಗಿದ್ದರೆ ಯಾವಾಗಲೂ ಒಳ್ಳೆಯದು. ಇದರಿಂದ ಕುಂಡದ ಬದಲಾಗಿ ಅಗಲವಾದ ಟಬ್ ಇತ್ಯಾದಿ ಉಪಯೋಗಿಸಿದರೆ ಒಳ್ಳೆಯದು.
ಈ ಕಾಲಾವಧಿಯ ಕೊನೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುವ ಅಣುಶಸ್ತ್ರಗಳ ಬಳಕೆಯನ್ನು ಮಾಡಲಾಗುವುದು. ಇದರಿಂದ ಅಪಾರ ಮನುಷ್ಯಹಾನಿಯಾಗಿ ಜಗತ್ತಿನ ಶೇ. ೫೦ ರಷ್ಟು ಜನಸಂಖ್ಯೆಯು ನಾಶವಾಗುವುದು.
‘ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಉಕ್ರೇನ್‌ನ್ನಿನ ಜನರು ‘ಯುದ್ಧದ ಬೇಗೆ ಹೇಗಿರುತ್ತದೆ ?, ಎಂಬುದು ಅನುಭವಿಸುತ್ತಿರುವ ಬಗ್ಗೆ ನಾವು ಪ್ರತಿದಿನ ಬರುವ ವಾರ್ತೆಗಳಲ್ಲಿ ಓದುತ್ತಿದ್ದೇವೆ. ಮುಂದೆ ಈ ಯುದ್ಧದಲ್ಲಿ ಇತರ ದೇಶಗಳೂ ಸೇರಿಕೊಂಡರೆ ಮೂರನೇ ಮಹಾಯುದ್ಧ ಆರಂಭವಾಗಲು ಹೆಚ್ಚು ಸಮಯ ತಗಲುವುದಿಲ್ಲ.
ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಯಾವಾಗ ಒಂದು ಯುಗವು ಮುಗಿದು ಇನ್ನೊಂದು ಯುಗವು ಬರುತ್ತದೆಯೋ, ಆಗ ಈ ಎರಡೂ ಯುಗಗಳಲ್ಲಿ ಸಂಘರ್ಷವಾಗಿ ವಿನಾಶವಾಗುತ್ತದೆ.
ಎರೆಹುಳಗಳು ಭೂಮಿಯಲ್ಲಿನ ಖನಿಜಗಳನ್ನು ತಿನ್ನುತ್ತವೆ ಮತ್ತು ಮಲದ ರೂಪದಲ್ಲಿ ವನಸ್ಪತಿಗಳ ಬೇರುಗಳಿಗೆ ನೀಡುತ್ತವೆ. ಎರೆಹುಳಗಳ ಮಲದಲ್ಲಿ ಸಾಮಾನ್ಯ ಮಣ್ಣಿಗಿಂತ ೫ ಪಟ್ಟು ಹೆಚ್ಚು ನೈಟ್ರೋಜನ್, ೯ ಪಟ್ಟು ಹೆಚ್ಚು ಫಾಸ್ಫರಸ್ ಮತ್ತು ೧೧ ಪಟ್ಟು ಹೆಚ್ಚು ಪೊಟ್ಯಾಶ್ ಇರುತ್ತದೆ.
ವಿಚಾರ ಮಾಡಿರಿ, ೧ ಗ್ರಾಂ ಸೆಗಣಿಯಲ್ಲಿ ೩೦೦ ಕೋಟಿ ಜೀವಾಣುಗಳಿರುತ್ತವೆ, ಹೀಗಿರುವಾಗ ೧೦ ಕಿಲೋ ಸೆಗಣಿಯಲ್ಲಿ ಎಷ್ಟು ಜೀವಾಣುಗಳಿರಬಹುದು ! ಈ ಜೀವಾಣುಗಳಿಗೆ ಬೇಳೆಯ ಹಿಟ್ಟಿನ ರೂಪದಲ್ಲಿ ಪ್ರೊಟೀನ್ಸ್ ಸಿಗುತ್ತವೆ. ಇದರಿಂದ ಅವು ಬಲಶಾಲಿ ಆಗುತ್ತವೆ. ಬೆಲ್ಲದಿಂದ ಅವುಗಳಿಗೆ ಊರ್ಜೆ ಸಿಗುತ್ತದೆ.
ಗುಜರಾತನಲ್ಲಿ ನೈಸರ್ಗಿಕ ಕೃಷಿ ಸಂಬಂಧಿತ ರಾಷ್ಟ್ರೀಯ ಪರಿಷತ್ತು ನೆರವೇರಿತು. ಈ ಪರಿಷತ್ತಿನಲ್ಲಿ ಗುಜರಾತನ ಮಾ. ರಾಜ್ಯಪಾಲ ಆಚಾರ್ಯ ದೇವವ್ರತ ಇವರು ನೈಸರ್ಗಿಕ ಕೃಷಿಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರತಿಯೊಬ್ಬರೂ ಇದರಿಂದ ಬಹಳಷ್ಟನ್ನು ಕಲಿಯುವಂತಿದೆ. ಈ ಲೇಖನದಲ್ಲಿ ಆಚಾರ್ಯ ದೇವವ್ರತ ಇವರ ಭಾಷಣದ ಸಾರಾಂಶವನ್ನು ನೀಡಲಾಗಿದೆ !
ಕೃಷಿ ಎಂದರೆ ಹಾವು, ಚೇಳು, ಎರೆಹುಳ, ಇರುವೆ, ಗೊದ್ದ, ಭೂಮಿಯಲ್ಲಿನ ಸೂಕ್ಷ್ಮ ಜೀವಗಳು, ಮೀನು, ಏಡಿ, ಕಪ್ಪೆ, ಪಶು-ಪಕ್ಷಿ, ವನಸ್ಪತಿ ಇವೆಲ್ಲವುಗಳ ಪರಿಸರ ವ್ಯವಸ್ಥೆ (ಇಕೊ ಸಿಸ್ಟಿಮ್) ಆಗಿದೆ. ಈ ಪರಿಸರ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಿದರೆ, ಎಲ್ಲ ಆಹಾರದ ಸಂಕೋಲೆಯೆ(ಸರಪಳಿ)ಯೆ ಕುಸಿಯುವುದು.
‘ಆಚ್ಛಾದನೆ’ ಮತ್ತು ಅದರಿಂದ ಸಿದ್ಧವಾಗಿರುವ ‘ಹ್ಯೂಮಸ್’ನ ಮೂಲಕ ಗಾಳಿಯಲ್ಲಿ ಆರ್ದ್ರತೆಯನ್ನು ಸೆಳೆದು ಅದನ್ನು ಬೇರುಗಳಿಗೆ ಉಪಲಬ್ಧವಾಗುವ ಕ್ರಿಯೆ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ವೃಕ್ಷದ ಒಟ್ಟು ನೀರಿನ ಅವಶ್ಯಕತೆಯಲ್ಲಿ ಕೇವಲ ಶೇ. ೧೦ ರಷ್ಟೇ ನೀರನ್ನು ನಾವು ಪೂರೈಸಬೇಕಾಗುತ್ತದೆ.