ಶೀತ (ನೆಗಡಿ)-ಕೆಮ್ಮಿಗೆ ಉಪಯುಕ್ತ ಹೊಮಿಯೋಪಥಿಕ್ ಮತ್ತು ಹನ್ನೆರಡುಕ್ಷಾರ ಔಷಧಗಳು
ಲಕ್ಷಣಗಳು : ಇದು ಮಳೆಗಾಲದಲ್ಲಿ ಅಥವಾ ನೀರಾಡುವ ಸ್ಥಳದಲ್ಲಿ ಆಗುವ ಶೀತದ ತೊಂದರೆಯಾಗಿದ್ದು ಮೂಗಿನಿಂದ ಬರುವ ದ್ರವವು ಹಸಿರು ಅಥವಾ ಹಸಿರು ಮಿಶ್ರಿತ ಹಳದಿಯಾಗಿರುತ್ತದೆ
ಔಷಧ : ‘ನೆಟ್ರಮ್ ಸಲ್ಫ್’
ಲಕ್ಷಣಗಳು : ಇದು ಮಳೆಗಾಲದಲ್ಲಿ ಅಥವಾ ನೀರಾಡುವ ಸ್ಥಳದಲ್ಲಿ ಆಗುವ ಶೀತದ ತೊಂದರೆಯಾಗಿದ್ದು ಮೂಗಿನಿಂದ ಬರುವ ದ್ರವವು ಹಸಿರು ಅಥವಾ ಹಸಿರು ಮಿಶ್ರಿತ ಹಳದಿಯಾಗಿರುತ್ತದೆ
ಔಷಧ : ‘ನೆಟ್ರಮ್ ಸಲ್ಫ್’
‘ಆಕ್ಸಿಜನ್’ ಪ್ರಮಾಣ ಕಡಿಮೆಯಾದರೆ ‘ಕಾರ್ಬಾವೆಜ್ ೨೦’ ಅನ್ನು ಪ್ರಾರಂಭದಲ್ಲಿ ೨ ಹನಿ ಪ್ರತಿ ೨ ಗಂಟೆಗೊಮ್ಮೆ ಮತ್ತು ಬಳಿಕ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
ಆಚ್ಛಾದನೆಯು ಎರೆಹುಳಗಳ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎರೆಹುಳಗಳು ಪಕ್ಷಿಗಳು ತಮ್ಮನ್ನು ತಿನ್ನುತ್ತವೆ ಎಂಬ ಭಯದಿಂದ ಅವು ದಿನದಲ್ಲಿ ಕಾರ್ಯವನ್ನು ಮಾಡದೇ ಕೇವಲ ರಾತ್ರಿಯಲ್ಲಿ ಕಾರ್ಯವನ್ನು ಮಾಡುತ್ತವೆ.
ಅಮೃತಬಳ್ಳಿಗೆ ಮಳೆಗಾಲದಲ್ಲಿಯೇ ಎಲೆಗಳಿರುತ್ತವೆ. ನಂತರ ಎಲೆಗಳು ಕಡಿಮೆಯಾಗುತ್ತವೆ. ಅಮೃತಬಳ್ಳಿಯು ಜೀವಂತವಾಗಿದ್ದರೆ, ಅದಕ್ಕೆ ಎಲೆಗಳು ಬರುತ್ತವೆ. ಜೀವಾಮೃತ ಮತ್ತು ಹುಳಿ ಮಜ್ಜಿಗೆಯನ್ನು (೧೦ ಪಟ್ಟು ನೀರಿನಲ್ಲಿ ಸೇರಿಸಿ) ವಾರಕ್ಕೊಮ್ಮೆ ಸಿಂಪಡಿಸಬೇಕು.
‘ಜೀವಾಮೃತ’ವು ಗಿಡಗಳಿಗೆ ಮಣ್ಣಿನಿಂದ ಆಹಾರದ್ರವ್ಯವನ್ನು ಲಭ್ಯಮಾಡಿಕೊಡುವ ಜೀವಾಣುಗಳ ಮಿಶ್ರಣವಾಗಿದೆ. ನೈಸರ್ಗಿಕ ಕಸವನ್ನು ಬೇಗನೆ ಕೊಳೆಸಿ ಅದರಲ್ಲಿನ ಆಹಾರದ್ರವ್ಯವನ್ನು ಗಿಡಗಳಿಗೆ ಲಭ್ಯಮಾಡಿಕೊಡುವ ಅಸಂಖ್ಯಾತ ಜೀವಾಣುಗಳು ದೇಶಿ ಹಸುವಿನ ಸೆಗಣಿಯಲ್ಲಿರುತ್ತದೆ.
ಸ್ತುತ ಕೆಟ್ಟ ಶಕ್ತಿಗಳ ಹೆಚ್ಚುತ್ತಿರುವ ಹಲ್ಲೆಯಿಂದಾಗಿ ವಾಸ್ತುವಿನ ಮೇಲೆಯೂ ಪರಿಣಾಮವಾಗಿ ಅದು ರಜ-ತಮದಿಂದ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾಮಜಪವನ್ನು ಮನೆಯಲ್ಲಿ ದಿನವಿಡೀ ಹಾಕಿಟ್ಟರೆ ವಾಸ್ತುಶುದ್ಧಿಯಾಗಿ ಮನೆಯ ವಾತಾವರಣದಲ್ಲಿಯೂ ಪ್ರಸನ್ನತೆ ಮೂಡಲು ಸಹಾಯವಾಗುತ್ತದೆ.
ಕಸದ ವಿಘಟನೆಯಿಂದ ಗಿಡಗಳಿಗೆ ಆವಶ್ಯಕವಿರುವ ಫಲವತ್ತಾದ ಮಣ್ಣು (ಹ್ಯೂಮಸ್) ತಯಾರಾಗುತ್ತದೆ. ಜೀವಾಮೃತದಲ್ಲಿನ ಜೀವಾಣುಗಳು ಗಿಡಗಳಿಗೆ ಆಹಾರದ್ರವ್ಯಗಳನ್ನು ಬಹಳಷ್ಟು ಪ್ರಮಾಣದಲ್ಲಿ ದೊರಕಿಸಿ ಕೊಡುತ್ತವೆ. ಇದರಿಂದ ಗಿಡಗಳು ಸಶಕ್ತವಾಗುತ್ತವೆ.
ಸಂತರು ಹೇಳಿದಂತೆ ಆಪತ್ಕಾಲ ಮುಂದೆ ಹೋದರೂ ಯಾವುದೇ ಸಮಯದಲ್ಲಾದರೂ ಪ್ರಾರಂಭವಾಗಬಹುದು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ಮಾಧ್ಯಮದಿಂದ ನಾವೆಲ್ಲರೂ ಇದನ್ನು ಅನುಭವಿಸಿದ್ದೇವೆ. ಮೂರನೇಯ ಮಹಾಯುದ್ಧವು ಯಾವುದೇ ಸಮಯದಲ್ಲಿ ಆಗಬಹುದು. ಆದ್ದರಿಂದ ಸಾಧಕರು ಆಪತ್ಕಾಲದ ಸಿದ್ಧತೆಯನ್ನು ಮುಂದುವರಿಸಬೇಕು.’
ಪ್ರಾಣಿಗಳಿಗೆ ಯಾವ ರೀತಿ ಜೀವಾಣು (Bacteria), ವಿಷಾಣು (Virus) ಮತ್ತು ಬುರುಸು (Fungus) ಗಳಿಂದಾಗಿ ರೋಗವಾಗುತ್ತದೋ, ಅದೇ ರೀತಿ ವನಸ್ಪತಿಗಳಿಗೂ ರೋಗವಾಗುತ್ತದೆ. ಇದನ್ನು ತಡೆಗಟ್ಟಲು ಜೀವಾಣುನಾಶಕ, ವಿಷಾಣುನಾಶಕ ಹಾಗೆಯೇ ಬುರುಸುನಾಶಕಗಳನ್ನು ಬಳಸಬೇಕಾಗುತ್ತದೆ.
ಈ ವನಸ್ಪತಿಯು ಸಾಂಕ್ರಾಮಿಕರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಬಹಳ ಕಹಿ ಇರುತ್ತದೆ. ಇದನ್ನು ಜ್ವರಕ್ಕೆ ಮತ್ತು ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ; ಹಾಗಾಗಿ ಕೆಲವೆಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ಶರತ್ಕಾಲದಲ್ಲಿ ವಾರಕ್ಕೊಮ್ಮೆ ಅದರ ಕಷಾಯ ಮಾಡಿ ಸೇವಿಸುವ ವಾಡಿಕೆ ಇದೆ.