ವಿದೇಶದಲ್ಲಿ ಹಿಂದುತ್ವದ ಜೈಕಾರ !

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಥಾವಾಚಕ ಮೊರಾರಿ ಬಾಪು ಅವರ ರಾಮಕಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ‘ಜೈ ಸಿಯಾರಾಮ್’ ಜಯಘೋಷದ ಮೂಲಕ ಭಾಷಣ ಆರಂಭಿಸಿದರು

ರಾಷ್ಟ್ರದ ಆಧ್ಯಾತ್ಮಿಕ ಪ್ರಗತಿಯಾಗಬೇಕು !

ಆಗಸ್ಟ್ ೧೫ ರಂದು ದೇಶದ ೭೭ ನೇಯ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ದೇಶವಾಸಿಯರಿಗೆ ಪರಿವರ್ತನೆ ಮಾಡುವ ಆಶ್ವಾಸನೆ ನೀಡಿದರು. ಅವರು ಸಶಕ್ತ, ಭ್ರಷ್ಟಾಚಾರಮುಕ್ತ ಮತ್ತು ವಿಕಸಿತ ದೇಶದ ನಿರ್ಮಾಣದ ವಜ್ರನಿರ್ಧಾರ ವ್ಯಕ್ತಪಡಿಸಿದರು.

ಪಾಕಿಸ್ತಾನದಲ್ಲಿ ರಾಜಕೀಯ ಅವ್ಯವಸ್ಥೆ!

ಪಾಕಿಸ್ತಾನದ ಇತಿಹಾಸವನ್ನು ಅವಲೋಕಿಸಿದರೆ ಅದು ಸೇನಾಹಸ್ತಕ್ಷೇಪದಿಂದ ಅಧಿಕಾರ ಹಸ್ತಾಂತರ, ಹತ್ಯೆ, ಅಸ್ಥಿರತೆ ಮತ್ತು ತೀವ್ರ ರಾಜಕೀಯ ಹಗೆತನಗಳಿಂದ ತುಂಬಿದೆ. ನಿರಂತರವಾಗಿ ಭಾರತವನ್ನು ದ್ವೇಷಿಸುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇತ್ತೀಚೆಗೆ ‘ತೋಶಾಖಾನಾ’ ಪ್ರಕರಣದಲ್ಲಿ ೩ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಸುರಾಜ್ಯದ ಪಥದತ್ತ…!

ಸ್ವತಂತ್ರ ಭಾರತದ ೭೫ ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ಜಾರಿಗೊಳಿಸಿತು. ಈ ಸಂದರ್ಭದಲ್ಲಿ ಅವರು ವಿವಿಧ ವಿಷಯಗಳನ್ನು ಕೈಗೆತ್ತಿಕೊಂಡಿದ್ದರು.

ಅಪರಾಧದಿಂದ ಸ್ವಾತಂತ್ರ್ಯದತ್ತ ನಡೆ!

ಆಗಸ್ಟ್ ೧೧ ರಂದು ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿ ಕೇಂದ್ರ ಸರಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಈಗ ಅದರಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು.

ಸಂಸ್ಕೃತಿಯ ನಾಶದ ಸಂಚು !

ಆಗಸ್ಟ್ ೧೧ ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಲೋಕಸಭೆಯಲ್ಲಿ ಭಾರತೀಯ ದಂಡ ಸಂಹಿತೆ ಬದಲು ‘ಭಾರತೀಯ ನ್ಯಾಯ ಸಂಹಿತೆ’ ಮತ್ತು ‘ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ’ ಬದಲಾಗಿ ‘ಭಾರತೀಯ ನಾಗರಿಕ ಭದ್ರತಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಕಾಯಿದೆ’ ಬದಲಾಗಿ ‘ಭಾರತೀಯ ಸಾಕ್ಷ್ಯ ಕಾಯಿದೆ’ ಈ ತಿದ್ದುಪಡಿಗಳನ್ನು ಮಾಡುವ ಮಸೂದೆಗಳನ್ನು ಮಂಡಿಸಿದರು.

ಅರಾಜಕತೆಯ ಅಂಚಿನಲ್ಲಿ ‘ಪಾಪಿ’ಸ್ತಾನ !

ಪಾಕಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕ ಕೊನೆಗೊಂಡಿದ್ದು ಆಗಸ್ಟ್ ೯ ರ ಮಧ್ಯರಾತ್ರಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಲಹೆಯಂತೆ ರಾಷ್ಟ್ರಪತಿ ಆರಿಫ್ ಅಲ್ ಇವರು ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿದರು.

ಕಾಂಗ್ರೆಸ್-ಚೀನೀ ಭಾಯಿ ಭಾಯಿ!

ಸ್ವದೇಶದ ಮಾಹಿತಿಯನ್ನು ಶತ್ರು ದೇಶಕ್ಕೆ ಪೂರೈಸುವುದು ಅಥವಾ ಹಣ ಪಡೆದು ಶತ್ರು ದೇಶದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರುವುದು ಇವು ವಿಶ್ವಾಸಘಾತವಾಗಿದೆ. ಇಂತಹ ವಿಶ್ವಾಸಘಾತವನ್ನು ಕಾಂಗ್ರೆಸ್ ಯಾವಾಗಲೂ ಮಾಡುತ್ತಾ ಬಂದಿದೆ.

ವೇದಜ್ಞಾನದ ಪ್ರಸಾರ

ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿಯವರನ್ನು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇತ್ತೀಚೆಗೆ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಆ ಸಂದರ್ಭದಲ್ಲಿ ಅವರು ‘ವೇದರಕ್ಷಣೆಯ ಪರಂಪರೆ ವಿಸ್ತಾರವಾಗಬೇಕು’ ಎಂದು ಉದ್ಗರಿಸಿದರು.

‘ಆನ್‌ಲೈನ್ ಗ್ಯಾಂಬ್ಲಿಂಗ್ : ಒಂದು ಪ್ರತಿಷ್ಠಿತ ಜೂಜಾಟ !

ಗೋವಾ ರಾಜ್ಯದಲ್ಲಿ ‘ಅನ್‌ಲೈನ್ ಗ್ಯಾಂಬ್ಲಿಂಗ್’ (ಜೂಜಾಟ) ನಡೆಯುತ್ತಿದ್ದರೆ ಅದರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಜುಲೈ ೨೪ ರಂದು ಮಹಾರಾಷ್ಟ್ರದ ವಿಧಾನಪರಿಷತ್ತಿನಲ್ಲಿ ಆಶ್ವಾಸನೆ ನೀಡಿದ್ದರು.