‘ಉತ್ತರ ಭಾರತದ ನಾಯಕರು, ಚಂದ್ರನ ಮೇಲೆ ಮೊದಲು ಹೋದವರು ಹನುಮಂತ ಎಂದು ಹೇಳುತ್ತಾರೆ!’

ಉತ್ತರ ಭಾರತದ ನಾಯಕರು ಹೀಗೆ ಹೇಳುತ್ತಾರೋ ಇಲ್ಲವೋ ಎಂಬುದು ಬೇರೆ ವಿಷಯ, ಆದರೆ ಡಿಎಂಕೆ ನಾಯಕರು ‘ರಾವಣ ಪೂಜನೀಯ’ ಎಂದು ಖಂಡಿತವಾಗಿಯೂ ಹೇಳುತ್ತಾರೆ!