ತಮಿಳುನಾಡು: ಕಾಂಗ್ರೆಸ್ ನಾಯಕ ಜೆ.ಎಂ.ಎಚ್. ಆಸ್ಸನ್ ಮೌಲಾನಾ ಅವರ ಆಕ್ರೋಶಕಾರಿ ಹೇಳಿಕೆ!

ಚೆನ್ನೈ (ತಮಿಳುನಾಡು) – ಎ.ಕೆ. ಪಳನಿಸ್ವಾಮಿ (ಅಣ್ಣಾದ್ರಮುಕ ನಾಯಕ) ಅವರು ತಮ್ಮ ಪಕ್ಷದಿಂದ ಹೊರಬಂದಿದ್ದಾರೆ. ಇದರರ್ಥ ನರೇಂದ್ರ ಮೋದಿಯವರೂ ಹೊರಗಿದ್ದಾರೆ ಎಂದೇ ಅರ್ಥ. (ಅಣ್ಣಾದ್ರಮುಕವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ) ಮತ್ತು ಇದರ ಅರ್ಥವೇನೆಂದರೆ, ತಮಿಳುನಾಡಿನಿಂದ ಸನಾತನ ಧರ್ಮ ಈಗಾಗಲೇ ಹೊರಗೆ ಹೋಗಿದೆ. ತಮಿಳುನಾಡಿನಲ್ಲಿ ಸನಾತನ ಧರ್ಮ ಎಂದಿಗೂ ಬೆಳೆಯುವುದಿಲ್ಲ.
🚨 “Sanatan Dharma has already left Tamil Nadu”
Shocking and outrageous statement by Tamil Nadu Congress leader J. M. H. Aassan Maulaana
This comes after DMK leader Udhayanidhi Stalin’s infamous “eradicate Sanatan” statement that sparked nationwide outrage.
If any Hindu leader… https://t.co/IOL9Hbwl8w pic.twitter.com/l4T1kPVHKO
— Sanatan Prabhat (@SanatanPrabhat) May 13, 2026
ತಮಿಳುನಾಡು ಇವೆಲ್ಲ ವಿಷಯಗಳಿಗಿಂತ ಬಹಳ ಮುಂದಿದೆ ಎಂದು ಕಾಂಗ್ರೆಸ್ಸಿನ ನಾಯಕ ಜೆ.ಎಂ.ಎಚ್. ಆಸ್ಸನ್ ಮೌಲಾನಾ ಹೇಳಿಕೆ ನೀಡಿದ್ದಾರೆ. ಡಿಎಂಕೆ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮತ್ತೊಮ್ಮೆ ಸನಾತನ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮೌಲಾನಾ ಮಾತನಾಡುತ್ತಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!