ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಯನ್ನು ಅವನ ಜಾತೀಯ ಉಲ್ಲೇಖ ಮಾಡದೆ ಮಾಡಿದ ಅವಮಾನ, ಇದು ದೌರ್ಜನ್ಯದ ಅಡಿಯಲ್ಲಿ ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ಆನ್‌ಲೈನ್ ಮಲಯಾಳಂ ಸುದ್ದಿವಾಹಿನಿಯ ಸಂಪಾದಕ (ನ್ಯೂಸ್ ಚಾನೆಲ್ ಎಡಿಟರ್) ಶಾಜನ್ ಸ್ಕಾರಿಯಾ ಅವರಿಗೆ ಬಂಧನ ಪೂರ್ವ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ಪದೇ ಪದೇ ಬಯ್ಯುತ್ತಿದ್ದ ಎಂದು ಹೇಳಿ ಮದರಸಾದಲ್ಲಿ ಅಪ್ರಾಪ್ತ ಹುಡುಗರಿಂದ ೫ ವರ್ಷದ ಬಾಲಕನ ಹತ್ಯೆ

ಮದರಸಾಗಳಲ್ಲಿ ಬಲಾತ್ಕಾರ, ಹತ್ಯೆ, ಜಿಹಾದಿ ಭಯೋತ್ಪಾದನೆ ಮುಂತಾದ ಘಟನೆಗಳು ನಡೆಯುತ್ತಿದ್ದರು ಕೂಡ ಅವುಗಳಿಗೆ ಅನುದಾನ ನೀಡುತ್ತಿರುವುದು ಸರಕಾರಕ್ಕೆ ನಾಚಿಕೆಗೇಡಿನ ವಿಷಯ !

ಕೇಂದ್ರ ಸರಕಾರದ ಶ್ಲಾಘನೀಯ ನಿರ್ಣಯ !

ಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ !

ಕೇಂದ್ರ ಸರಕಾರದಿಂದ 156 ಔಷಧಿಗಳ ಮೇಲೆ ನಿಷೇಧ !

ಜ್ವರ, ಶೀತ, ಅಲರ್ಜಿ ಮತ್ತು ನೋವು ನಿವಾರಣೆಗೆ ಬಳಸುವ 156 ವಿವಿಧ ‘ಫಿಕ್ಸೆಡ್ ಡೋಸ್ ಕಾಂಬಿನೇಶನ್’ (ಎಫ್‌ಡಿಸಿ) ಔಷಧಿಗಳನ್ನು ಕೇಂದ್ರ ಸರಕಾರವು ನಿಷೇಧಿಸಿದೆ. ಈ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ.

ಅಲ್ ಖೈದಾ’ ಭಯೋತ್ಪಾದಕ ಗುಂಪಿನ 14 ಜನರ ಬಂಧನ !

ಎಲ್ಲಿಯವರೆಗೆ ಜಿಹಾದಿ ಭಯೋತ್ಪಾದಕರನ್ನು ತ್ವರಿತ ಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲಿಗೇರಿಸುವುದಿಲ್ಲವೋ ಅಲ್ಲಿಯವರೆಗೆ ದೇಶದಲ್ಲಿ ಜಿಹಾದಿ ಭಯೋತ್ಪಾದನೆ ಕೊನೆಗೊಳ್ಳುವುದಿಲ್ಲ !

ಪೋಲೀಸರ ತನಿಖೆಯಲ್ಲಿ ಇಷ್ಟು ನಿರ್ಲಕ್ಷತನ 30 ವರ್ಷಗಳಲ್ಲಿ ಎಂದೂ ನೋಡಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಇದು ನಿರ್ಲಕ್ಷತೆಯೋ ಅಥವಾ ಉದ್ದೇಶಪೂರ್ವಕ ಮಾಡಿರುವ ಕೃತ್ಯವಾಗಿದೆಯೋ? ಎನ್ನುವುದನ್ನು ತನಿಖೆ ನಡೆಸುವಂತೆ ನ್ಯಾಯಾಲಯವು ಸಿಬಿಐಗೆ ಆದೇಶಿಸಬೇಕು ಎಂದೇ ಜನತೆಗೆ ಅನಿಸುತ್ತದೆ !

ಕೋಲಕಾತಾದ ಮಹಿಳಾ ವೈದ್ಯೆಯ ಹತ್ಯೆಯ ಬಗ್ಗೆ ‘ಇಂಡಿಯನ ಮೆಡಿಕಲ ಅಸೋಸಿಯೇಶನ’ ಅಧ್ಯಕ್ಷರಿಂದ ಬಹಿರಂಗ ಪತ್ರ !

ವೈದ್ಯರನ್ನು ರಕ್ಷಿಸುವ ಕಾನೂನುಗಳಲ್ಲಿ ಸುಧಾರಣೆ ಮಾಡಿ ಅದನ್ನು ಸದೃಢಗೊಳಿಸಬೇಕು. ಭಾರತೀಯ ನ್ಯಾಯ ಸಂಹಿತೆ ಹೆಚ್ಚು ಶಕ್ತಿಯುತವಾಗಬೇಕು. ಭಾರತದ್ವೇಷಿಗಳ ಪಿತೂರಿಗೆ (‘ಡೀಪ್ ಸ್ಟೇಟ್’) ಬಲಿಯಾಗಬಾರದು

ಕೇಂದ್ರ ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳಲ್ಲಿನ ಪೊಲೀಸರಿಗೆ ಮಹತ್ವದ ಆದೇಶ

ಕೊಲಕಾತಾ ಆಸ್ಪತ್ರೆಯ ಮೇಲೆ ನಡೆದ ದಾಳಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಪೋಲೀಸರು ಇ-ಮೇಲ್, ಫ್ಯಾಕ್ಸ್ ಅಥವಾ ವಾಟ್ಸಾಪ್ ಮೂಲಕ ವರದಿಯನ್ನು ಕಳುಹಿಸುವಂತೆ ಹೇಳಲಾಗಿದೆ.

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಜಾತ್ಯತೀತ ನಾಗರಿಕ ಕಾನೂನಿಗೆ ವಿರೋಧ

ಹಿಂದೂಗಳಿಗೆ ಮಾತ್ರ ಜಾತ್ಯತೀತದ ಉಪದೇಶ ಮಾಡುವವರು ಈಗ ಈ ಲಾ ಬೋರ್ಡ್‌ ಸದಸ್ಯರಿಗೂ ಕೂಡ ಅದೇ ಉಪದೇಶ ಮಾಡುವರೇ? ಅಥವಾ ಎಂದಿನಂತೆ ತಮ್ಮ ಬಿಲದಲ್ಲಿ ಅಡಗಿ ಕೂರುವರೇ ?

ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ

ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಹೀಗೆ 3 ಹಂತಗಳಲ್ಲಿ ಹಾಗೂ ಹರಿಯಾಣದಲ್ಲಿ ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.