ಇರಾನ್‌ನ ಅಬ್ಬಾಸ್ ಬಂದರಿನಲ್ಲಿ ಪ್ರವೇಶಿಸಿದ ಭಾರತದ ಮೂರು ಯುದ್ಧನೌಕೆ !
ಇಸ್ರೈಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ಭಾರತದ 3 ಯುದ್ಧನೌಕೆಗಳು ಇರಾನ ಅಬ್ಬಾಸ್ ಬಂದರಿಗೆ ಕಳುಹಿಸಿದ್ದರಿಂದ ಎಲ್ಲರ ಹುಬ್ಬುಗಳು ಮೇಲೇರಿವೆ.
ಇಸ್ರೈಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ಭಾರತದ 3 ಯುದ್ಧನೌಕೆಗಳು ಇರಾನ ಅಬ್ಬಾಸ್ ಬಂದರಿಗೆ ಕಳುಹಿಸಿದ್ದರಿಂದ ಎಲ್ಲರ ಹುಬ್ಬುಗಳು ಮೇಲೇರಿವೆ.
ಸಿಕ್ಕಿಬಿದ್ದ ಕೊಕೇನ್ ಇಷ್ಟು ಇದ್ದರೇ ದೇಶದಲ್ಲಿ ಸಿಕ್ಕಿಬೀಳದೆ ಹಂಚಿಕೆಯಾದ ಕೊಕೇನ್ ಎಷ್ಟಿರಬಹುದು, ಇದನ್ನು ಊಹಿಸಲೂ ಸಾಧ್ಯವಿಲ್ಲ !
ಇಂತಹವರನ್ನು ಅಪ್ರಾಪ್ತರೆಂದು ಕರೆಯಬಹುದೇ ? ಇಂತಹ ಹುಡುಗರಿಗೆ ದೊಡ್ಡವರಿಗೆ ನೀಡುವಷ್ಟೇ ಶಿಕ್ಷೆ ನೀಡುವುದು ಅವಶ್ಯಕ !
ಅನೇಕ ರಾಜ್ಯಗಳಲ್ಲಿ ಅಪರಾಧಿ, ಆರೋಪಿ ಮತ್ತು ಇತರರ ಆಸ್ತಿ ಕೆಡವುತ್ತಿರುವ ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ.
ಹಿಂದುಗಳಲ್ಲಿ ಸಂಘಟನೆ ಇಲ್ಲದಿರುವುದರಿಂದ ಯಾರೋ ಬಂದು ಎಲ್ಲಿಯಾದರೂ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ಇತರ ಹಿಂದುಗಳು ನಿಷ್ಕ್ರಿಯವಾಗಿ ಅದನ್ನು ನೋಡುತ್ತಾರೆ !
ಭಾಜಪ ಸಂಸದನಿಗೆ ಏನು ಅನಿಸುತ್ತಿದೆ, ಅದು ಸಂಸದೀಯ ಸಮಿತಿಗೆ ಏಕೆ ಅನಿಸುವುದಿಲ್ಲ ? ಇವುಗಳೆಡೆಗೆ ಗೂಢಚಾರರ ಗಮನವಿದೆಯೇ ?
ಮೊದಲು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು. ಅದು ಆದರೆ, ಇತರ ರಾಜ್ಯಗಳಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸರಕಾರಗಳ ಮೇಲೆ ಒತ್ತಡವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ.
ಇದರ ಜೊತೆಗೆ ಸನ್ಮಾನ್ಯ ನ್ಯಾಯಾಲಯವು ದೇಶದಲ್ಲಿನ ಹೆಚ್ಚುತ್ತಿರುವ ಅನೈತಿಕತೆ, ‘ಲಿವ್ ಇನ್ ರಿಲೇಶನಶಿಪ್’ ಇಂತಹ ಪಶ್ಚಿಮಾತ್ಯರ ಕೆಟ್ಟ ಪದ್ಧತಿಗಳ ಬಗ್ಗೆ ಕೂಡ ಛೀಮಾರಿ ಹಾಕುತ್ತಾ ಸರಕಾರಕ್ಕೆ ಇದರ ಕುರಿತು ಕಡಿವಾಣ ಹಾಕುವುದಕ್ಕಾಗಿ ಮೂಲಭೂತ ಉಪಾಯಯೋಜನೆಗಳ ಕುರಿತು ಆದೇಶ ನೀಡಬೇಕು
ನೀವು ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಹೇಳಲು ಸಾಧ್ಯವಿಲ್ಲ. ಅದು ದೇಶದ ಐಕ್ಯತೆಯ ಮೂಲಭೂತ ತತ್ವದ ವಿರುದ್ಧವಾಗಿದೆ, ಎಂದು ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರು ನ್ಯಾಯಮೂರ್ತಿಗಳಿಗೆ ಆದೇಶ ನೀಡಿದ್ದಾರೆ.
ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು