ಇಥಿಯೋಪಿಯಾದ ಜ್ವಾಲಾಮುಖಿ ಸ್ಫೋಟದಿಂದ 4 ಸಾವಿರ ಕಿ.ಮೀ. ದೂರದ ಭಾರತಕ್ಕೂ ಬೂದಿಯ ಮೋಡಗಳು! Ethiopia Volcanic Eruption

ಆಫ್ರಿಕಾ ದೇಶದ ಇಥಿಯೋಪಿಯಾದ ಹಾಯಲಿ ಗುಬ್ಬಿ ಪ್ರದೇಶದಲ್ಲಿ ಇತ್ತೀಚೆಗೆ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ. ಸುಮಾರು 10 ಸಾವಿರ ವರ್ಷಗಳ ನಂತರ ಈ ಸ್ಫೋಟವಾಗಿದೆ ಎಂದು ಹೇಳಲಾಗುತ್ತಿದ್ದು.

ಕಾಶ್ಮೀರದಲ್ಲಿ ದೆಹಲಿ ಬಾಂಬ್ ಸ್ಫೋಟದ ಸಂಚು ರೂಪಿಸಲಾಗಿತ್ತು ! Delhi Blast Case Kashmir Planning

ದೆಹಲಿಯಲ್ಲಿನ ಬಾಂಬ್ ಸ್ಫೋಟದ ತನಿಖೆಯಿಂದ ಪ್ರತಿದಿನ ಹೊಸ ಮಾಹಿತಿ ಹೊರಬರುತ್ತಿದೆ. ಈ ಸಂಪೂರ್ಣ ಸಂಚನ್ನು ಕಾಶ್ಮೀರದಲ್ಲಿ ರೂಪಿಸಲಾಗಿತ್ತು.

ದೆಹಲಿ ಬಾಂಬ್ ಸ್ಫೋಟದ ಭಯೋತ್ಪಾದಕ ತುರ್ಕಿಯಲ್ಲಿ ಸಿರಿಯಾದ ಭಯೋತ್ಪಾದಕನನ್ನು ಭೇಟಿಯಾಗಿದ್ದು ಬಹಿರಂಗ – Delhi Terrorist Met Syrian Terrorist

ದೆಹಲಿಯ ಆತ್ಮಾಹುತಿ ಬಾಂಬ್ ಸ್ಫೋಟದ ಡಾ. ಉಮರ್ ಮತ್ತು ಸಹ ಆರೋಪಿಗಳು ಮುಜಮ್ಮಿಲ್ ಹಾಗೂ ಮುಜಫ್ಫರ್, 2022ರಲ್ಲಿ ಪಾಕಿಸ್ತಾನಿ ಸಂಚಾಲಕ ಉಕಾಶಾದ ಸೂಚನೆ ಮೇರೆಗೆ ತುರ್ಕಿಯಲ್ಲಿ ಒಬ್ಬ ಸಿರಿಯಾದ ಭಯೋತ್ಪಾದಕನನ್ನು ಭೇಟಿ ಮಾಡಿದ್ದರೆಂಬ ಮಾಹಿತಿ ಹೊರಬಂದಿದೆ. ಅವರು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.

ಅಲ್-ಫಲಾಹ್ ಅಧ್ಯಕ್ಷ ಸಿದ್ದೀಕಿ ₹ ೪೧೫ ಕೋಟಿ ಅಕ್ರಮ ಆದಾಯ ಗಳಿಕೆ! AL-Falah Siddiqui Delhi Blast Case

ದೆಹಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರಿಯಾಣದ ಫರಿದಾಬಾದ್ ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷ ಅಹಮದ್ ಸಿದ್ದೀಕಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಅವರನ್ನು 13 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಾಂಬ್ ತಯಾರಿಕೆಗೆ ಅಲ್–ಫಲಾಹ್ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಿಂದ ರಾಸಾಯನಿಕಗಳ ಕಳವು ಮಾಡಿದ್ದ ಡಾ. ಶಾಹೀನ್ ಮತ್ತು ಡಾ. ಮುಜಮ್ಮಿಲ್ ! – Al-Falah University Chemical Stolen

ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಇಬ್ಬರು ವೈದ್ಯರು ಅಲ್-ಫಲಾಹ್ ವಿಶ್ವವಿದ್ಯಾಲಯದ ಲ್ಯಾಬ್‌ನಿಂದ ರಾಸಾಯನಿಕಗಳನ್ನು ಕದ್ದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಇಡಿ ಅಲ್-ಫಲಾಹ್ ಅಧ್ಯಕ್ಷ ಜವಾದ್ ಸಿದ್ದಿಕಿಯನ್ನು ಬಂಧಿಸಿದೆ.

ಉತ್ತರ ಪ್ರದೇಶ ಮದರಸಾಗಳಿಗೆ ATS ಆದೇಶ: ಹೊರಗಿನ ವಿದ್ಯಾರ್ಥಿ, ಮೌಲಾನಾ ಮಾಹಿತಿ ಕಡ್ಡಾಯ! – UP Madrasa Monitoring ATS

ಉತ್ತರ ಪ್ರದೇಶ ಸರಕಾರವು ಮದರಸಾಗಳಲ್ಲಿ ಹೊರಗಿನಿಂದ ಬರುವ ವಿದ್ಯಾರ್ಥಿಗಳು ಮತ್ತು ಮೌಲಾನಾಗಳ ವಿವರಗಳನ್ನು ಎಟಿಎಸ್‌ಗೆ ಕಡ್ಡಾಯವಾಗಿ ನೀಡಬೇಕೆಂದು ಹೊಸ ನಿಯಮ ಜಾರಿಗೊಳಿಸಿದೆ. ದೆಹಲಿ ಬಾಂಬ್ ಸ್ಫೋಟದ ಆರೋಪಿಗಳ ಬಂಧನದ ನಂತರ ತೆಗೆದುಕೊಂಡ ಈ ಕ್ರಮ ಭದ್ರತಾ ಪರಿಶೀಲನೆಯನ್ನು ಬಲಪಡಿಸುವುದನ್ನು ಉದ್ದೇಶಿಸಿದೆ.

14 ರಿಂದ 18 ವರ್ಷದ ಮುಸ್ಲಿಂ ಹುಡುಗಿಯರು ಮತ್ತು ವಿಚ್ಛೇದಿತ ಮಹಿಳೆಯರನ್ನು ‘ಮಾನವ ಬಾಂಬ್’ ಮಾಡಲು ಪ್ರಯತ್ನಿಸುತ್ತಿದ್ದ ಡಾ. ಶಾಹೀನ್!- Dr. Shaheen Human Bomb Plan

ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಮಹಿಳಾ ವೈದ್ಯೆ ಡಾ. ಶಾಹೀನ್ ಶಾಹಿದ್  14 ರಿಂದ 18 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿಯರು ಮತ್ತು ವಿಚ್ಛೇದಿತ ಅಥವಾ ಕುಟುಂಬದಿಂದ ದೂರವಿರುವ ಮುಸ್ಲಿಂ ಮಹಿಳೆಯರನ್ನು ‘ಮಾನವ ಬಾಂಬ್’  ಆಗಿ ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಳು.

ದೆಹಲಿ ಬಾಂಬ್ ಸ್ಫೋಟ ಪ್ರಕರಣ; ‘ಅಲ್ ಫಲಾಹ್ ಟ್ರಸ್ಟ್’ಗೆ ಸಂಬಂಧಿಸಿದ 24 ಸ್ಥಳಗಳ ಮೇಲೆ ದಾಳಿ ನಡೆಸಿದ ಇ.ಡಿ Delhi Blast ED Raid

ದೆಹಲಿಯ ಓಖ್ಲಾ ಪ್ರದೇಶದಲ್ಲಿರುವ ‘ಅಲ್-ಫಲಾಹ್ ಟ್ರಸ್ಟ್’ ಮತ್ತು ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ 24 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈ ಕಾರ್ಯಾಚರಣೆಯನ್ನು ಹಣಕಾಸು ಅಕ್ರಮಗಳ ಅಡಿಯಲ್ಲಿ ಕೈಗೊಳ್ಳಲಾಗಿದೆ.

‘ನಾವು ಯಾವುದೇ ರೀತಿಯ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವಂತೆ!’ Delhi Blast Turkey Involvement

ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಉಗ್ರರು ಟರ್ಕಿಗೆ ಭೇಟಿ ನೀಡಿದ ಮಾಹಿತಿ ಹೊರಬಂದ ಹಿನ್ನೆಲೆಯಲ್ಲಿ, ಟರ್ಕಿ ತಾನು ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕೊಂಡ್ವಾ (ಪುಣೆ ಜಿಲ್ಲೆ) ದಲ್ಲಿ ಭಯೋತ್ಪಾದನಾ ವಿರೋಧಿ ದಳದ ದಾಳಿ: 2 ಶಂಕಿತರು ವಶಕ್ಕೆ!

ಜುಬೇರ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಅಲ್-ಖೈದಾಗೆ ಸಂಬಂಧಿಸಿರುವ ಶಂಕೆಯಿದೆ. ಅವನಿಗೆ ದೆಹಲಿ ಬಾಂಬ್ ಸ್ಫೋಟದೊಂದಿಗೆ ಸಂಬಂಧವಿಲ್ಲ ಎಂದು ತಂಡದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.