
ನವದೆಹಲಿ – ದೆಹಲಿಯಲ್ಲಿನ ಬಾಂಬ್ ಸ್ಫೋಟದ ತನಿಖೆಯಿಂದ ಪ್ರತಿದಿನ ಹೊಸ ಮಾಹಿತಿ ಹೊರಬರುತ್ತಿದೆ. ಈ ಸಂಪೂರ್ಣ ಸಂಚನ್ನು ಕಾಶ್ಮೀರದಲ್ಲಿ ರೂಪಿಸಲಾಗಿತ್ತು. ಇದುವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಒಂದು ಸಾವಿರಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಹಾಗೆಯೆ ಆತ್ಮಾಹುತಿ ಬಾಂಬ್‌ಗಳಿಂದ ಹಿಡಿದು ಡ್ರೋನ್ ಗಳು ಮತ್ತು ‘ಲೋನ್ ವುಲ್ಫ್ ಅಟ್ಯಾಕ್’ (ಒಬ್ಬನೇ ವ್ಯಕ್ತಿ ಭಯೋತ್ಪಾದಕ ದಾಳಿ ನಡೆಸುವುದು) ವರೆಗಿನ ಸಂಚು ಬಹಿರಂಗಗೊಂಡಿದೆ. ಭಯೋತ್ಪಾದಕರ ಗುಂಪನ್ನು ಕಾಶ್ಮೀರದಲ್ಲಿ ರೂಪಿಸಲಾಗಿತ್ತು ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯವನ್ನು ಅವರ ಯೋಜನಾ ಕೇಂದ್ರವನ್ನಾಗಿ ಮಾಡಲಾಗಿತ್ತು. ಈ ಸಂಚಿನಲ್ಲಿ ವೈದ್ಯರನ್ನು ಸೇರಿಸಿಕೊಳ್ಳುವ ಯೋಜನೆಯನ್ನು ಸಹ ಅಂತಿಮಗೊಳಿಸಲಾಗಿತ್ತು.
ಸಂಪಾದಕೀಯ ನಿಲುವುದೇಶದಲ್ಲಿನ ಜಿಹಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಈಗ ಅವರ ಮನಸ್ಥಿತಿ ನಿರ್ಮಾಣವಾಗಲು ಕಾರಣವಾಗುವ ಪ್ರತಿಯೊಂದು ಅಂಶದ ಮೇಲೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಹೇಗೆ ಚೀನಾವು ಅಲ್ಲಿನ ಮತಾಂಧರ ಕಟ್ಟರ್ ಮನೋಭಾವವನ್ನು ನಾಶ ಮಾಡಲು ಅವರ ಧಾರ್ಮಿಕ ಗುರುತನ್ನು ಅಳಿಸಿಹಾಕಿತೋ, ಅದೇ ರೀತಿ ಪ್ರಯತ್ನಗಳು ಭಾರತದಲ್ಲೂ ಆಗುವುದು ಅವಶ್ಯಕವಾಗಿದೆ. ನಮ್ಮ ಆಡಳಿತಗಾರರು ಅಂತಹ ಧೈರ್ಯವನ್ನು ತೋರಿಸುತ್ತಾರೆಯೇ? ಇದುವೇ ಪ್ರಶ್ನೆ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!