ದೆಹಲಿ ಬಾಂಬ್ ಸ್ಫೋಟದಲ್ಲಿ ಟರ್ಕಿಯ ಹೆಸರು ಬಂದ ನಂತರ ಅದರ ಸ್ಪಷ್ಟೀಕರಣ

ಅಂಕಾರಾ (ಟರ್ಕಿ) – ದೆಹಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಯೋತ್ಪಾದಕರಾದ ಡಾ. ಉಮರ್ ಮತ್ತು ಡಾ. ಮುಜಮ್ಮಿಲ್ ಈ ಹಿಂದೆ ಟರ್ಕಿಗೆ ಭೇಟಿ ನೀಡಿದ್ದರು, ಎಂದು ಬಹಿರಂಗವಾದ ನಂತರ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟರ್ಕಿ ಸ್ಪಷ್ಟೀಕರಣ ನೀಡಿ, ಭಾರತ ಅಥವಾ ಇತರೆ ಯಾವುದೇ ದೇಶವನ್ನು ಗುರಿಯಾಗಿಸುವ ಉಗ್ರಗಾಮಿ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಅಥವಾ ಸ್ವರೂಪದಲ್ಲಿ ಟರ್ಕಿ ಭಾಗಿಯಾಗಿಲ್ಲ. ಈ ಆರೋಪಗಳು ಸಂಪೂರ್ಣವಾಗಿ ದಾರಿ ತಪ್ಪಿಸುವಂತಿವೆ ಮತ್ತು ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ, ಎಂದು ಹೇಳಿದೆ.
೧. ಡಾ. ಉಮರ್ ಮತ್ತು ಮುಜಮ್ಮಿಲ್ ಅವರಿಗೆ ಟರ್ಕಿಗೆ ಹೋಗಲು ಜೈಶ್-ಎ-ಮೊಹಮ್ಮದ್‌ನಿಂದ ನೆರವು ಸಿಕ್ಕಿದೆ ಎಂಬ ಅನುಮಾನವಿದೆ. ಅವರಿಬ್ಬರೂ ‘ಟೆಲಿಗ್ರಾಮ್’ ಮತ್ತು ‘ಸಿಗ್ನಲ್’ ನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು. ಈ ಮೂಲಕ ಅವರಿಗೆ ಸೂಚನೆಗಳು ದೊರೆತ ನಂತರ ಅವರು ಟರ್ಕಿಗೆ ತೆರಳಿದರು.
೨. ಮೂಲಗಳ ಪ್ರಕಾರ, ಡಾ. ಮುಜಮ್ಮಿಲ್ ನೀಡಿದ ಮಾಹಿತಿಯ ಪ್ರಕಾರ, ಜೈಶ್-ಎ-ಮೊಹಮ್ಮದ್‌ನೊಂದಿಗಿನ ಆರಂಭಿಕ ಅವಧಿಯಲ್ಲಿ ಅವರು ಯಾವ ಹ್ಯಾಂಡ್ಲರ್‌ನೊಂದಿಗೆ (ಸಹಾಯಕನೊಂದಿಗೆ/ಸೂತ್ರದಾರನೊಂದಿಗೆ) ಸಂವಾದ ನಡೆಸಿದ್ದಾರೋ, ಅವನ ಹೆಸರು ‘ಅಬೂ ಉಕಾಸಾ’ ಎಂದಾಗಿತ್ತು. ದೇಶದ ಭದ್ರತಾ ಸಂಸ್ಥೆಗಳಿಗೆ ಸಂಶಯ ಬಾರದಿರಲಿ ಎಂಬ ಕಾರಣಕ್ಕಾಗಿ 2022 ರ ಸಭೆಗಾಗಿ ಟರ್ಕಿಯೆ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು.
ಸಂಪಾದಕೀಯ ನಿಲುವು
|
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !