ಜ್ವರ ಬೇಗ ವಾಸಿಯಾಗಲು ಇದನ್ನು ಮಾಡಿ !
ತಂಪು ಅಥವಾ ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳು ಜುಮ್ಮೆನ್ನುವ ತೊಂದರೆ ಪದೇಪದೇ ಆಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಚಹಾದ ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಿಡಿದಿಡಬೇಕು ಮತ್ತು ಸುಮಾರು ೫ ರಿಂದ ೧೦ ನಿಮಿಷಗಳ ನಂತರ ಉಗುಳಬೇಕು.
ತಂಪು ಅಥವಾ ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳು ಜುಮ್ಮೆನ್ನುವ ತೊಂದರೆ ಪದೇಪದೇ ಆಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಚಹಾದ ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಿಡಿದಿಡಬೇಕು ಮತ್ತು ಸುಮಾರು ೫ ರಿಂದ ೧೦ ನಿಮಿಷಗಳ ನಂತರ ಉಗುಳಬೇಕು.
ಈ ಪದ್ಧತಿಯಿಂದ ಎಣ್ಣೆ-ವನಸ್ಪತಿತುಪ್ಪ (ಡಾಲಡಾ) ಈ ಮಿಶ್ರಣದಿಂದ ತಯಾರಿಸಿದ ಐಸ್‌ಕ್ರೀಮ್‌ನಿಂದ ಆರೋಗ್ಯಕ್ಕೆ ಅಪಾಯವಿದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಪ್ರಜ್ಞಾವಂತರಿಗೆ ಹೆಚ್ಚು ಹೇಳುವ ಅಗತ್ಯವಿಲ್ಲ !
‘ತುಳಸಿಯು ಧಾರ್ಮಿಕ, ಹಾಗೆಯೇ ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಮಹತ್ವದ್ದಾಗಿರುವುದರಿಂದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿಗಿಡ ಇರಲೇ ಬೇಕು. ತುಳಸಿಯ ಹೂವುಗಳಲ್ಲಿ ಬೀಜ ಗಳಿರುತ್ತವೆ. ಹೂವನ್ನು ಕೈಯಲ್ಲಿ ಉಜ್ಜಿದಾಗ ಅದರಿಂದ ಸಾಸಿವೆ ಗಿಂತಲೂ ಚಿಕ್ಕ ಆಕಾರದ ತುಳಸಿಯ ಬೀಜಗಳು ಹೊರಗೆ ಬರುತ್ತವೆ.
‘ಮಳೆಗಾಲದಲ್ಲಿ ಕೆಲವೊಮ್ಮೆ ಕೆಲವು ದಿನ ಭಾರೀ ಮಳೆ ಬೀಳುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ಕೆಲವು ದಿನ ಬಹಳ ಬಿಸಿಲು ಬರುತ್ತದೆ. ಭಾರೀ ಮಳೆಯನಂತರ ಇದ್ದಕ್ಕಿದ್ದಂತೆ ಬಹಳ ಬಿಸಿಲು ಬೀಳುವುದರಿಂದ ಶರೀರದಲ್ಲಿ ಆಕಸ್ಮಿಕವಾಗಿ ಪಿತ್ತ ಹೆಚ್ಚಾಗುತ್ತದೆ
ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯ, ಜೀರ್ಣಶಕ್ತಿಯ ರಕ್ಷಣೆಯಾಗಲು ಮಿತವಾಗಿ ಊಟ ಮಾಡಬೇಕು, ಹಾಗೆಯೇ ನಡುನಡುವೆ ಉಪವಾಸ ಮಾಡಬೇಕು !
ತಂಗಳನ್ನ ಅನ್ನ ತಿಂದರೆ ಅಜೀರ್ಣ, ಆಮ್ಲಪಿತ್ತ, ಹೊಟ್ಟೆ ಉಬ್ಬುವುದು, ವಾಯು ಆಗುವುದು, ಮಲಬದ್ಧತೆ, ನಿರುತ್ಸಾಹ ಮುಂತಾದ ಅನೇಕ ರೋಗಗಳಾಗುತ್ತವೆ.
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ನೆಲ್ಲಿಕಾಯಿ ಎಂದರೆ ಪೃಥ್ವಿಯ ಮೇಲಿನ ಅಮೃತ ! ನೆಲ್ಲಿಕಾಯಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತವಾಗಿದೆ; ಆದ್ದರಿಂದ ಆಯುರ್ವೇದದಲ್ಲಿ ಇದಕ್ಕೆ ‘ಔಷಧಿಗಳ ರಾಜ ಎಂದು ಹೇಳುತ್ತಾರೆ.
ಔಷಧಿಗಳ ಜೊತೆಗೆ ಆಯುರ್ವೇದವು ‘ದೈವೀ ಚಿಕಿತ್ಸೆಯನ್ನೂ ಹೇಳುತ್ತದೆ. ಹೆಚ್ಚಿನ ಸಲ ಯಾವುದೇ ದೈಹಿಕ ಕಾಯಿಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಧ್ಯಾತ್ಮಿಕ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಾನಸಿಕ ಭಾಗವೂ ಇರುತ್ತದೆ. ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿಯುವಾಗ ಆಧ್ಯಾತ್ಮಿಕ ಭಾಗದ ಕಡೆಗೂ ಗಮನಹರಿಸುತ್ತದೆ.