ಬೆಳಗ್ಗೆ ಎದ್ದ ನಂತರ ಶರೀರದಲ್ಲಿ ಆರ್ದ್ರತೆ ಬಾಕಿ ಇದ್ದರೆ (ಅಗ್ನಿ ಮಂದವಿದ್ದರೆ) ಸೇವಿಸಿದ ಪಾನೀಯ ಅಥವಾ ಆಹಾರವು ಜೀರ್ಣವಾಗದೆ ಕಲುಷಿತವಾಗುತ್ತದೆ !

‘ಹಿಂದಿನ ದಿನದ ಆಹಾರ ಪೂರ್ಣ ಜೀರ್ಣವಾಗದಿರುವಾಗ ಬೆಳಗ್ಗೆ ಎದ್ದು ಏನಾದರು ತಿನ್ನುವುದು, ಇದು ಎಲ್ಲ ರೋಗಗಳಿಗೆ ಒಂದು ಮಹತ್ವದ ಕಾರಣವಾಗಿದೆ!

ದೇಹದಲ್ಲಿರುವ ‘ಅಗ್ನಿಯೇ ಆರೋಗ್ಯದ ಮೂಲ !

ಬಾಹ್ಯ ಸೃಷ್ಟಿಯಲ್ಲಿ ಹೇಗೆ ಅಗ್ನಿಯಿಂದ ಆಹಾರ ಬೇಯುತ್ತದೆಯೋ, ಹಾಗೆಯೇ ತಿಂದ ಆಹಾರವು ಅಗ್ನಿಯಿಂದಲೇ ಜೀರ್ಣವಾಗುತ್ತದೆ. ದೇಹದಲ್ಲಿರುವ ಅಗ್ನಿಗೆ ‘ವೈಶ್ವಾನರ’ ಎಂಬ ಹೆಸರಿದೆ. ಅದಕ್ಕೆ ‘ಜಠರಾಗ್ನಿ’ ಎಂದೂ ಹೇಳುತ್ತಾರೆ.

ಹಸಿವಾಗುವ ಮೊದಲು ತಿನ್ನುವುದು ಹಾನಿಕರವಾಗಿದೆ !

‘ಹಸಿವು ಆಗದಿರುವುದು, ಎಂದರೆ ಶರೀರದಲ್ಲಿ ಹಸಿತನ(ಆರ್ದ್ರತೆ)ವಿದ್ದು ಅಗ್ನಿ ಮಂದವಾಗಿದೆ ಎಂದರ್ಥ. ಇಂತಹ ಸಮಯದಲ್ಲಿ ಊಟವನ್ನು ಮಾಡಿದರೆ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅದರಿಂದ ಕೆಲವೊಮ್ಮೆ ಹೊಟ್ಟೆ ಉಬ್ಬುತ್ತದೆ, ಗ್ಯಾಸ್ ಆಗುತ್ತದೆ.

…ಮುಂಜಾನೆ ಬೇಗನೇ ಏಕೆ ಏಳಬೇಕು ?

ಸದ್ಯ ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವ ಪದ್ಧತಿ ಎಲ್ಲೆಡೆ ರೂಢಿಯಾಗಿದೆ. ಆದ್ದರಿಂದ ಮುಂಜಾನೆ ಬೇಗ ಏಳಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವುದು, ಇದು ಅನೇಕ ರೋಗಗಳಿಗೆ ಆಮಂತ್ರಣ ನೀಡುತ್ತದೆ.

ರಾತ್ರಿ ಜಾಗರಣೆಯನ್ನು ಏಕೆ ಮಾಡಬಾರದು ?

ರಾತ್ರಿ ಜಾಗರಣೆ ಮಾಡಿದರೆ ಶರೀರದಲ್ಲಿನ ಧಾತುಗಳಲ್ಲಿ ಒಣ ಗುಣ, ಅಂದರೆ ಶುಷ್ಕತನ ಹೆಚ್ಚಾಗುತ್ತದೆ. ಇದರಿಂದ ಶರೀರದಲ್ಲಿನ ನೀರಿನ, ಅಂದರೆ ಆಪಮಹಾಭೂತದ (ನೀರಿನ) ಅಂಶವು ಕಡಿಮೆಯಾಗುತ್ತದೆ.

ಮೊದಲು ಸೇವಿಸಿದ ಆಹಾರ ಜೀರ್ಣವಾಗದಿರುವಾಗ ಪುನಃ ಆಗುವ ಹಸಿವು ಸುಳ್ಳು ಹಸಿವಾಗಿರುತ್ತದೆ !

ಕೆಲವೊಮ್ಮೆ ಆಹಾರವು ಶರೀರದಲ್ಲಿನ ದೋಷಗಳಿಂದ ಕಲುಷಿತವಾಗಿ ಅಗ್ನಿಯ ಮಾರ್ಗದಿಂದ ಸ್ವಲ್ಪ ಬದಿಗೆ ಹೋಗಿ ನಿಲ್ಲುತ್ತದೆ. ಇಂತಹ ಸಮಯದಲ್ಲಿ ಮೊದಲಿನ ಆಹಾರ ಜೀರ್ಣವಾಗದಿದ್ದರೂ ಪುನಃ ಹಸಿವಾಗುತ್ತದೆ. ಈ ಹಸಿವು ಸುಳ್ಳು ಹಸಿವಾಗಿರುತ್ತದೆ.

ಆಯುರ್ವೇದ : ರೋಗಗಳ ಮೂಲ ಮತ್ತು ಅವುಗಳ ನಿವಾರಣೆಗಾಗಿ ದೈವೀಚಿಕಿತ್ಸೆ

ಶರೀರದಲ್ಲಿನ ತ್ರಿದೋಷಗಳಲ್ಲಿ ಯಾವುದೇ ದೋಷದ ಪ್ರಮಾಣ ಹೆಚ್ಚು ಕಡಿಮೆಯಾದರೆ ಅಥವಾ ಅವುಗಳ ಗುಣ ಬದಲಾವಣೆಯಾಗಿ ಕಲುಷಿತವಾದರೆ, ಅವುಗಳ  ಕಣಗಳಿಂದ ಶರೀರದಲ್ಲಿ ಅನಾರೋಗ್ಯವಾಗುತ್ತದೆ.

‘ರೋಗವಾಗದಂತೆ ಆಯುರ್ವೇದದಲ್ಲಿ ಹೇಳಿರುವ ಉಪಾಯಗಳು !

ಪ್ರಜ್ಞಾಪರಾಧ (ಬುದ್ಧಿ, ಸ್ಥೈರ್ಯ, ಸ್ಮೃತಿ ಇವುಗಳಿಂದ ದೂರ ಹೋಗಿ, ಹಾನಿಯ ಬಗ್ಗೆ ಗೊತ್ತಿದ್ದರೂ ಶಾರೀರಿಕ, ವಾಚಿಕ ಅಥವಾ ಮಾನಸಿಕ ಸ್ತರದಲ್ಲಿ ಮತ್ತೆ ಮತ್ತೆ ಮಾಡಿದ ಅಯೋಗ್ಯ ಕೃತ್ಯಗಳು) ಆಗಲು ಬಿಡದಿರುವುದು

ವಿವಿಧ ರೋಗಗಳಿಗೆ ಶುಂಠಿಯ ಉಪಯೋಗ

ಕೆಮ್ಮು ಬಂದಾಗ ಕಾಲು ಚಮಚೆ ಶುಂಠಿ, ಅರ್ಧ ಚಮಚೆ ತುಪ್ಪ ಮತ್ತು ೧ ಚಮಚೆ ಜೇನುತುಪ್ಪವನ್ನು ಬೆರೆಸಿ ಆ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು.

ಆರೋಗ್ಯಕರ ಜೀವನಕ್ಕಾಗಿ ಊಟದ ೧೦ ನಿಯಮಗಳು !

ಬಿಸಿ ಮತ್ತು ತಾಜಾ ಆಹಾರವನ್ನು ಸೇವಿಸಿದರೆ, ಅನ್ನ ತುಂಬಾ ರುಚಿಕರವೆನಿಸುತ್ತದೆ. ಇಂತಹ ಆಹಾರ ನಮ್ಮ ಶರೀರದಲ್ಲಿ ಹೋದ ಮೇಲೆ ನಮ್ಮ ಜಠರಾಗ್ನಿ ಬೇಗನೆ ಪ್ರಜ್ವಲಿಸುತ್ತದೆ. ಇಂತಹ ಆಹಾರ ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ.