ಅಮೃತಸಮಾನವಾಗಿರುವ ದೇಶಿ ಹಸುವಿನ ತುಪ್ಪದ ಔಷಧೀಯ ಉಪಯೋಗಗಳು !
ಸರ್ಪದಂಶವಾದರೆ (ಹಾವು ಕಡಿದರೆ) ೧೦೦ ರಿಂದ ೧೫೦ ಗ್ರಾಮ್ ತುಪ್ಪವನ್ನು ಕುಡಿಸಬೇಕು. ಆ ಮೇಲೆ ಅವನಿಗೆ ಎಷ್ಟು ಸಾಧ್ಯವಿದೆಯೋ, ಅಷ್ಟು ಉಗುರುಬೆಚ್ಚಗಿನ ನೀರನ್ನು ಕುಡಿಸಬೇಕು. ಇದರಿಂದ ವಾಂತಿ ಮತ್ತು ಭೇದಿಯಾಗತೊಡಗುತ್ತದೆ ಮತ್ತು ಹಾವಿನ ವಿಷ ಇಳಿಯಲು ಸಹಾಯವಾಗುತ್ತದೆ.