ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಬೆಳಗಿನ ಈ ನೀರಿನ ರೂಢಿಯನ್ನು ನಿಲ್ಲಿಸಬೇಕು. ನೀರು ಕುಡಿದು ಮಲವಿಸರ್ಜನೆ ಆಗುವುದಕ್ಕಿಂತ ಜಠರಾಗ್ನಿ (ಪಚನಶಕ್ತಿ) ಚೆನ್ನಾಗಿ ಆಗುವುದು ಮಹತ್ವದ್ದಾಗಿದೆ. ಅದು ಚೆನ್ನಾಗಿದ್ದರೆ, ಸರಿಯಾದ ಸಮಯದಲ್ಲಿ ತಾನಾಗಿಯೇ ಮಲವಿಸರ್ಜನೆಯಾಗುತ್ತದೆ, ಅದರೊಂದಿಗೆ ಆರೋಗ್ಯವೂ ಚೆನ್ನಾಗಿರುತ್ತದೆ.’