ಪಹಲಗಾಮ್‌ನಲ್ಲಿ ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಹೇಳಿಕೆ
ನವದೆಹಲಿ – ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ‘ಎಕ್ಸ್’ ನಲ್ಲಿ ಬರೆದ ಪೋಸ್ಟ್‌ನಲ್ಲಿ ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಇರುತ್ತದೆ’, ಎಂದು ಹೇಳಿದ್ದಾರೆ.
ತಸ್ಲೀಮಾ ನಸ್ರೀನ್ ಮುಂದೆ ಮಾತನಾಡಿ,
1. ಇಸ್ಲಾಂ ಇರುವವರೆಗೂ, ಮುಸ್ಲಿಮೇತರರು, ಸ್ವತಂತ್ರ ಚಿಂತಕರು, ಬುದ್ಧಿಜೀವಿಗಳು ಮತ್ತು ಮಹಿಳೆಯರಿಗೆ ರಕ್ಷಣೆ ಸಿಗುವುದಿಲ್ಲ.
2. ಇಸ್ಲಾಂ ಜೀವಂತವಾಗಿರುವವರೆಗೆ, ಹೂವುಗಳು ಒಣಗುತ್ತಲೇ ಇರುತ್ತವೆ, ಮಕ್ಕಳು ಸಾಯುತ್ತಲೇ ಇರುವರು, ಲಕ್ಷಾಂತರ ಸತ್ತ ಪಾರಿವಾಳಗಳು ಮಳೆಯಂತೆ ಬೀಳುತ್ತಿರುತ್ತವೆ.
3. ಇಸ್ಲಾಂನ ಗರ್ಭದಿಂದ ದ್ವೇಷ ಹುಟ್ಟುತ್ತಲೇ ಇರುತ್ತದೆ, ಕುರೂಪಿ ರಾಕ್ಷಸರು ಹುಟ್ಟುತ್ತಲೇ ಇರುತ್ತಾರೆ.
4. ಎಲ್ಲಿಯವರೆಗೆ ಇಸ್ಲಾಂ ಇರುವುದೋ, ಅಲ್ಲಿಯವರೆಗೆ ಯಾವುದೇ ರಾಜ್ಯ, ಯಾವುದೇ ರಾಷ್ಟ್ರವು ಸುಸಂಸ್ಕೃತವಾಗುವುದಿಲ್ಲ, ಹಾಗೆಯೇ ಜಗತ್ತು ಸುಸಂಕೃತವಾಗಿರಲು ಸಾಧ್ಯವಿಲ್ಲ, ಎಂದಿದ್ದಾರೆ.
Taslima Nasreen on the link between I$lam and terrorism after the Pahalgam attack: "As long as I$l@m survives, non-Mu$l|ms, free thinkers, rationalists, and women will have no safety.#PahalgamTerroristAttack pic.twitter.com/PC5Chy6Uln
— Sanatan Prabhat (@SanatanPrabhat) April 23, 2025
As long as Islam survives, terrorism will survive.
As long as Islam survives, non-Muslims will have no safety, free thinkers and rationalists will have no safety, women will have no safety.
As long as Islam survives, flowers will wither, children will keep dying, millions of dead…— taslima nasreen (@taslimanasreen) April 22, 2025