ಆಯುರ್ವೇದ ವಿಷಯದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ !
ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಂದು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ‘ಆಯುರ್ವೇದ’ ಈ ವಿಷಯವನ್ನು ಬಾಲ್ಯದಿಂದಲೇ ಕಲಿಸಲಾಗುವುದು. ಆದ್ದರಿಂದ ನಾಗರಿಕರಲ್ಲಿ ಬಾಲ್ಯದಿಂದಲೂ ಆರೋಗ್ಯದ ಕುರಿತಾದ ಮಾಹಿತಿ ತಿಳಿಯುವುದು ಮತ್ತು ಅವರು ರೋಗರುಜಿನೆಗಳಿಂದ ದೂರ ಉಳಿಯುವರು.’