ಶ್ರೀರಾಮನಿಗೆ ಸಂಬಂಧಿಸಿದ ಕೆಲವು ಸ್ಥಳಗಳ ಭೌಗೋಳಿಕ ರಾಮಾಯಣ!
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ದಿನ ಹತ್ತಿರವಾಗುತ್ತಿರುವಂತೆ, ಹಿಂದೂಗಳಲ್ಲಿ ರಾಮಭಕ್ತಿಯ ಅಲೆ ಹೆಚ್ಚಾಗುತ್ತಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ದಿನ ಹತ್ತಿರವಾಗುತ್ತಿರುವಂತೆ, ಹಿಂದೂಗಳಲ್ಲಿ ರಾಮಭಕ್ತಿಯ ಅಲೆ ಹೆಚ್ಚಾಗುತ್ತಿದೆ.
ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ.
ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಅಕ್ಕಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರೂ ಕೇಂದ್ರದವರು ಅಕ್ಕಿ ನೀಡುತ್ತಿಲ್ಲ ಮತ್ತು ಇದೇ ಜನರು ಧರ್ಮದ ಹೆಸರಿನಲ್ಲಿ ಮನೆ ಮನೆಗೆ ಅಕ್ಷತೆ ಕೊಡುತ್ತಿದ್ದಾರೆ, ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ ಇವರು ಕಿಡಿ ಕಾರಿದರು.
ಇಲ್ಲಿಯ ದೇಬು ದಾಸ ಈ ರಾಮಭಕ್ತನು ಕಳೆದ ೨೩ ವರ್ಷಗಳಿಂದ ಚಪ್ಪಲಿ ಹಾಕಿಲ್ಲ. ಅವರು ೨೦೦೧ ರಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮ ಭೂಮಿಯ ದರ್ಶನಕ್ಕೆ ಹೋಗಿದ್ದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಉದ್ದೇಶಿಸಿ ಸಂದೇಶವೊಂದನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಮುಂದಿನ 11 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನ ನಡೆಸುವುದಾಗಿ ಘೋಷಿಸಿದ್ದಾರೆ.
ಕಾರಸೇವಕರಿಗೆ ಜೈಲಿಗೆ ಅಟ್ಟಿದ್ದರು : ಬಿಡುಗಡೆ ಹೊಂದಿದ ನಂತರ ಅವರಿಗೆ ‘ರಾಮಭಕ್ತಿ ಚಲನ’ ಹೀಗೆ ಬರೆದಿರುವ ಅಪರಾಧ ಪ್ರಮಾಣ ಪತ್ರ ಸಿಗುತ್ತಿತ್ತು !
ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಜನೆ ಎಂದು ಟೀಕೆ !
ಶ್ರೀರಾಮಮಂದಿರಕ್ಕಾಗಿ ರಾಜ್ಯದ ಎಟಾದ ಜಾಲೆಸರನಿಂದ 2 ಸಾವಿರ 400 ಕೆಜಿ ತೂಕದ ಗಂಟೆಯನ್ನು ಅರ್ಪಿಸಲಾಗಿದೆ. ನೂರಾರು ವರ್ತಕರು, ಈ ಅಷ್ಟಧಾತುವಿನ ಘಂಟೆಯನ್ನು ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಅಯೋಧ್ಯೆಗೆ ತಂದರು.
ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.
ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀರಾಮಮಂದಿರದ ಉಧ್ಘಾಟನೆಯಾಗುತ್ತಿದೆ. ಶ್ರೀರಾಮಮಂದಿರಕ್ಕಾಗಿ ಕಳೆದ ೩೧ ವರ್ಷಗಳಿಂದ ಝಾರಖಂಡನ ಧನಬಾದನಲ್ಲಿಯ ೮೫ ವರ್ಷದ ಸರಸ್ವತಿದೇವಿಯವರು ಮೌನವ್ರತ ಆಚರಿಸುತ್ತಿದ್ದಾರೆ.