ಪ್ರತಿಭಟನೆ ನಡೆಸುತ್ತಿರುವ ಹಮಾಸ್ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಿರಿ ! – ಬ್ರಿಟಿಷ್ ಗೃಹ ಸಚಿವರ ಆದೇಶ
ಬ್ರಿಟನ್‌ನಲ್ಲಿ ಹಮಾಸ್ ಅನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಗೃಹ ಸಚಿವೆ ಸುಯೆಲಾ ಬ್ರೆವ್ಹರಮನ ಆದೇಶಿಸಿದ್ದಾರೆ.
ಬ್ರಿಟನ್‌ನಲ್ಲಿ ಹಮಾಸ್ ಅನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಗೃಹ ಸಚಿವೆ ಸುಯೆಲಾ ಬ್ರೆವ್ಹರಮನ ಆದೇಶಿಸಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಐದನೇ ದಿನವೂ ಮುಂದುವರೆದಿದೆ. ಈ ಯುದ್ಧದಲ್ಲಿ ಶೌರ್ಯದ ಅನೇಕ ಸುದ್ದಿಗಳು ಈಗ ಬೆಳಕಿಗೆ ಬರುತ್ತಿವೆ. ಇಸ್ರೇಲ್‌ನ ಮಹಿಳಾ ಸೇನಾಧಿಕಾರಿಯೊಬ್ಬರು ಹಮಾಸ್‌ನ 25 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
ಮಸೀದಿಯ ಧ್ವನಿವರ್ಧಕದಿಂದ ಹಿಂದೂಗಳಿಗೆ ಅವರ ಆಸ್ತಿಯನ್ನು ಮತ್ತು ಮಹಿಳೆಯರನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದರು, ಆ ಹಿಂದೂಗಳು ಯಾವ ದೌರ್ಜನ್ಯ ಮಾಡಿದ್ದರು ? ಈ ಪ್ರಶ್ನೆಗಳಿಗೆ ಮುಸ್ಲಿಂ ಪರ್ಸನಲ ಲಾ ಬೋರ್ಡ ಏಕೆ ಉತ್ತರ ನೀಡುವುದಿಲ್ಲ ?
ನಮ್ಮ ಸರಕಾರವು ಸೇನೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ಹಿಂಪಡೆದಿದೆ. ಆದ್ದರಿಂದ ನಮ್ಮ ಸೈನ್ಯವು ಹಮಾಸ್ ಸ್ಥಳಗಳ ಮೇಲೆ ಹಿಡಿತ ಸಾಧಿಸಿದ್ದು, ನಾವು ಈಗ ಪೂರ್ಣ ಶಕ್ತಿಯೊಂದಿಗೆ ದಾಳಿ ನಡೆಸಲಿದ್ದೇವೆ.
ಭಾರತದಲ್ಲಿನ ಪಠಣಕೋಟ ಇಲ್ಲಿಯ ಸೈನ್ಯದ ನೆಲೆಯ ಮೇಲೆ ೨೦೧೬ ರಲ್ಲಿ ನಡೆದಿರುವ ಜಿಹಾದಿ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರದಾರ ಶಾಹಿದ್ ಲತೀಫ್ ಇವನನ್ನು ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ವೈಟ್ ಫಾಸ್ಫರಸ್ ಬಾಂಬ್ ತಯಾರಿಸುವಾಗ ರಬ್ಬರ್ ಮತ್ತು ವೈಟ್ ಫಾಸ್ಫರಸ್ ಇದನ್ನು ಬಳಸಲಾಗುತ್ತದೆ. ಫಾಸ್ಫರಸ್ ಮೇಣದ ಹಾಗೆ ರಸಾಯನವಾಗಿದೆ. ಈ ಬಾಂಬ್ ಕಾಣಲು ತಿಳಿ ಹಳದಿ ಅಥವಾ ಬಣ್ಣ ರಹಿತವಾಗಿರುತ್ತದೆ. ಆಕ್ಸಿಜನ್ ಸಂಪರ್ಕಕ್ಕೆ ಬಂದರೆ ಅದು ಹೊತ್ತಿಕೊಳ್ಳುತ್ತದೆ.
ಇಸ್ರೆಲ್ ನ ಸೈನ್ಯವು ಅಕ್ಟೋಬರ್ ೧೧ ರಂದು ಗಾಝಾ ಪಟ್ಟಿಯಲ್ಲಿನ ಅಲ್ ಫುರಕಾನ್ ಪ್ರದೇಶದಲ್ಲಿ ದಾಳಿ ಮಾಡುತ್ತಾ ಹಮಾಸದ ಸೈನ್ಯ ಪ್ರಮುಖ ಮಹಮ್ಮದ್ ದೀಫನ ತಂದೆಯ ಮನೆಯನ್ನು ಗುರಿ ಮಾಡಿದರು.
ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಮಾಡಿದ ದಾಳಿಗೆ ಕಳೆದ 4 ದಿನಗಳಿಂದ ಇಸ್ರೇಲ್ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಪ್ಯಾಲೆಸ್ತೇನ್‌ನ ಭಾಗವಾಗಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆ ನಿರಂತರ ಬಾಂಬ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟಮಾಡಿದೆ.
ಜಿಹಾದಿ ಭಯೋತ್ಪಾದನೆ ಯಾವ ರೀತಿ ಮುಗಿಸಬೇಕು ? ಇದರ ಆದರ್ಶ ಇಸ್ರೆಲ್ ನಿರ್ಮಾಣ ಮಾಡುತ್ತಿದೆ ! ಭಾರತ ಕೂಡ ಇದರಿಂದ ಕಲಿಯುವುದು ಆವಶ್ಯಕವಾಗಿದೆ !
ನಮಗೆ ಈ ಯುದ್ಧ ಬೇಕಾಗಿರಲಿಲ್ಲ; ಆದರೆ ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ರೀತಿಯಲ್ಲಿ ಈ ಯುದ್ಧವನ್ನು ನಮ್ಮ ಮೇಲೆ ಹೇರಲಾಗಿದೆ. ನಾವು ಯುದ್ಧವನ್ನು ಪ್ರಾರಂಭಿಸದಿದ್ದರೂ, ನಾವೇ ಈ ಯುದ್ಧವನ್ನು ಕೊನೆಗೊಳಿಸುತ್ತೇವೆ.