ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ‘ಕೇಸರಿ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು ಮಾಡಿದ ಹರಸಾಹಸ !
ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ದಿಲೀಪ ಪಾಟಿದಾರ ಇಂದಿಗೂ ನಾಪತ್ತೆ !
ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ದಿಲೀಪ ಪಾಟಿದಾರ ಇಂದಿಗೂ ನಾಪತ್ತೆ !
ಓವೈಸಿಯಂತಹ ಕಟ್ಟರ್ ಮತಾಂಧ ಮುಸ್ಲಿಂ ನಾಯಕರಿಗೆ ಹಿಂದುತ್ವನಿಷ್ಠ ಕಾರ್ಯಕರ್ತರು, ನಾಯಕರು ಅಥವಾ ಸಂತರು ಭಯೋತ್ಪಾದಕರಂತೆ ಕಾಣುತ್ತಾರೆ! ಅಂತಹ ನಾಯಕರನ್ನು ಎಷ್ಟು ಖಂಡಿಸಿದರೂ ಕಡಿಮೆಯೇ! – ಸಂಪಾದಕರು
ಗುಜರಾತ್ ಭಯೋತ್ಪಾದಕ ವಿರೋಧಿ ದಳವು ಅಲ್ ಖೈದಾದ ಭಾರತೀಯ ಗುಂಪಿಗೆ ಸೇರಿದ ಮಹಿಳಾ ಭಯೋತ್ಪಾದಕಿ ಶಮಾ ಪರ್ವೀನ್ (ವಯಸ್ಸು ೩೦ ವರ್ಷ) ಳನ್ನು ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ಬಂಧಿಸಿದೆ. ಜುಲೈ ೨೩ ರಂದು ಈ ದಳವು ಉತ್ತರಪ್ರದೇಶ, ದೆಹಲಿ ಮತ್ತು ಗುಜರಾತ್‌ನಿಂದ ೪ ಭಯೋತ್ಪಾದಕರನ್ನು ಬಂಧಿಸಿತ್ತು.
ಇಂತಹವರನ್ನು ಪೋಷಿಸುವದಕ್ಕಿಂತ ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ಆಗಲು ಪ್ರಯತ್ನಿಸಬೇಕು.