ಭಾರತದಲ್ಲಿ ಅಮೆರಿಕಾದ ರಾಯಭಾರಿ ಎಂದು ಎರಿಕ ಗಾರ್ಸೆಟ್ಟಿ ನೇಮಕ !

ಎರಿಕ ಗಾರ್ಸೆಟ್ಟಿ

ವಾಷಿಂಗ್ಟನ್ (ಅಮೇರಿಕಾ) – ಭಾರತದಲ್ಲಿ ಅಮೆರಿಕಾದ ರಾಯಭಾರಿ ಎಂದು ಎರಿಕ ಗಾರ್ಸೆಟ್ಟಿ ಇವರನ್ನು ನೇಮಕ ಮಾಡಲಾಗಿದೆ. ಕಳೆದ ೨ ವರ್ಷಗಳಿಂದ ಈ ಸ್ಥಾನ ಖಾಲಿ ಇತ್ತು. ಇಷ್ಟು ದಿನ ಈ ಖಾಲಿ ಇರುವುದು ಇದೇ ಮೊದಲ ಬಾರಿಯಾಗಿತ್ತು. ಎರಿಕ ಗಾರ್ಸೆಟ್ಟಿ ಇವರು ಹಿಂದೆ ಲಾಸ್ ಎಂಜಲೀಸ್ ನಗರದ ಮಹಾಪೌರರಾಗಿದ್ದರು.