ಪಾಕಿಸ್ತಾನ ಮತ್ತು ಚೀನಾದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಅಪಾಯದಲ್ಲಿ ! – ಅಮೇರಿಕಾದ ವರದಿ

ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮಾಡುವ ದೇಶದ ಪಟ್ಟಿ ಅಮೆರಿಕದಿಂದ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾವು ಪಾಕಿಸ್ತಾನ ಮತ್ತು ಚೀನಾದ ಸಮಾವೇಶ ಮಾಡಿದೆ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಸಂದರ್ಭದಲ್ಲಿ ಹೂಸ್ಟನ್‌(ಅಮೇರಿಕಾ)ನ ಭಕ್ತರಿಂದ ವಾಹನ ಫೇರಿ !

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ರಾಮನಗರಿ ಸಜ್ಜುಗೊಂಡಿದೆ. ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ದೇಶವಷ್ಟೇ ಅಲ್ಲ ವಿಶ್ವದೆಲ್ಲೆಡೆ ಸಂಭ್ರಮ ನರ್ಮಾಣವಾಗಿದೆ.

ಅಮೇರಿಕಾದಲ್ಲಿ ಮಸೀದಿ ಹೊರಗೆ ಇಮಾಮ್ ನನ್ನು ಗುಂಡಿಕ್ಕಿ ಹತ್ಯೆ

ಮಸೀದಿಯೊಂದರ ಹೊರಗೆ ಇಮಾಮ ಹಸನ ಷರೀಫನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಸರ್ವೋಚ್ಛ ನ್ಯಾಯಾಲಯದಿಂದ ನಿರಾಕರಣೆ !

ಸರ್ವೋಚ್ಛ ನ್ಯಾಯಾಲಯವು ಅದಾನಿ-ಹಿಂಡೆನಬರ್ಗ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ರಚಿಸಲು ನಿರಾಕರಿಸಿದೆ.

ಅಮೇರಿಕದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಮಹೋತ್ಸವದ ಆಚರಣೆ !

ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ಅಮೆರಿಕದ ಹಿಂದೂ ಸಮುದಾಯವು ತುಂಬಾ ಎದುರು ನೋಡುತ್ತಿದೆ.

ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ ! 

ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.

ಅಮೇರಿಕಾದಲ್ಲಿ ನಾಗರಿಕರು ಉತ್ತರ ಕೋರಿಯಾದಲ್ಲಿನ ಜನರಿಗಾಗಿ ಸಮುದ್ರದಲ್ಲಿ ಎಸೆದ ಉಡುಗೊರೆಗಳು !

ಉತ್ತರ ಕೋರಿಯಾದಲ್ಲಿ ಕಳೆದ ಅನೇಕ ವರ್ಷದಿಂದ ಕ್ರೈಸ್ತ ಧರ್ಮದ ಮೇಲೆ ನಿಷೇಧವಿದೆ. ಆದ್ದರಿಂದ ಇಲ್ಲಿ ಕ್ರಿಸ್‌ಮಸ್ ಆಚರಿಸಲಾಗುವುದಿಲ್ಲ.

ಶತ್ರು ಸೈನ್ಯವನ್ನು ನಿದ್ರೆಗೆ ಜಾರಿಸಲು ಚೀನಾದಿಂದ ‘ಎಐ’ ದ ಸಹಾಯದಿಂದ ಶಸ್ತ್ರಗಳ ನಿರ್ಮಾಣ !

ಯುದ್ಧ ಹವ್ಯಾಸ ಇಟ್ಟು ಕೊಂಡಿರುವ ಕಪಟಿ ಚೀನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಈಗ ಭಾರತ ಆಕ್ರಮಣಕಾರಿ ನಿಲುವು ತಾಳುವುದು ಯೋಗ್ಯವಾಗುವುದು !

ದಾಳಿಗೊಳಗಾದ ವ್ಯಾಪಾರಿ ಹಡಗು ಮುಂಬಯಿ ಕರಾವಳಿಯನ್ನು ತಲುಪಿತು !

ಅರಬ್ಬಿ ಸಮುದ್ರದಲ್ಲಿದ್ದಾಗ ಡ್ರೋನ್‌ನಿಂದ ದಾಳಿಗೊಳಗಾದ ವಾಣಿಜ್ಯ ಹಡಗು ಮುಂಬಯಿ ಕರಾವಳಿಯನ್ನು ತಲುಪಿದೆ. ‘ಇಂಡಿಯನ್ ಕೋಸ್ಟ್ ಗಾರ್ಡ್’ನ ಬೋಟ್ ಮೂಲಕ ಹಡಗನ್ನು ದಡಕ್ಕೆ ತರಲಾಯಿತು.

ಅಮೆರಿಕದ ಹಿಂದೂ ದೇವಾಲಯದ ಮೇಲಿನ ದಾಳಿಗೆ ಭಾರತೀಯ ಮೂಲದ ಸಂಸದರಿಂದ ಖಂಡನೆ !

ಸ್ವಾಮಿನಾರಾಯಣ ದೇವಸ್ಥಾನವನ್ನು ಖಲಿಸ್ತಾನಿಗಳು ಧ್ವಂಸಗೊಳಿಸಿರುವುದನ್ನು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಸತ್ ಸದಸ್ಯರು ಖಂಡಿಸಿದ್ದಾರೆ.