ತಿರುಪತಿ ದೇವಸ್ಥಾನದ ಲಾಡು ವಿತರಣಾ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್
ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದ ‘ಬೋಯಿಂಗ್ 737-800 ಜೆಟ್’ ವಿಮಾನದ ಅಪಘಾತವಾಗಿ ಅದರಲ್ಲಿ 179 ಜನರು ಸಾವನ್ನಪ್ಪಿದ್ದಾರೆ.
ಪೂಂಛ ಜಿಲ್ಲೆಯ ಗಡಿ ರೇಖೆಯ ಬಳಿ ಮಂಗಳವಾರ 24.12.2024ರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಓರ್ವ ಯೋಧ ಗಂಭಿರವಾಗಿ ಗಾಯಗೊಂಡಿದ್ದಾರೆ.
ದ್ವಿಚಕ್ರ ವಾಹನ ಸ್ಟಾರ್ಟ್ ಮಾಡುವ ಮೊದಲು ನಿಮ್ಮ ಬಟ್ಟೆ ಚಕ್ರದಲ್ಲಿ ಸಿಲುಕದಂತೆ ಕಾಳಜಿ ವಹಿಸಿ. ಸೀರೆ ಅಥವಾ ವೇಲು ಗಟ್ಟಿಯಾಗಿ ದೇಹದ ಸುತ್ತಲು ಕಟ್ಟಿಕೊಳ್ಳಿ, ಹಾಗೂ ಸೀರೆಯ ಸೆರಗು ಗಾಳಿಯಲ್ಲಿ ಹಾರಾಡಲು ಬಿಡಬೇಡಿ, ಎಂದು ಟ್ರಾಫಿಕ್ ಪೊಲೀಸರು ಕರೆ ನೀಡಿದ್ದಾರೆ.
ಇಂತಹ ಹಿಂದೂದ್ವೇಷಿ ವಿಕೃತ ಮತಾಂಧ ಮುಸ್ಲಿಮರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !
ದೇವಸ್ಥಾನದ ಪರಿಸರದಲ್ಲಿಯೇ ಒಂದು ಪಕ್ಕಕ್ಕೆ ಈ ಪಟಾಕಿಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಸ್ಥಳದಲ್ಲಿ ಅಕ್ಟೋಬರ್ 28 ರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿತು. ಹಬ್ಬದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ಬೆಂಕಿಯಿಂದಾಗಿ 150 ಜನರು ಗಾಯಗೊಂಡರು.
ಇಂತಹ ಕೃತ್ಯ ಮಾಡಿದ ಸಮಾಜಘಾತಕರನ್ನು ಹುಡುಕಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಈ ರೀತಿಯ ಘಟನೆ ದೇಶದಲ್ಲಿ ಒಂದರ ಹಿಂದೆ ಒಂದರಂತೆ ಘಟಿಸುತ್ತಲಿರುವಾಗ ‘ಇದು ರೈಲು ಜಿಹಾದ್ ಆಗಿದೆಯೇ ?’ ಇದನ್ನು ಸಮೀಕ್ಷಾ ವ್ಯವಸ್ಥೆಯು ಇಲ್ಲಿಯವರೆಗೆ ತನಿಖೆ ನಡೆಸಬೇಕಿತ್ತು. ಇದೇನಾದರೂ ನಿಲ್ಲಿಸದಿದ್ದರೆ, ದೊಡ್ಡ ನಷ್ಟ ಆಗುವುದು ನಿಶ್ಚಿತ !
‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ
ದೇಶದಲ್ಲಿ ರೈಲ್ವೇ ಜಿಹಾದ್‌ನ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇದನ್ನು ನೋಡಿದಾಗ ಇದರ ವಿರುದ್ಧ ಕಠೋರವಾಗಿರುವುದು ಅವಶ್ಯಕವಾಗಿದೆ !