ಐಸ್ಕ್ರೀಮ್ ತಿನ್ನುವ ಮೊದಲು ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡಿರಿ !
ಐಸ್ಕ್ರೀಮ್ ತಿಂದರೆ ‘ಟ್ರೈಗ್ಲಿಸರೈಡ್’ ಮತ್ತು ‘ಕೊಲೆಸ್ಟ್ರಾಲ್’ನ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಯಾವುದಾದರೊಬ್ಬ ವ್ಯಕ್ತಿಗೆ ಉಚ್ಚ ರಕ್ತದೊತ್ತಡ (ಬಿ.ಪಿ.) ಮತ್ತು ಹೆಚ್ಚು ತೂಕವಿದ್ದರೆ (ಸ್ಥೂಲಕಾಯವಿದ್ದರೆ) ಮತ್ತು ಅವನು ಪ್ರತಿದಿನ ಬಹಳಷ್ಟು ಐಸ್ಕ್ರೀಮ್ ತಿಂದರೆ ಹೃದ್ರೋಗದ ಅಪಾಯ ಹೆಚ್ಚಾಗಬಹುದು.