ಆರೋಗ್ಯವಂತ ಶರೀರಕ್ಕಾಗಿ ನಿಯಮಬಾಹ್ಯ ಆಹಾರ ಸೇವಿಸುವುದನ್ನು ತಡೆಯಿರಿ !

ಪಚನಶಕ್ತಿ ಕಡಿಮೆಯಿರುವಾಗ ಇಂತಹ ಹಸಿ ಅಥವಾ ಅರ್ಧಂಬರ್ಧ ಬೇಯಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದು ನಿಯಮಬಾಹ್ಯ ಆಹಾರವಾಗಿದೆ. ‘ಚೈನೀಸ್’ ಪದಾರ್ಥಗಳಲ್ಲಿ ತರಕಾರಿ ಮತ್ತು ಅಕ್ಕಿಯಂತಹ ಪದಾರ್ಥಗಳನ್ನು ಹೆಚ್ಚಾಗಿ ಅರ್ಧವೇ ಬೇಯಿಸಿರುತ್ತಾರೆ.

ಐಸ್‌ಕ್ರೀಮ್ ತಿನ್ನುವ ಮೊದಲು ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡಿರಿ !

ಐಸ್‌ಕ್ರೀಮ್ ತಿಂದರೆ ‘ಟ್ರೈಗ್ಲಿಸರೈಡ್’ ಮತ್ತು ‘ಕೊಲೆಸ್ಟ್ರಾಲ್’ನ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಯಾವುದಾದರೊಬ್ಬ ವ್ಯಕ್ತಿಗೆ ಉಚ್ಚ ರಕ್ತದೊತ್ತಡ (ಬಿ.ಪಿ.) ಮತ್ತು ಹೆಚ್ಚು ತೂಕವಿದ್ದರೆ (ಸ್ಥೂಲಕಾಯವಿದ್ದರೆ) ಮತ್ತು ಅವನು ಪ್ರತಿದಿನ ಬಹಳಷ್ಟು ಐಸ್‌ಕ್ರೀಮ್ ತಿಂದರೆ ಹೃದ್ರೋಗದ ಅಪಾಯ ಹೆಚ್ಚಾಗಬಹುದು.

ಹಣ್ಣಿನ ಗಿಡಗಳ ಕೃಷಿಯನ್ನು ಮಾಡುವಾಗ ವಹಿಸಬೇಕಾದ ಕಾಳಜಿ !

ತೆಂಗಿನ ಎಳತಾದ ಬೇರಿನ ೩ ರಿಂದ ೪ ಇಂಚಿನಷ್ಟು ಭಾಗವು ಮಣ್ಣಿನಲ್ಲಿರಬೇಕು, ಆ ರೀತಿ ತುಂಬಿದ ಹೊಂಡದ ಮಧ್ಯಭಾಗದಲ್ಲಿ ಗುದ್ದಲಿಯಿಂದ ಹೊಂಡ ತೋಡಬೇಕು. ಅದರಲ್ಲಿ ಬುಡದಲ್ಲಿ ಒಂದು ಬೊಗಸೆಯಷ್ಟು ಬೇವಿನ ಹಿಂಡಿಯನ್ನು ಚೆಲ್ಲಬೇಕು. 

ಆಮ್ಲಪಿತ್ತ : ಇತ್ತೀಚೆಗಿನ ದೊಡ್ಡ ಸಮಸ್ಯೆ ಹಾಗೂ ಅದರ ಪರಿಹಾರೋಪಾಯಗಳು !

ಅನ್ನನಾಳ ಮತ್ತು ಜಠರದ ನಡುವೆ ಒಂದು ಕವಾಟವಿರುತ್ತದೆ. ಜಠರದಲ್ಲಿ ಆಮ್ಲದ ಪ್ರಮಾಣ ಹೆಚ್ಚಾದಾಗ ಈ ಕವಾಟ ಮುಚ್ಚಲ್ಪಡುತ್ತದೆ ಹಾಗೂ ಆಮ್ಲವನ್ನು ಅನ್ನನಾಳಕ್ಕೆ ಬರಲು ಬಿಡುವುದಿಲ್ಲ. ಆಮ್ಲಪಿತ್ತ ಆಗುವುದಕ್ಕೆ ಒಂದು ಕಾರಣವೆಂದರೆ ಜಠರದಲ್ಲಿ ಕಡಿಮೆ ಆಮ್ಲ ಇರುವುದು ಕೂಡ ಆಗಿರಬಹುದು.

ಬಾಟ್ಲಿಬಂದ್ ನೀರನ್ನೇ ಅವಲಂಬಿಸಿಕೊಂಡಿರುವುದು ಅಪಾಯಕಾರಿಯಾಗಿದೆ !

ಕಳೆದ ಕೆಲವು ವರ್ಷಗಳಲ್ಲಿ ‘ಜಿ.ಎಮ್’ (ಜಿನೆಟಿಕಲಿ ಮೋಡಿಫೈಡ್) ಬೀಜಗಳ ಉಪಯೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ದ್ರವ್ಯಗಳ ಹಾಗೂ ಕೀಟನಾಶಕಗಳ ಅವಶ್ಯಕತೆ ಹೆಚ್ಚಾಗಿದೆ. ಈ ರಾಸಾಯನಿಕವನ್ನು ಮಣ್ಣು ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಬಂದ್ ಬಾಟ್ಲಿಯಲ್ಲಿನ ನೀರಿನ ಅಂಶ ತಯಾರಾಗುತ್ತಿದೆ.

ಅಮೃತಸಮಾನವಾಗಿರುವ ದೇಶಿ ಹಸುವಿನ ತುಪ್ಪದ ಔಷಧೀಯ ಉಪಯೋಗಗಳು !

ಸರ್ಪದಂಶವಾದರೆ (ಹಾವು ಕಡಿದರೆ) ೧೦೦ ರಿಂದ ೧೫೦ ಗ್ರಾಮ್ ತುಪ್ಪವನ್ನು ಕುಡಿಸಬೇಕು. ಆ ಮೇಲೆ ಅವನಿಗೆ ಎಷ್ಟು ಸಾಧ್ಯವಿದೆಯೋ, ಅಷ್ಟು ಉಗುರುಬೆಚ್ಚಗಿನ ನೀರನ್ನು ಕುಡಿಸಬೇಕು. ಇದರಿಂದ ವಾಂತಿ ಮತ್ತು ಭೇದಿಯಾಗತೊಡಗುತ್ತದೆ ಮತ್ತು ಹಾವಿನ ವಿಷ ಇಳಿಯಲು ಸಹಾಯವಾಗುತ್ತದೆ.