ಅಷ್ಟಲಕ್ಷ್ಮೀಸ್ವರೂಪದ ಅನುಭೂತಿ ನೀಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಲಕ್ಷ್ಮಿಮಾತೆಯ ಕೃಪೆಯಿಂದಲೇ ಮನುಷ್ಯನಿಗೆ ಧನ, ವೈಭವ ಮತ್ತು ಸುಖ-ಸಂಪತ್ತು ಪ್ರಾಪ್ತವಾಗುತ್ತದೆ.
ಲಕ್ಷ್ಮಿಮಾತೆಯ ಕೃಪೆಯಿಂದಲೇ ಮನುಷ್ಯನಿಗೆ ಧನ, ವೈಭವ ಮತ್ತು ಸುಖ-ಸಂಪತ್ತು ಪ್ರಾಪ್ತವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತೆಯೇ ವ್ಯಾಪಕ ಸ್ತರದಲ್ಲಿ ಕಾರ್ಯವನ್ನು ಮಾಡುವ ಏಕಮೇವಾದ್ವಿತೀಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !
ಈ ಕೋಣೆಯು ಸಾಧಕರಿಗೆ ಸತ್ಸಂಗ ಮತ್ತು ಚೈತನ್ಯ ಮತ್ತು ಸಾಧನೆಯ ಊರ್ಜೆಯನ್ನು ನೀಡುತ್ತದೆ.
‘ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ (೪೮ ನೇ ಸಂತರು, ವಯಸ್ಸು ೯೧ ವರ್ಷ) ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಾಸವಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಮಹರ್ಷಿ ನಾಡಿಪಟ್ಟಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಗಿರುವ ಶ್ರೀವಿಷ್ಣುವಿನ ಅವತಾರ’ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳ ಇಬ್ಬರನ್ನೂ ‘ಶ್ರೀ ಮಹಾಲಕ್ಷ್ಮಿಯ ಅವತಾರ’ ಎಂದು ಉಲ್ಲೇಖಿಸಲಾಗಿದೆ
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರಿ ಕಾರ್ಯ ಮತ್ತು ಮಹತ್ವವನ್ನು ಮಹರ್ಷಿಗಳು ನಾಡಿಪಟ್ಟಿಗಳ ಮೂಲಕ ಸಾಧಕರಿಗೆ ಹೇಳಿದ್ದಾರೆ.
೧ ಸಾವಿರ ಡಿಗ್ರಿ ತಾಪಮಾನದಲ್ಲಿ ಭಗವದ್ಗೀತೆ ಇದ್ದ ಹಾಗೆ ಉಳಿಯುವುದು, ಈ ಘಟನೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನೂ ಮೀರಿದ ಅಧ್ಯಾತ್ಮದ, ಭಗವಂತನ ಅನುಭೂತಿಯನ್ನು ನೀಡುವಂತಹದ್ದಾಗಿದೆ.
ಸಮಾಜದ ಜನರು ಸ್ವಯಂಪ್ರೇರಿತರಾಗಿ ನೀಡಿದ ಅರ್ಪಣೆ ಮತ್ತು ನಿಪುಣತನದಿಂದ ಜವಾಬ್ದಾರಿಯನ್ನು ನಿಭಾಯಿಸಿದ ಸಾಧಕರು ಇದರಿಂದಾಗಿ ಶಂಖನಾದ ಮಹೋತ್ಸವವೂ ಸಹಜವಾಗಿ ನೆರವೇರಿದವು.
ಸನಾತನ ಸಂಸ್ಥೆಯ ನಿಯತಕಾಲಿಕೆಗಳಲ್ಲಿ ಮತ್ತು ಗ್ರಂಥಗಳಲ್ಲಿ ‘ಸಾಧಕರು ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಮಾಡಿದರು ? ಅವರ ಮಾಯೆಯ ವಿಷಯಗಳ ಜೊತೆಗೆ ಅವರಿಗೆ ಯಾವ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ ?’ ಎಂಬ ಅನುಭೂತಿಗಳಿರುತ್ತವೆ.’
ವೇದಿಕೆಯನ್ನು ನಿರ್ಮಿಸುವ ಕೆಲಸ ನಡೆಯುತ್ತಿದ್ದ ಸ್ಥಳದ ಹಿಂಭಾಗದಲ್ಲಿ ಆಕಾಶವನ್ನು ನೋಡಿದಾಗ, ಮೋಡಗಳ ಆಕಾರವು ಕೈಲಾಸ ಪರ್ವತದಂತೆ ಕಾಣಿಸಿತು.