ಗಾಂಭೀರ್ಯವಿಲ್ಲದೇ ಸೇವೆಯನ್ನು ಮಾಡುವುದರಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ತಡೆಗಟ್ಟಲು ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಂದ ಮಾಡಿಸಿಕೊಂಡ ಪ್ರಯತ್ನ !
ತಪ್ಪಾಗಿದೆ ಎಂದು ತಿಳಿದ ತಕ್ಷಣ ಮೊದಲು ‘ನನ್ನಿಂದ ಈ ತಪ್ಪಾಗಿದೆ’ ಎಂದು ಪಶ್ವಾತ್ತಾಪವಾಗಬೇಕು ಮತ್ತು ಕೆಟ್ಟದೆನಿಸಬೇಕು. ಈ ಪ್ರಕ್ರಿಯೆಯಾದರೆ ಮಾತ್ರ ಆ ತಪ್ಪಿನಿಂದ ಕಲಿತುಕೊಂಡು ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗಲು ಸಾಧ್ಯವಾಗುತ್ತದೆ’.