ನೇಪಾಳದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ; 220 ಕ್ಕೂ ಹೆಚ್ಚು ಜನರ ಸಾವು !

ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನೇಕ ಪ್ರಾಂತ್ಯಗಳಲ್ಲಿ ಹಾನಿಯಾಗಿದೆ.

ನೇಪಾಳದಲ್ಲಿ 2 ಸಾವಿರ ಕ್ರೈಸ್ತರಿಂದ ಹಿಂದೂ ಧರ್ಮಕ್ಕೆ ಪ್ರವೇಶ !

ಎಲ್ಲಿ ಬಲವಂತದಿಂದ ಅಥವಾ ಆಮಿಷವನ್ನು ತೋರಿಸಿ ಇತರೆ ಧರ್ಮದವರನ್ನು ತಮ್ಮ ಧರ್ಮಕ್ಕೆ ಸೆಳೆಯುವ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದವರು ಮತ್ತು ಈ ರೀತಿ ಏನನ್ನೂ ಮಾಡದೇ ಕೇವಲ ನಮ್ಮ ಅದ್ವಿತೀಯ ಬೋಧನೆಯಿಂದಲೇ ಸಾವಿರಾರು ಜನರನ್ನು ತನ್ನ ಬಳಿಗೆ ಸೆಳೆಯುವ ಹಿಂದೂ ಧರ್ಮ !

ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ವಿಮಾನ ಪತನ; 18 ಜನರು ಸಜೀವ ದಹನ !

ಇಲ್ಲಿನ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ. ಈ ವಿಮಾನದಲ್ಲಿ 19 ಪ್ರಯಾಣಿಕರಿದ್ದರು.

Nepal PM : ನೇಪಾಳದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಕೆ.ಪಿ. ಶರ್ಮಾ ಓಲಿ !

ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕ ಕೆ.ಪಿ. ಶರ್ಮ ಓಲಿ ಇವರು ನೇಪಾಳದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ನೇಪಾಳದಲ್ಲಿನ ಚೀನಾ ಬೆಂಬಲಿತ ಸರಕಾರ ಪತನ : ಪ್ರಧಾನಮಂತ್ರಿ ಪ್ರಚಂಡ ಇವರಿಗೆ ಆಘಾತ !

ನೇಪಾಳದ ಮಾವೋವಾದಿ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ಸಂಸತ್ತಿನಲ್ಲಿ ವಿಶ್ವಾಸಮತ ಪ್ರಸ್ತಾವದ ಸಮಯದಲ್ಲಿ ಬಹುಮತ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರಚಂಡ ಇವರು ಪ್ರಧಾನಮಂತ್ರಿ ಸ್ಥಾನ ತ್ಯೆಜಿಸಬೇಕಾಗಿದೆ.

Muslims Rename Village Name : ನೇಪಾಳದಲ್ಲಿ ಹಿಂದು ಬಹುಸಂಖ್ಯಾತ ಗ್ರಾಮಕ್ಕೆ ಮುಸ್ಲಿಮರಿಂದ ‘ಇಸ್ಲಾಂನಗರ’ ಎಂದು ನಾಮಕರಣ !

ಹಿಂದೂ ಬಹುಸಂಖ್ಯಾತರಾಗಿರುವ ನೇಪಾಳದ ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಇನ್ನು ಕೆಲವೇ ದಶಕಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಹಿಂದೂಗಳು ಅಳಿದು ಹೋದರೆ ಆಶ್ಚರ್ಯಪಡಬೇಡಿ !

Nepal Calls Back Its Ambassadors : ಭಾರತ, ಅಮೆರಿಕ ಸೇರಿದಂತೆ 11 ದೇಶಗಳ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ನೇಪಾಳ ಸರ್ಕಾರ !

ನೇಪಾಳ ಸರ್ಕಾರ 11 ದೇಶಗಳ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಭಾರತ ಮತ್ತು ಅಮೇರಿಕಾದಲ್ಲಿ ನೇಮಕಗೊಂಡ ರಾಯಭಾರಿಗಳೂ ಸೇರಿದ್ದಾರೆ.

Nepal Bans Indian Spices: ಈಗ ನೇಪಾಳದಲ್ಲಿ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮೇಲೆ ನಿಷೇಧ !

ಹಾಂಗ್ ಕಾಂಗ್ ಮತ್ತು ಸಿಂಗಾಪುರ ನಂತರ, ನೆರೆಯ ನೇಪಾಳ ಕೂಡ ಭಾರತದ ‘ಎವರೆಸ್ಟ್’ ಮತ್ತು ‘ಎಂ.ಡಿ.ಹೆಚ್.’ ಮಸಾಲೆಗಳ ಮಾರಾಟವನ್ನು ನಿಷೇಧಿಸಿದೆ.

India’s Gift to Nepal: ಭಾರತದಿಂದ ನೇಪಾಳಕ್ಕೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ ಉಡುಗೊರೆ !

ನೇಪಾಳದ ವಿವಿಧ ಸಂಸ್ಥೆಗಳಿಗೆ ಭಾರತವು ಇತ್ತೀಚೆಗೆ 35 ಆಂಬ್ಯುಲೆನ್ಸ್‌ ಮತ್ತು 66 ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ.