ಬಾಬಾ ತರಸೆಮ ಸಿಂಗ್ ಅವರ ಹತ್ಯೆಗೈದವನು ಪೊಲೀಸ್ ಚಕಮಕಿಯಲ್ಲಿ ಸಾವು !

ರಾಜ್ಯದ ಉಧಮ ಸಿಂಗ್ ನಗರದಲ್ಲಿನ ನಾನಕಮಟ್ಟಾ ಗುರುದ್ವಾರದ ಕರಸೇವಾ ಮುಖ್ಯಸ್ಥರಾಗಿದ್ದ ಬಾಬಾ ತರಸೆಮ ಸಿಂಗ್ ಅವರ ಹತ್ಯೆಯ ಆರೋಪಿ ಅಮರಜೀತ ಸಿಂಗ್ ಎಂಬವನನ್ನು ಪೊಲೀಸ್ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ.

ಸಂದೇಶಖಾಲಿಯಂತಹ ಪ್ರಕರಣ ಘಟಿಸುವುದು ಇದು ರಾಜ್ಯದ ವಿಫಲತೆ ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಬಂಗಾಲದ ಸಂದೇಶಖಾಲಿ ಇಲ್ಲಿ ಮಹಿಳೆಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರ ಕುರಿತು ಹೇಳಿಕೆ ನೀಡಿದರು.

ಉತ್ತರಾಖಂಡದ ನಾನಕಮತ್ತಾ ಗುರುದ್ವಾರದ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ಉತ್ತರಾಖಂಡದ ಉಧಮಸಿಂಹ ನಗರದ ಪ್ರಮುಖ ಧಾರ್ಮಿಕ ಸ್ಥಳವಾದ ನಾನಕಮತ್ತಾ ಗುರುದ್ವಾರದ ಮುಖ್ಯ ಜತ್ತೇದಾರ್ ಬಾಬಾ ತರಸೆಮ ಸಿಂಹರನ್ನು ಮಾರ್ಚ್ 28 ರಂದು ಬೆಳಿಗ್ಗೆ ಹತ್ಯೆ ಮಾಡಲಾಗಿದೆ.

Boycott of Muslim Traders: ಮುಸಲ್ಮಾನ ವ್ಯಾಪಾರಿಗಳಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ವಾಣಿಜ್ಯ ಮಂಡಳಿಯ ಆದೇಶ

ಧಾರಚುಲಾದಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಫೆಬ್ರವರಿ 1 ರಂದು ನಾಪತ್ತೆಯಾದವರು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆಯಾದರು. ಈ ಪ್ರಕರಣದಲ್ಲಿ ಪೊಲೀಸರು ಬರೇಲಿಯ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ.

ಹಲ್ದವಾನಿ (ಉತ್ತರಾಖಂಡ)ದಲ್ಲಿ ಮುಸ್ಲಿಮರಿಂದಾಗಿ ಜೋಶಿ ವಿಹಾರದ 60 ಹಿಂದೂ ಕುಟುಂಬಗಳ ಸ್ಥಳಾಂತರ !

ಇಲ್ಲಿನ ಬನಭೂಲಪುರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಅನಧಿಕೃತ ಮದರಸಾ ಕೆಡವಿದ್ದರಿಂದ ಮತಾಂಧ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು.

ಬನಭೂಲಪುರಾದಲ್ಲಿ ಹಣ ಹಂಚುವ ಮತ್ತು ಪ್ರಚೋದಿಸುವ ವಿಡಿಯೋ ಪ್ರಸಾರ ಮಾಡುವ ಭಾಗ್ಯನಗರದ ಸಲ್ಮಾನ್ ಖಾನ್ ವಶಕ್ಕೆ

ಇಲ್ಲಿನ ಬನಭೂಲಪುರಾದಲ್ಲಿ 2 ವಾರಗಳ ಹಿಂದೆ, ಆಡಳಿತವು ಅನಧಿಕೃತ ಮದರಸಾವನ್ನು ಕೆಡವಿದ ಬಗ್ಗೆ ಸ್ಥಳೀಯ ಮತಾಂಧ ಮುಸಲ್ಮಾನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.

ಸನಾತನ ಸಂಸ್ಥೆಗೆ ‘ಹಿಂದುತ್ವ ಕೆ ಆಧಾರಸ್ತಂಭ ಪ್ರಶಸ್ತಿ’ ನೀಡಿ ಗೌರವ !

‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು.

ಹಲ್ದ್ವಾನಿಯಲ್ಲಿ (ಉತ್ತರಾಖಂಡ) ಅಕ್ರಮ ಮಸೀದಿ ಜಾಗದಲ್ಲಿ ಪೋಲೀಸ್ ಠಾಣೆ ನಿರ್ಮಾಣ !

ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !

ಹಲ್ದ್ವಾನಿಯಲ್ಲಿ ಅತಿಕ್ರಮಣ ಕೆಡವಿದ ಸ್ಥಳದಲ್ಲಿ ಪೋಲೀಸ್ ಠಾಣೆ ನಿರ್ಮಾಣ ! – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ

ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.

ಸಮಾಜವಾದಿ ಪಕ್ಷದ ನಾಯಕನ ಭಾವು ಜಾವೇದ್ ಸಿದ್ದಿಕಿ ಬಂಧನ

ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ.