ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
ಪಾಕಿಸ್ತಾನದ ಸೇನೆಯು ದೇಶದ ಸಾಂವಿಧಾನಿಕ ಮಿತಿಗಳಲ್ಲಿ ಇರಬೇಕು. ನಿಮಗೆ ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರವನ್ನು ಕಳಚಿ ಬನ್ನಿ. ಚುನಾವಣೆಯಲ್ಲಿ ಭಾಗವಹಿಸಿ.
ಪಾಕಿಸ್ತಾನದ ಸೇನೆಯು ದೇಶದ ಸಾಂವಿಧಾನಿಕ ಮಿತಿಗಳಲ್ಲಿ ಇರಬೇಕು. ನಿಮಗೆ ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರವನ್ನು ಕಳಚಿ ಬನ್ನಿ. ಚುನಾವಣೆಯಲ್ಲಿ ಭಾಗವಹಿಸಿ.
ಪಾಕಿಸ್ತಾನವು ಈ ರೀತಿಯ ಎಷ್ಟೇ ಬೇಡಿಕೆಗಳನ್ನು ಜಗತ್ತಿನೆದೆರು ಇಟ್ಟರೂ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಆಗಿದೆ ಮತ್ತು ಮುಂದೆಯೂ ಇರಲಿದೆ, ಇದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳುವ ಜೊತೆಗೆ ಪಾಕಿಸ್ತಾನವು ತನ್ನ ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಬೇಕು!
ಇಂತಹ ಪರಿಸ್ಥಿತಿಯಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳದಿರುವುದು ಮತ್ತು ಪಾಕಿಸ್ತಾನವು ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಎಲ್ಲಾ ಭದ್ರತಾ ಸಂಸ್ಥೆಗಳನ್ನು ಹೈ ಅಲರ್ಟ್ನಲ್ಲಿಡಲಾಗಿದೆ. ಗಡಿ ಭದ್ರತಾ ಪಡೆಯು (BSF) ಅಂತರಾಷ್ಟ್ರೀಯ ಗಡಿಯಲ್ಲಿ ಸುರಂಗಗಳ ಮೂಲಕ ನಡೆಯಬಹುದಾದ ಸಂಭಾವ್ಯ ವಲಸೆಯನ್ನು ತಡೆಯಲು ವಿಶೇಷ ಸುರಂಗ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಪಾಕಿಸ್ತಾನದ ‘ಕೆ-೨ ಏರ್ವೇಸ್’ ಸಂಸ್ಥೆಗೆ ಸೇರಿದ ಬೋಯಿಂಗ್ ೭೩೭ ಸರಕು ಸಾಗಣೆ ವಿಮಾನವು ಹಾರಾಟದ ವೇಳೆಯಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ೨೭ ವರ್ಷ ಹಳೆಯದಾದ ಈ ವಿಮಾನವು ಶಾರ್ಜಾದಿಂದ ಕರಾಚಿಗೆ ಹೋಗುತ್ತಿತ್ತು.
ಇಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ನಾಗರಿಕರ ಮೇಲೆ ಪಾಕ್ ಸೇನೆಯು ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭವಿಷ್ಯದಲ್ಲಿ ಭಾರತಕ್ಕೆ ಸೇರಿದರೆ, ಅಲ್ಲಿನ ಮುಸಲ್ಮಾನರು ಭಾರತಕ್ಕೆ ನಿಷ್ಠರಾಗಿರುವರೇ? ಅಥವಾ ಹಿಂದೂಗಳ ವಿರುದ್ಧ ಜಿಹಾದ್ ಘೋಷಿಸಿ ಭಾರತವನ್ನು ಇಸ್ಲಾಮಿಸ್ತಾನ್ ಮಾಡಲು ಪಿತೂರಿ ಮಾಡುವರೇ?
ಭಾರತದಲ್ಲಿ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯಗಳ ವಿಷಯದಲ್ಲಿ ಬೊಬ್ಬೆ ಹೊಡೆಯುವ ಅಂತರರಾಷ್ಟ್ರೀಯ ಸಂಸ್ಥೆಗಳು ಈಗ ಯಾವ ಬಿಲದಲ್ಲಿ ಹೋಗಿ ಅಡಗಿಕೊಂಡಿವೆ ?
ಕಳೆದ ಹಲವು ದಶಕಗಳಿಂದ ಭಾರತ ಏನು ಹೇಳುತ್ತಾ ಬಂದಿದೆಯೋ, ಅದನ್ನು ಈಗ ಪಾಕ್ ಆಕ್ರಮಿತ ಕಾಶ್ಮೀರದ ಜನರೇ ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ಈಗಲಾದರೂ ಜಾಗತಿಕ ಸಮುದಾಯ ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಬೇಕು!
ಭಾರತ ಮತ್ತು ಹಿಂದೂ ಧರ್ಮವನ್ನು ದ್ವೇಷಿಸುವ ಪಾಕಿಸ್ತಾನವು ಇಸ್ಲಾಂಪೂರ್ವ ಜಗತ್ತಿನ ಕಡೆಗೆ ಮತ್ತು ಅದರ ಮೂಲ ಇತಿಹಾಸದ ಕಡೆಗೆ ಎಂದಿಗೂ ಹೋಗುವುದಿಲ್ಲ. ಅದರ ಮಿತಿ ಕೇವಲ 1 ಸಾವಿರ 400 ವರ್ಷಗಳವರೆಗೆ ಮಾತ್ರ ಸೀಮಿತವಾಗಿದೆ.