೧ ಸಾವಿರದ ೭೬೦ ಕೋಟಿ ರೂಪಾಯ ಸಾರಾಯಿ, ಮಾದಕ ಪದಾರ್ಥಗಳು ಮತ್ತು ನಗದು ವಶ !

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಂಪಿ ದೇವಸ್ಥಾನಕ್ಕೆ ಮೊಳೆ ಹೊಡದ ಘಟನೆ, ಧಾರ್ಮಿಕ ದತ್ತಿ ಇಲಾಖೆಯಿಂದ ಕ್ರಮ

ಈ ಪ್ರಕರಣ ಸಂಬಂಧ ಇದೀಗ ಗುಮಾಸ್ತ ಬಿ.ಜಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪ್ಯಾಲೆಸ್ಟೇನ ಆಡಳಿತಕ್ಕೆ ಗಾಝಾದಲ್ಲಿ ಭಯೋತ್ಪಾದನೆಗೆ ಬೆಂಬಲಿಸಲು ಅನುಮತಿಸುವುದಿಲ್ಲ ! – ಪ್ರಧಾನಮಂತ್ರಿ ನೆತನ್ಯಾಹು ಇವರ ಎಚ್ಚರಿಕೆ

ನಾವು ಹಮಾಸ್ ಅನ್ನು ನಾಶಪಡಿಸಿದ ನಂತರ, ಗಾಜಾದಲ್ಲಿ ಆಡಳಿತ ನಡೆಸುವವರಿಂದ ಭಯೋತ್ಪಾದನೆಗೆ ಬೆಂಬಲಿಸಲು ನಾವು ಅನುಮತಿಸುವುದಿಲ್ಲ ಎಂದು ನಾನು ಅತ್ಯಂತ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ

ಕಾನ್ಪುರದಲ್ಲಿನ ‘ಮಾಲ್’ ಮೇಲೆ ದಾಳಿ : ಹಲಾಲ್ ಪ್ರಮಾಣೀಕೃತ ವಸ್ತುಗಳ ಪರಿಶೀಲನೆ 

ಇಲ್ಲಿಯ ಎಲ್ಲಾಕ್ಕಿಂತ ದೊಡ್ಡ ‘ಮಾಲ್’ದಲ್ಲಿ ಕೆಲವು ಉಪಹಾರ ಗೃಹಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ದಾಳಿ ನಡೆಸಿ ಹಲಾಲ ಪ್ರಮಾಣೀಕರಿಸಿರುವ ವಸ್ತುಗಳ ತಪಾಸಣೆ ನಡೆಸಿದೆ.

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶ !

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶವಾಯಿತು !

ಆಸ್ಪತ್ರೆಯ ಕೆಳಗೆ ಹಮಾಸ್ ನ ಕೇಂದ್ರ ಇರುವ ಪುರಾವೆ ! – ಇಸ್ರೇಲ್

ಗಾಝಾದಲ್ಲಿನ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲಿ ಸೈನ್ಯದಿಂದ ನಿಯಂತ್ರಣ ಪಡೆದ ನಂತರ ಈಗ ಅಲ್ಲಿ ಒಂದು ಸುರಂಗ ಸಿಕ್ಕಿರುವುದು ಇಸ್ರೇಲ್ ಸೈನಿಕರು ಹೇಳಿದ್ದಾರೆ. ಹಮಾಸ್ ನ ಭಯೋತ್ಪಾದಕರು ಈ ಆಸ್ಪತ್ರೆಯ ಕೆಳಗೆ ತಮ್ಮ ಕಾರ್ಯಾಲಯ ಮಾಡಿಕೊಂಡಿದ್ದರು

ಅಂತರಾಷ್ಟ್ರೀಯ ಸುರಂಗ ತಜ್ಞರು ಉತ್ತರಕಾಶಿಯ ಬೌಖನಾಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅಪಘಾತ ಸ್ಥಳಕ್ಕೆ ತೆರಳಿದರು !

ಆಸ್ಟ್ರೇಲಿಯಾ ಮೂಲದ ಡಿಕ್ಸ್ ಇವರು ರಕ್ಷಣಾ ಕಾರ್ಯಾಚರಣೆಯ ವರದಿಯನ್ನು ಪರಿಶೀಲಿಸುವ ಮೊದಲು ಬಾಬಾ ಬೌಖನಾಗ ದೇವಸ್ಥಾನದಲ್ಲಿ ಪೂಜೆ ಮಾಡಿದರು.

ನೂಹ, ಹರಿಯಾಣದಲ್ಲಿ ಪುನಃ ಗೋಹತ್ಯೆ; ಗೋಹಂತಕ ಹಸನ ಮಹಮ್ಮದ್ ನ ಬಂಧನ !

ನೂಂಹದಲ್ಲಿ ಪ್ರತಿ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಿ ಅವುಗಳ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ, ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಹಿಂದೂ ಧರ್ಮವೇ ನನಗೆ ಸ್ವಾತಂತ್ರ್ಯ ನೀಡಿದೆ, ಅಲ್ಲದೇ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿತು ! – ರಿಪಬ್ಲಿಕನ್ ಪಕ್ಷದ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿ

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿಯವರ ಹೇಳಿಕೆ !