`ಧಾರ್ಮಿಕ ಉಡುಪು ಧರಿಸಬೇಕೋ ಅಥವಾ ಬೇಡವೋ ಇದು ಕರ್ನಾಟಕ ಸರಕಾರ ನಿರ್ಧರಿಸಬಾರದು ! – ಅಮೆರಿಕ
ಕರ್ನಾಟಕ ಸರಕಾರ ಏನು ಮಾಡಬೇಕು ಮತ್ತು ಏನು ಮಾಡಬಾರದು, ಇದು ಅಮೆರಿಕ ಹೇಳಬಾರದು. ಅವರು ಅವರ ದೇಶದಲ್ಲಿರುವ ಕಪ್ಪು ಜನರ ಜೊತೆಗೆ ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದಾರೆ, ಅದರ ಕಡೆಗೆ ಗಮನ ಕೊಡಬೇಕು
ಕರ್ನಾಟಕ ಸರಕಾರ ಏನು ಮಾಡಬೇಕು ಮತ್ತು ಏನು ಮಾಡಬಾರದು, ಇದು ಅಮೆರಿಕ ಹೇಳಬಾರದು. ಅವರು ಅವರ ದೇಶದಲ್ಲಿರುವ ಕಪ್ಪು ಜನರ ಜೊತೆಗೆ ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದಾರೆ, ಅದರ ಕಡೆಗೆ ಗಮನ ಕೊಡಬೇಕು
ಭಾರತದಲ್ಲಿ ಅಸಹಿಷ್ಣುತೆಯು ಹೆಚ್ಚುತ್ತಿರುವ ಬಗ್ಗೆ ಹೇಳುವ ಅಮೇರಿಕಾವು ಅಲ್ಲಿನ ಸಮಾಜದಲ್ಲಿ ಗಾಂಧಿ ವಿರೋಧವು ಏಕೆ ಹೆಚ್ಚುತ್ತಿದೆ, ಎಂಬುದರ ಮಾಹಿತಿಯನ್ನು ಜಗತ್ತಿಗೆ ಮೊಟ್ಟಮೊದಲು ನೀಡಬೇಕು !
ಇಸ್ಲಾಮಿಕ ಸ್ಟೇಟ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ನಾಯಕ ಭಯೋತ್ಪಾದಕ ಅಬೂ ಇಬ್ರಾಹಿಮ ಅಲ್- ಹಾಶಿಮೀ ಅಲ್- ಕುರೇಶೀಯನ್ನು ಸಿರಿಯಾದಲ್ಲಿ ಕೊಂದಿರುವ ಮಾಹಿತಿಯನ್ನು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೊ ಬಾಯಡೆನರವರು ಟ್ವಿಟ್ ಮಾಡಿ ಮಾಡಿದರು.
ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗಲು ಭಾಜಪ ಸರಕಾರವೇ ಹೊಣೆ ಎಂದು ನಿರ್ಧರಿಸಿ ರಾಹುಲ ಗಾಂಧಿ ನಗೆಪಾಟಲಿಗೀಡಾಗಿದ್ದರೆ, ಇದು ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ.
ಪ್ರಸಿದ್ಧ ಕಲಾವಿಧ ವೂಪಿ ಗೋಲ್ಡ್ ಬರ್ಗ್ ಇವರು ‘ನಾಝಿನಿ ೬೦ ಲಕ್ಷ ಜ್ಯೂಗಳ ಹತ್ಯೆ ಮಾಡಿದ್ದರು, ಇದು ನರಮೇಧ ಆಗಿರಲಿಲ್ಲ’, ಎಂಬ ವಿವಾದಿತ ಹೇಳಿಕೆ ನೀಡಿದರು.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರಕಾರಿ ನಿವಾಸದ ಹೊರಗೆ 20 ಸಾವಿರ ಟ್ರಕ್‍ಗಳ ಸಹಿತ ಮುತ್ತಿಗೆ ಹಾಕಲಾಗಿದೆ. ಟ್ರಕ್ ಚಾಲಕರ ಮುತ್ತಿಗೆಯಿಂದಾಗಿ, ಟ್ರೂಡೊ ತಮ್ಮ ಕುಟುಂಬದೊಂದಿಗೆ ರಹಸ್ಯ ಸ್ಥಳದಿಂದ ಬೇರೆಡೆ ಹೋದರೆಂದು ಹೇಳಲಾಗುತ್ತದೆ.
ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್.ಗಳ ಬೆಂಬಲ ಸಿಕ್ಕಿದೆ.
ಅಮೇರಿಕಾದ ಓರ್ವ ನಟಿ ಹಾಗೂ ಗಾಯಕಿಗೆ ಏನು ಅನಿಸುತ್ತದೆ, ಅದು ಭಾರತದ ನರರು, ಗಾಯಕರು, ಕ್ರೀಡಾಪಟುಗಳಿಗೆ ಏಕೆ ಅನಿಸುವುದಿಲ್ಲ ? ಕಳೆದ ೩೨ ವರ್ಷಗಳಿಂದ ಅವರು ಎಂದು ಈ ವಿಷಯವಾಗಿ ಎಂದೂ ಮಾತನಾಡಿಲ್ಲ ? ಇಂತಹವರನ್ನು ದೇಶಪ್ರೇಮಿ ಹಿಂದೂಗಳು ಕಾನೂನು ರೀತಿಯಲ್ಲಿ ವಿಚಾರಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ !
ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !
4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ
ಜಗತ್ತಿನಾದ್ಯಂತ ಮತಾಂದರು ಎಲ್ಲೇ ಅಲ್ಪಸಂಖ್ಯಾತರಾಗಿದ್ದರೂ, ಅವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !