ಟ್ರುಡೊ ಅಲ್ಲಿಂದ ಪರಾರಿ

ಒಟಾವಾ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರಕಾರಿ ನಿವಾಸದ ಹೊರಗೆ 20 ಸಾವಿರ ಟ್ರಕ್ಗಳ ಸಹಿತ ಮುತ್ತಿಗೆ ಹಾಕಲಾಗಿದೆ. ಟ್ರಕ್ ಚಾಲಕರ ಮುತ್ತಿಗೆಯಿಂದಾಗಿ, ಟ್ರೂಡೊ ತಮ್ಮ ಕುಟುಂಬದೊಂದಿಗೆ ರಹಸ್ಯ ಸ್ಥಳದಿಂದ ಬೇರೆಡೆ ಹೋದರೆಂದು ಹೇಳಲಾಗುತ್ತದೆ. ಟ್ರೂಡೊ ಇತ್ತೀಚೆಗೆ ಕೆನಡಾದಲ್ಲಿ ಕೊರೋನಾ ಲಸಿಕೆಯನ್ನು ಕಡ್ಡಾಯಗೊಳಿಸಿದ್ದರು ಹಾಗೂ ಟ್ರಕ್ ಚಾಲಕರನ್ನು ‘ಮಹತ್ವವಲ್ಲದ ಅಲ್ಪಸಂಖ್ಯಾತ ಘಟಕ’ ಎಂದು ಟೀಕಿಸಿದ್ದರು. ಇದರಿಂದ ಕೋಪಗೊಂಡ ಟ್ರಕ್ ಚಾಲಕ ಟ್ರುಡೊ ಅವರ ನಿವಾಸಕ್ಕೆ ನೇರವಾಗಿ ಮುತ್ತಿಗೆ ಹಾಕಿದ್ದಾರೆ.
Justin Trudeau moved to secret location during Canada vax protests: report https://t.co/ZEEd97uCdi pic.twitter.com/O3CdVpMS3v
— New York Post (@nypost) January 30, 2022
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara