ಜ್ಯೂ ಜನಾಂಗಗಳ ವಿರುದ್ಧ ಟಿಪ್ಪಣಿ ಮಾಡಿದ್ದಕ್ಕಾಗಿ ಅಮೇರಿಕಾದ ‘ಎಬಿಸಿ’ ವಾರ್ತಾ ಸಂಸ್ಥೆಯ ಮೇಲೆ ಕ್ರಮ !
ಭಾರತದ ವಾರ್ತಾ ವಾಹಿನಿಯಿಂದ ಕಾರ್ಯಕ್ರಮದ ಸೂತ್ರ ಸಂಚಲನೆ ಮಾಡುವ ಕರಣ ಥಾಪರ್, ರಾಜದೀಪ ಸರದೇಸಾಯಿ, ಬರಖಾ ದತ್ತ, ರವೀಶ್ ಕುಮಾರ್, ಅರಫಾ ಖಾನುಮ ಇವರಂತಹ ಪತ್ರಕರ್ತರು ನಿರಂತರವಾಗಿ ಹಿಂದೂಗಳ ವಿರುದ್ಧ ವಿಷ ಕಾರುತ್ತಾರೆ. ಅವರ ಮೇಲೆ ಎಂದಿಗೂ ಈ ರೀತಿಯ ಕ್ರಮ ಕೈಗೊಂಡಿರುವ ಕೇಳಿದ್ದೀರಾ ?

ನ್ಯೂಯಾರ್ಕ್ – ಅಮೇರಿಕಾದ ‘ಎಬಿಸಿ’ ವಾರ್ತಾ ವಾಹಿನಿಯ ‘ದಿ ವ್ಯೂ’ (the view) ಈ ಕಾರ್ಯಕ್ರಮದ ಸೂತ್ರ ಸಂಚಲನ ಮಾಡುವಾಗ ಪ್ರಸಿದ್ಧ ಕಲಾವಿಧ ವೂಪಿ ಗೋಲ್ಡ್ ಬರ್ಗ್ ಇವರು ‘ನಾಝಿನಿ ೬೦ ಲಕ್ಷ ಜ್ಯೂಗಳ ಹತ್ಯೆ ಮಾಡಿದ್ದರು, ಇದು ನರಮೇಧ ಆಗಿರಲಿಲ್ಲ’, ಎಂಬ ವಿವಾದಿತ ಹೇಳಿಕೆ ನೀಡಿದರು. ಅದಕ್ಕೆ ವಿರೋಧವಾದ ನಂತರ ಅವರು ಕ್ಷಮೆ ಕೇಳಿದರು; ಆದರೆ ಪ್ರಕರಣದ ಗಾಂಭೀರ್ಯತೆ ಅರಿತುಕೊಂಡು ವಾಹಿನಿಯ ಪ್ರಮುಖ ಕಿಮ್ ಗಾಡ್ವಿನ್ ಇವರು ಗೋಲ್ಡ್ ಬರ್ಗ್ ಇವರನ್ನು ಎರಡು ವಾರಕ್ಕೆ ಕೆಲಸದಿಂದ ಅಮಾನತುಗೊಳಿಸಿದರು.
Whoopi Goldberg suspended from ‘The View’ for two weeks over Holocaust comments. https://t.co/QYBrEfb7yG
— ABC News (@ABC) February 2, 2022
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara