‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ’ (ಅಂತೆ) ! – ಅಮೇರಿಕಾ

ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !

`ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆಯಂತೆ !’ – ಸರ್ಫರಾಜ ಹುಸೇನ

ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಯಿಂದ ಹಿಂದೂದ್ವೇಷಿ ಹೇಳಿಕೆ !

ಕಳೆದ ೫೦ ವರ್ಷದಲ್ಲಿ ಅಮೇರಿಕಾದಲ್ಲಿ ಕ್ರೈಸ್ತ ಧರ್ಮದಲ್ಲಿ ಶ್ರದ್ಧೆ ಇಡುವ ಸಂಖ್ಯೆಯಲ್ಲಿ ಶೇಕಡ ೨೬ ರಷ್ಟು ಇಳಿಕೆ !

ಅಮೇರಿಕಾದಲ್ಲಿ ಕ್ರೈಸ್ತ ಧರ್ಮದ ಸಂಖ್ಯೆಯಲ್ಲಿ ವೇಗವಾಗಿ ಇಳಿಕಿಯಾಗುತ್ತಿರುವುದು ಕಾಣುತ್ತಿದೆ ಎಂದು ‘ಲೈಫ್ ವೇ’ ಈ ವರದಿಯಿಂದ ಬೆಳಕಿಗೆ ಬಂದಿದೆ. ೧೯೭೦ ರಲ್ಲಿ ಅಮೇರಿಕಾದಲ್ಲಿ ಶೇಕಡ ೯೦ ರಷ್ಟು ಕ್ರೈಸ್ತರು ಅವರ ಧರ್ಮದ ಬಗ್ಗೆ ಶ್ರದ್ಧೆ ಇಡುತ್ತಿದ್ದರು.

ಭಾರತೀಯರಿಗೆ ಪಾಕಿಸ್ತಾನ ಅಲ್ಲ, ಚೀನಾ ಅತಿದೊಡ್ಡ ಸವಾಲು ಅನಿಸುತ್ತದೆ ! – ಅಮೇರಿಕಾದ ಶಾಸಕ ರೋ ಖನ್ನಾ

ಭಾರತೀಯರು ಪಾಕಿಸ್ತಾನ ಅಲ್ಲ ಚೀನಾವನ್ನು ಎಲ್ಲಕ್ಕಿಂತ ದೊಡ್ಡ ಸೇನಾ ಎದುರಾಳಿಯೆಂದು ತಿಳಿಯುತ್ತಾರೆ, ಎಂದು ಅಮೇರಿಕಾದ ಭಾರತೀಯ ವಂಶದ ಶಾಸಕ ರೋ ಖನ್ನಾ ಇವರು ಹೇಳಿದ್ದಾರೆ.

ಸುಪ್ರಸಿದ್ಧ ಲೇಖಕ ತಾರೇಕ ಫತೇಹರವರ ನಿಧನ

ಅವರು ಕಟ್ಟರ ಇಸ್ಲಾಮೀ ಮತಾಂಧತೆಯ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಿದ್ದರು. ಫತೇಹರವರು ಯಾವಾಗಲೂ ತಾವು ಭಾರತೀಯ ಮೂಲದವರು ಎಂಬುದನ್ನು ಅಭಿಮಾನದಿಂದ ಹೇಳುತ್ತಿದ್ದರು.

ಭಾರತದ ಎದುರು ಉತ್ತರದ ಸಂರಕ್ಷಣೆಯ ಸವಾಲಿದೆ ! – ಅಮೇರಿಕ

ಭಾರತ ಮತ್ತು ಅಮೇರಿಕಾದ ಎದುರು ಚೀನಾವು ಒಂದು ಸಮಾನ ಸಂರಕ್ಷಣಾತ್ಮಕ ಕರೆಯಾಗಿದೆ. ಅಮೇರಿಕಾದ ಹಿಂದ-ಪ್ರಶಾಂತ ಮಹಾಸಾಗರದ ಸಂರಕ್ಷಣೆಯ ಹೊಣೆಹೊತ್ತಿರುವ ಕಮಾಂಡರ್ ಅಡ್ಮಿರಲ್ ಜಾನ್ ಕ್ರಿಸ್ಟೋಫರ್ ಎಕ್ಕಿಲಿನೊರವರು `ಭಾರತಕ್ಕೆ ತನ್ನ ಉತ್ತರದ ಗಡಿಯ ಸಂರಕ್ಷಣೆಗಾಗಿ ಅಮೇರಿಕವು ಎಲ್ಲ ಸಾಧನ ಸಾಮಗ್ರಿಗಳನ್ನು ಪೂರೈಸುತ್ತಿದೆ

ಅಮೇರಿಕಾದಲ್ಲಿ ‘ರಹಸ್ಯ ಪೊಲೀಸ ಠಾಣೆ’ ನಿರ್ಮಿಸಿದ ಚೀನಿ ನಾಗರಿಕರ ಬಂಧನ

ಮ್ಯಾನಹೆಂಟನ್ ಇಲ್ಲಿಯ ಚೈನಾಟೌನ್ ನಲ್ಲಿ ರಹಸ್ಯವಾಗಿ ‘ಚೀನಾ ಪೊಲೀಸ ಠಾಣೆ’ ನಿರ್ಮಿಸಿರುವ ೨ ಚೀನಾ ಮೂಲದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಅಮೇರಿಕಾದಲ್ಲಿ ಹುಡುಗಿಯ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಿಖ್ಕ ಗ್ರಂಥಿಯ ಬಂಧನ

ಈ ಹುಡುಗಿ 5 ವರ್ಷದವಳಿದ್ದಾಗಿನಿಂದ ಬಲ್ವಿಂದರ್ ಲೈಂಗಿಕ ಕಿರುಕುಳ ನೀಡುತ್ತಿದ್ದ.