Ramacharitmanas in Memory of the World Registry: ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್’ ನಲ್ಲಿ ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳ ಸೇರ್ಪಡೆ! 

ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳನ್ನು ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ ಪೆಸಿಫಿಕ್ ರೀಜನಲ್ ರಿಜಿಸ್ಟರ್’ ನಲ್ಲಿ ಸೇರಿಸಲಾಗಿದೆ.

ಇಟಲಿಯ ಪ್ರಜೆಗಳು ಹೆಚ್ಚು ಹೆಚ್ಚು ಮಕ್ಕಳನ್ನು ಜನ್ಮ ನೀಡಬೇಕು ! – ಪೋಪ್ ಫ್ರಾನ್ಸಿಸ್

ಈ ರೀತಿ ಕರೆ ನೀಡುವ ಹಿಂದೂಗಳ ಮೇಲೆ ಮುಗಿಬೀಳುವ ಜಾತ್ಯಾತೀತವಾದಿಗಳ ಗುಂಪು ಈಗ ಪೋಪರವರ ಈ ಹೇಳಿಕೆಯ ಬಗ್ಗೆ ಏಕೆ ಸುಮ್ಮನಿದ್ದಾರೆ?

Russia Claims US Interference in Indian Elections: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅಸಮತೋಲನಗೊಳಿಸುವುದು ಅಮೇರಿಕಾ ದೇಶದ ಉದ್ದೇಶ!

ಭಾರತದ ಸಾರ್ವತ್ರಿಕ ಚುನಾವಣೆಯನ್ನು ಅಸಮತೋಲನಗೊಳಿಸುವುದೇ ಅಮೇರಿಕಾದ ಉದ್ದೇಶವಾಗಿದೆ ಎಂದು ರಷ್ಯಾ ಅಮೇರಿಕಾ ವಿರುದ್ಧ ಗಂಭೀರ ಆರೋಪ ಮಾಡಿದೆ.

AstraZeneca COVID-19 Vaccine : ತನ್ನ ಕರೋನಾ ಲಸಿಕೆಯನ್ನು ಹಿಂಪಡೆಯಲಿರುವ ಆಸ್ಟ್ರಾ ಜೆನಿಕಾ (AstraZeneca) !

ಬ್ರಿಟಿಷ್ ಸಂಸ್ಥೆ ‘ಆಸ್ಟ್ರಾ ಜೆನಿಕಾ’ ತಾನು ಅಭಿವೃದ್ಧಿಪಡಿಸಿದ ಕರೋನಾ ತಡೆಗಟ್ಟುವ ಲಸಿಕೆಯನ್ನು ಪ್ರಪಂಚದಾದ್ಯಂತ ಹಿಂಪಡೆಯಲಿದೆ.

ವ್ಲಾದಿಮಿರ್ ಪುಟಿನ್ ಅವರು ಐದನೆಯ ಸಲ ರಷ್ಯಾದ ರಾಷ್ಟ್ರಾಧ್ಯಕ್ಷ !

ವಾಜಪೇಯಿ ಕಾಲದಿಂದ ಮೋದಿ ಕಾಲದವರೆಗೆ ಉಳಿದಿರುವ ಏಕೈಕ ಅಂತರಾಷ್ಟ್ರೀಯ ರಾಷ್ಟ್ರ ಪ್ರಮುಖ !

ಬ್ರಿಟನ್ ನಲ್ಲಿ ಕಟ್ಟರವಾದಿ ಮುಸಲ್ಮಾನ ನಗರ ಸೇವಕನಿಂದ ಚುನಾವಣೆ ಗೆದ್ದ ನಂತರ ‘ಅಲ್ಲಾಹು ಅಕ್ಬರ್‌’ ನ ಘೋಷಣೆ !

ಕಳೆದ ಕೆಲವು ವರ್ಷಗಳಲ್ಲಿ ಬ್ರಿಟನಿನಲ್ಲಿ ನಡೆಯುತ್ತಿರುವ ಇಸ್ಲಾಮೀಕರಣ ನೋಡಿದರೆ ದೇಶದ ಮುಂದಿನ ಪ್ರಧಾನಮಂತ್ರಿ ಕಟ್ಟರ್ ಮುಸಲ್ಮಾನನಾದರೆ ಏನೂ ಆಶ್ಚರ್ಯ ಇಲ್ಲ !

BBC Pedals Fake News: ಅಮಿತಾ ಶಾ ಅವರ ನಕಲಿ ವಿಡಿಯೋ ಪ್ರಸಾರಗೊಳಿಸಿದ್ದಕ್ಕೆ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳನ್ನು ಬಂಧಿಸಿರುವುದಾಗಿ ಆಧಾರ ರಹಿತ ವಾರ್ತೆ ಪ್ರಸಾರ !

ಗೃಹಸಚಿವ ಅಮಿತ ಶಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿನ ಎರಡನೆಯ ದೊಡ್ಡ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಲಾಗುತ್ತದೆ.

ಕೊವಿಶೀಲ್ಡ್ ಲಸಿಕೆಯಿಂದ ಹೃದಯಘಾತ ಆಗಬಹುದು !

ಈಗ ಈ ಲಸಿಕೆ ಸುರಕ್ಷತೆಯ ದೃಷ್ಟಿಯಿಂದ ಬ್ರಿಟನ್ ನಲ್ಲಿ ನೀಡಲಾಗುತ್ತಿಲ್ಲ. ಸದ್ಯ ಈ ಪ್ರಕರವು ನ್ಯಾಯಾಲಯದಲ್ಲಿದ್ದು ನ್ಯಾಯಾಲಯವು ಅರ್ಜಿದಾರರ ದಾವೆಗಳನ್ನು ಒಪ್ಪಿದರೆ ಕಂಪನಿಗೆ ಹೆಚ್ಚಿನ ಹಣ ಪರಿಹಾರ ನೀಡಬೇಕಾಗುತ್ತದೆ.

ಸಹಾರಾ ಮರುಭೂಮಿಯಿಂದ ಬೀಸುವ ಧೂಳಿನ ಗಾಳಿಯಿಂದ ಗ್ರೀಸ್‌ನಲ್ಲಿ 25 ಅರಣ್ಯಗಳಿಗೆ ಬೆಂಕಿ

ಈ ಗಾಳಿಯಿಂದಾಗಿ ಅರಣ್ಯದಲ್ಲಿ ಅಕಾಲಿಕ ಕಾಡ್ಗಿಚ್ಚು ಹೊತ್ತಿಕೊಂಡಿದೆ.

ಬ್ರಿಟನ್‌ ಸಂಸತ್ತಿನ ಮಾನವ ಹಕ್ಕುಗಳ ಮಂಡಳಿಯು ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾಹಿತಿ ಕೇಳಿದೆ !

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಬಹಿರಂಗ ಪಡಿಸುವುದಿದೆ ಎಂದು ಈ ಸಂಘಟನೆಯ ಹೇಳಿಕೆಯಾಗಿದೆ.