ಕೆನಡಾದಲ್ಲಿ ೧೩ ಕಡೆಗಳಲ್ಲಿ ಚಾಕೂವಿನಿಂದ ನಡೆಸಲಾದ ಆಕ್ರಮಣಗಳಲ್ಲಿ ೧೦ ಜನರು ಮೃತರಾದರೆ, ೧೫ ಜನರು ಗಾಯಗೊಂಡಿದ್ದಾರೆ
ಕೆನಡಾದ ಸಸ್ಕೆಚೆವಾನ ಪ್ರಾಂತ್ಯದಲ್ಲಿ ಸುಮಾರು ೧೩ ಕಡೆಗಳಲ್ಲಿ ಚಾಕೂವನ್ನು ಬಳಸಿ ಹಲ್ಲೆ ಮಾಡಲಾಗಿದೆ, ಈ ಆಕ್ರಮಣಗಳಲ್ಲಿ ೧೦ ಜನರು ಮೃತರಾಗಿದ್ದಾರೆ ಹಾಗೂ ೧೫ ಜನರು ಗಾಯಗೊಂಡಿದ್ದಾರೆ.
ಕೆನಡಾದ ಸಸ್ಕೆಚೆವಾನ ಪ್ರಾಂತ್ಯದಲ್ಲಿ ಸುಮಾರು ೧೩ ಕಡೆಗಳಲ್ಲಿ ಚಾಕೂವನ್ನು ಬಳಸಿ ಹಲ್ಲೆ ಮಾಡಲಾಗಿದೆ, ಈ ಆಕ್ರಮಣಗಳಲ್ಲಿ ೧೦ ಜನರು ಮೃತರಾಗಿದ್ದಾರೆ ಹಾಗೂ ೧೫ ಜನರು ಗಾಯಗೊಂಡಿದ್ದಾರೆ.
ಪೋರ್ತುಗಾಲನಲ್ಲಿ ಓರ್ವ ಭಾರತೀಯ ಮಹಿಳೆಗೆ ಸಾವಿನ ನಂತರ ಪೋರ್ತುಗಾಲಿನ ಆರೋಗ್ಯ ಸಚಿವ ಮಾರ್ಟಾ ತೆಮಿಡೋ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚೀನಾದ ಶಿನಜಿಯಾಂಗ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘಟನೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಅಲ್ಲಿರುವ ಮುಸಲ್ಮಾನರಿಗೆ ಗಂಭೀರವಾಗಿ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತದಿಂದ ಭಕ್ತಿ ವೇದಾಂತ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಯ ಕಣದಲ್ಲಿರುವ ಭಾರತೀಯ ಸಂಜಾತೆ ಅಭ್ಯರ್ಥಿ ಋಷಿ ಸುನಕ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಉಪಸ್ಥಿತರಿದ್ದರು.
ಬ್ರಿಟನ್‌ನ ಪರಿಸರ ಸಂಸ್ಥೆಯು ಅವರ ದೇಶದಲ್ಲಿನ ೧೪ರಲ್ಲಿ ೮ ಭಾಗಗಳು ಬರಪೀಡಿತವಾಗಿವೆ ಎಂದು ಘೋಷಿಸಿದೆ. ಇವುಗಳಲ್ಲಿ ಡೆವೋನ, ಕಾರ್ನವಾಲ, ಸಾಲೆಂಟ, ಸೌಥ ಟಾಊ, ಕೆಂಟ, ದಕ್ಷಿಣ ಲಂಡನ, ಹರ್ಟಸ, ಉತ್ತರ ಲಂಡನ, ಈಸ್ಟ ಎಂಗ್ಲೀಯಾ, ಥೇಮ್ಸ್, ಲಿಂಕನಶಾಯರ, ನಾರ್ಥಮ್ಪ್ಟನಶಾಯರ ಹಾಗೂ ಮಿಡಲೆಡಸ ಈ ಭಾಗಗಳೂ ಸೇರಿವೆ.
ಗಲಭೆಕೋರರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಾಚರಣೆ ಮಾಡುವಾಗ ಗಲಭೆಕೋರರ ಅಕ್ರಮ ಮನೆಗಳನ್ನು ಕೆಡವಲು ಆದೇಶಿಸುತ್ತಾರೆ. ಅದರಂತೆ ಇದುವರೆಗೆ ಸಾಕಷ್ಟು ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಯುರೋಪ ಖಂಡದಲ್ಲಿ ಬೇಸಿಗೆಯ ಬಿಸಿಯ ವಾತಾವರಣ ಕಂಡು ಬರುತ್ತಿದೆ. ತಾಪಮಾನವು ೪೦ ಡಿಗ್ರಿ ಸೆಲ್ಸಿಯಸಗೆ ಏರಿದೆ. ಈ ಬೇಸಿಗೆಯಲ್ಲಿ ಯುರೋಪಿನ ೧೯೦೦ ಜನರು ಸಾವನ್ನಪ್ಪಿದ್ದಾರೆ. ಬ್ರಿಟನನ ರಸ್ತೆಗಳ ಡಾಂಬರು ಮತ್ತು ವಿಮಾನ ನಿಲ್ದಾಣದ ರನವೇಗಳು ಕರಗುತ್ತಿರುವುದನ್ನು ಗಮನಿಸಲಾಗಿದೆ.
ವಿವಿಧ ದೇಶದ ವಿದೇಶಾಂಗ ಸಚಿವರಿಗೆ ಪ್ರಶ್ನಾವಳಿ ಕಳಿಸಿದ ನೆದರ್‌ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್ !
ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದಾಳಿ ಮುಂದುವರಿದಿದೆ. ಬಾಂಗ್ಲಾದೇಶದ ನರೆಲನಲ್ಲಿ ಹಿಂದೂಗಳ ಮೇಲೆ ಮತ್ತೆ ಮುಸ್ಲಿಮರ ದಾಳಿ ನಡೆದಿದೆ. ಅವರ ಮನೆ, ದೇವಸ್ಥಾನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಈ ಬಗ್ಗೆ ಜಗತ್ತು ಏಕೆ ಮೌನವಾಗಿದೆ ? ಹಿಂದೂಗಳ ಮೇಲಿನ ಇಸ್ಲಾಮಿಕ್ ಹಿಂಸಾಚಾರವು ಅವರಿಗೆ ಒಪ್ಪಿಗೆ ಇದೆಯೇ ? ಹಿಂದೂಗಳು ಭಾರತ ಅಥವಾ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ ಎಲ್ಲಿಯೂ ಶೋಷಣೆಗೆ ಒಳಗಾಗಬಾರದು, ಎಂದು ನೆದರ್‌ಲ್ಯಾಂಡ್ಸಿನ ರಾಷ್ಟ್ರೀಯ ರಾಜಕೀಯ ಪಕ್ಷ ‘ಪಾರ್ಟಿ ಫಾರ್ ಫ್ರೀಡಂ’ನ ಸಂಸ್ಥಾಪಕ … Read more
ನೆದರಲ್ಯಾಂಡ್ಸನಲ್ಲಿನ ರಾಜಕೀಯ ಪಕ್ಷ ‘ಪಾರ್ಟಿ ಫಾರ ಫ್ರೀಡಂ’ನ ಸಂಸದ ಮತ್ತು ಸಂಸ್ಥಾಪಕರಾದ ಗೀರ್ಟ ವೈಲ್ಡರ್ಸ ಅವರು ಕೇರಳದಲ್ಲಿ ಇಸ್ಲಾಂ ಅನ್ನು ತ್ಯಜಿಸಿದ ‘ಎಕ್ಸ ಮುಸ್ಲಿಂಸ ಆಫ ಕೇರಳ’(ಕೇರಳದ ಮಾಜಿ ಮುಸಲ್ಮಾನ) ಈ ಸಂಘಟನೆಯ ಬಗ್ಗೆ ಶ್ಲಾಘಿಸಬೇಕು.