ಕರಾಚಿ (ಪಾಕಿಸ್ತಾನ)ದಲ್ಲಿ ಮುಸಲ್ಮಾನರಿಂದ ಅಪ್ರಾಪ್ತ ಯುವತಿಯ ಅಪಹರಣ, ಮತಾಂತರ ಹಾಗೂ ವಿವಾಹ

ಪಾಕಿಸ್ತಾನದಲ್ಲಿರುವ ಅಸುರಕ್ಷಿತ ಹಿಂದೂಗಳು !

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದ ಸಿಂಧಪ್ರಾಂತದಲ್ಲಿ ಪಿಸ್ತೂಲಿನ ಭಯ ತೋರಿಸಿ ೧೬ ವರ್ಷದ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮಾಡಲಾಗಿದೆ. ಸಂತ್ರಸ್ತ ಹುಡುಗಿಗೆ ತಕ್ಷಣವೇ ಬಿಡುಗಡೆ ಮಾಡದೇ ಇದ್ದಲ್ಲಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿ ಅಪಹರಣ ಮಾಡಿದವನ ಜೋತೆ ನಿಕಾಹ ಮಾಡಲಾಗುವುದು

ಪಾಕಿಸ್ತಾನದಲ್ಲಿ ಬಕ್ರೀದ್ ದಿನದಂದು ಹಸುವನ್ನು ಕ್ರೇನ ಸಹಾಯದಿಂದ ಕೆಳಗೆ ಎಸೆಯುವುದು ಕ್ರೂರ ಅನಿಷ್ಟ ಪದ್ದತಿ !

ಪಾಕಿಸ್ತಾನದಲ್ಲಿ ಬಕ್ರೀದ್ ಸಮಯದಲ್ಲಿ ಕ್ರೇನ ಸಹಾಯದಿಂದ ಹಸುಗಳನ್ನು ಮೆಲಕ್ಕೆತ್ತಿ ಕೆಳಕ್ಕೆ ಎಸೆಯಲಾಗುತ್ತದೆ. ಹಾಗೆ ಮಾಡುವದರಿಂದ ಅದರ ಮೂಳೆಗಳು ಮುರಿದು ಸಾಯುತ್ತವೆ. ಪಾಕಿಸ್ತಾನದಲ್ಲಿ ಕಳೆದ ಹಲವು ವರ್ಷಗಳಿಂದ ಈ ಅನಿಷ್ಟ ಪದ್ದತಿಯು ಜಾರಿಯಲ್ಲಿದೆ.

ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ ಮತಾಂಧರು

ಇತ್ತೀಚೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರ್‌ಕೋಟ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಮತಾಂಧರು ದಾಳಿ ಮಾಡಿದ್ದಾರೆ. ಗೂಂಡಾಗಳು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ.

ಪಾಕಿಸ್ತಾನದಲ್ಲಿ ಓರ್ವ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ !

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಜೂನ್ ೨೮ ರ ಬೆಳಿಗ್ಗೆ ಎರಡು ದ್ವಿ ಚಕ್ರವಾಹನ ಸವಾರರು ಆದೇಶ ಕುಮಾರ ಎಂಬ ಅಪ್ರಾಪ್ತ ಹಿಂದೂ ಹುಡುಗನ ಅಪಹರಣ ಮಾಡಿದರು. ಅವನು ಮನೆಯ ಹೊರಗೆ ತನ್ನ ಸ್ನೇಹಿತರ ಜೊತೆಗೆ ಆಟ ಆಡುತ್ತಿದ್ದಾಗ ಈ ಘಟನೆ ನಡೆದಿದೆ.

ಜಮ್ಮೂ-ಕಾಶ್ಮೀರದಲ್ಲಿನ ‘ಜೀ-೨೦’ ದೇಶಗಳ ಸಮೂಹದ ಸಭೆಯ ಆಯೋಜನೆಯ ವಿಷಯದಲ್ಲಿ ಪಾಕಿಸ್ತಾನದಿಂದ ಟೀಕೆ !

ಈ ವರ್ಷ ಭಾರತವು ‘ಜಿ-೨೦’ ದೇಶಗಳ ಸಮೂಹದ ಅಧ್ಯಕ್ಷ ಸ್ಥಾನವನ್ನು ಪಡೆದ ನಂತರ ಜಮ್ಮೂ-ಕಾಶ್ಮೀರದಲ್ಲಿ ಅದರ ಆಯೋಜನೆಯನ್ನು ಮಾಡಲಾಗಿದೆ. ಪಾಕಿಸ್ತಾನವು ಈ ವಿಷಯದಲ್ಲಿ ವಿಷಕಾರಿದೆ.

ವಿದ್ಯುಚ್ಛಕ್ತಿಯನ್ನು ಉಳಿಸಲು ರಾತ್ರಿ ೯ರ ನಂತರ ಬೀದಿ ದೀಪಗಳನ್ನು ಆರಿಸುವಂತೆ ಪಾಕಿಸ್ತಾನ ಸರಕಾರದ ಆದೇಶ

ಪಾಕಿಸ್ತಾನವು ವೇಗವಾಗಿ ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ. ಇದನ್ನು ತಡೆಯಲು ಪಾಕಿಸ್ತಾನ ಸರಕಾರ ಪರದಾಡುತ್ತಿದೆ. ಈ ಹಿಂದೆ ಹೆಚ್ಚುವರಿ ಖರ್ಚು ಕಡಿಮೆ ಮಾಡುವಂತೆ ಸರಕಾರ ಸೂಚನೆ ನೀಡಿತ್ತು. ಇಗ ನೀಡಿರುವ ಆದೇಶದಂತೆ ಮೆರವಣಿಗೆ, ಮೆಹಂದಿ ತೆಗೆಸುವ ಸಮಾರಂಭ, ಭಾಂಗಡಾ ಪಾರ್ಟಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ ೯ರ ಒಳಗೆ ಮುಗಿಸಬೇಕಾಗಿದೆ.

ಪಾಕಿಸ್ತಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗಿಲಗಿಟ – ಬಾಲ್ಟಿಸ್ತಾನ್‌ಅನ್ನು ಚೀನಾಗೆ ನೀಡುವ ತಯಾರಿಯಲ್ಲಿ !

ದೇಶದ ಮೇಲೆ ಹೆಚ್ಚುತ್ತಿರುವ ಸಾಲ ತೀರಿಸುವುದಕ್ಕಾಗಿ ಪಾಕಿಸ್ತಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲಗಿಟ – ಬಾಲ್ಟಿಸ್ತಾನ್ ಈ ಪ್ರದೇಶ ಚೀನಾಗೆ ಬಾಡಿಗೆಗೆ ನೀಡುವ ಸಾಧ್ಯತೆಯಿದೆ, ಎಂದು ‘ಕಾರಾಕೋರಂ ನ್ಯಾಷನಲ್ ಮೂವ್ಮೆಂಟ್’ನ ಅಧ್ಯಕ್ಷ ಮುಮ್ತಾಜ್ ಇವರು ಹೇಳಿದರು.

ಹೆಚ್ಚುತ್ತಿರುವ ಬಲಾತ್ಕಾರದ ಘಟನೆಗಳಿಂದಾಗಿ ಪಾಕಿಸ್ತಾನದ ಪಂಜಾಬ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ !

ಪಾಕಿಸ್ತಾನದ ಪಂಜಾಬ ಪ್ರಾಂತ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೆಲೆ ಸತತವಾಗಿ ಬಲಾತ್ಕಾರದ ಘಟನೆಗಳು ಘಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪ್ರದೇಶದ ಗೃಹ ಸಚಿವ ಅತಾ ತರಾರ ಇವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡ ಮುಸಲ್ಮಾನನು ಮೊದಲಿಗೆ ಅವಮಾನಕರ ಹೇಳಿಕೆ ನೀಡಿದ್ದರಿಂದ ನೂಪುರ ಶರ್ಮ ಇವರು ಪ್ರತ್ಯುತ್ತರ ನೀಡಿದ್ದಾರೆ !

ಮಹಮ್ಮದ್ ಪೈಗಂಬರ್ ಇವರ ವಿಷಯವಾಗಿ (`ಟೈಮ್ಸ್ ನೌ’ ಈ ಆಂಗ್ಲ) ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಭಾಜಪದ ವಕ್ತಾರರು ನೂಪುರ ಶರ್ಮಾ ಇವರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎನ್ನುತ್ತಾ ಭಾರತದಲ್ಲಿ ಹಾಗೂ ಇಸ್ಲಾಮಿ ದೇಶಗಳಲ್ಲಿ ಅವರನ್ನು ವಿರೋಧಿಸಲಾಗುತ್ತಿದೆ.