ಭಯೋತ್ಪಾದಕ ಸಂಘಟನೆ ‘ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ’ (‘ಟಿಟಿಪಿ’ಯಿಂದ) ಪಾಕಿಸ್ತಾನವನ್ನು ಟೀಕಿಸುತ್ತಾ, ಭಾರತವನ್ನು ಹೊಗಳಿತು !

ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನವನ್ನು ಟೀಕಿಸಿದೆ ಮತ್ತು ಭಾರತವನ್ನು ಹೊಗಳಿದೆ.

ಪೈಸಲಾಬಾದ (ಪಾಕಿಸ್ತಾನ) ಇಲ್ಲಿಯ ಮತಾಂಧ ಮುಸಲ್ಮಾನರಿಂದ ಅನೇಕ ಚರ್ಚಗಳ ಧ್ವಂಸ ಮತ್ತು ಬೆಂಕಿಗಾಹುತಿ !

ಭಾರತದಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿಗಳನ್ನು ನಡೆಸಿ ಧ್ವಂಸ ಮಾಡುತ್ತಾರೆ; ಆದರೆ ಹಿಂದೂಗಳು ಎಂದೂ ಹಿಂದೂಧರ್ಮದ ಅವಮಾನ ಮಾಡಿದೆ ಎಂದು ಮಸೀದಿ, ಮದರಸಾಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿಲ್ಲ, ಇದನ್ನು ಜಾತ್ಯತೀತರು ತಿಳಿದುಕೊಳ್ಳುವರೇ ?

ಪಾಕಿಸ್ತಾನದಲ್ಲಿ ಕಥಿತ ಧರ್ಮನಿಂದನೆಯ ಹೆಸರಿನಲ್ಲಿ ಹಿಂದೂ ಯುವಕನ ಬಂಧನ !

ಪಾಕಿಸ್ತಾನದಲ್ಲಿ ಹಿಂದುಗಳ ಜೀವ ಎಷ್ಟು ಅಸುರಕ್ಷಿತವಾಗಿದೆ, ಇದರ ಕಲ್ಪನೆ ಪಾಕಿಸ್ತಾನಿ ಪೊಲೀಸರ ಈ ಹೇಳಿಕೆಯಿಂದ ತಿಳಿಯಬಹುದು. ಇದರ ಬಗ್ಗೆ ಉಪಾಯ ಹುಡುಕುವುದರಲ್ಲಿ ಭಾರತದಲ್ಲಿನ ಎಲ್ಲಾ ರಾಜಕಾರಣಿಗಳು ವಿಫಲವಾಗಿದ್ದು ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಎಲ್ಲಾ ಕಡೆಯ ಹಿಂದುಗಳ ರಕ್ಷಣೆ ಆಗುವುದು, ಇದನ್ನು ತಿಳಿಯಿರಿ !

ಪಾಕಿಸ್ತಾನವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ !

ದಿವಾಳಿಖೋರ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇನ್ನು ಮುಂದೆ ರಷ್ಯಾದಿಂದ ಪಡೆಯುತ್ತಿದ್ದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಚ್ಚಾ ತೈಲವನ್ನು ಶುದ್ಧೀಕರಿಸುವಲ್ಲಿ ಪಾಕಿಸ್ತಾನದ ಕಾರ್ಖಾನೆಗಳಿಗೆ ಕಡಿಮೆ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು.

‘ಕಾಶ್ಮೀರಿ ಜನರನ್ನು ಬಂಧನದಲ್ಲಿಟ್ಟ ಶಕ್ತಿಗಳಿಂದ ಸ್ವಾತಂತ್ರ್ಯಸಿಗಲಿದೆ’ ! (ಅಂತೆ) – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್

ಪಾಕಿಸ್ತಾನದ ಆರ್ಥಿಕ ದಿವಾಳಿಯಾಗಿದೆ. ಆದರೂ ಕಾಶ್ಮೀರವನ್ನು ಪಡೆಯುವ ಅವರ ಮಹತ್ವಾಕಾಂಕ್ಷೆ ಕಡಿಮೆಯಾಗುತ್ತಿಲ್ಲ. ಅಂತಹ ಪಾಕಿಸ್ತಾನಕ್ಕೆ ಅದರ ಯೋಗ್ಯತೆಯನ್ನು ತೋರಿಸಬೇಕು !

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜೀನಾಮೆ ಹಿಂದೆ ಅಮೆರಿಕದ ಷಡ್ಯಂತ್ರ !

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ 3 ವರ್ಷ ಶಿಕ್ಷೆ

ಪ್ರಧಾನಮಂತ್ರಿ ಸ್ಥಾನದಲ್ಲಿರುವಾಗ ಸಿಕ್ಕಿದ್ದ ಉಡುಗೊರೆಯ ಹಗರಣದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷಗಳ ಶಿಕ್ಷೆ ವಿಧಿಸಿದೆ.

‘ಅಫ್ಘಾನಿಸ್ತಾನವು ತಾಲಿಬಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ತಾವು ನುಗ್ಗಿ ಕ್ರಮ ಕೈಕೊಳ್ಳುತ್ತಾರಂತೆ !’ – ಪಾಕಿಸ್ತಾನ

ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಮತ್ತು ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಅನೇಕ ಬಾರಿ ಹೇಳಿದ್ದರೂ, ಅಫಘಾನಿಸ್ತಾನ ಸರಕಾರ ತಾಲಿಬಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾಕಿಸ್ತಾನ ಆರೋಪಿಸುತ್ತಿದೆ.

‘ಯುದ್ಧ ಒಂದು ಪರ್ಯಾಯವಲ್ಲ ಭಾರತದೊಂದಿಗೆ ಚರ್ಚೆಗೆ ಸಿದ್ಧ!'(ಅಂತೆ) – ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್

ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಭಾರತವನ್ನು ಓಲೈಸುವ ನಾಟಕವಾಡುತ್ತಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಇವರು ಭಾರತಕ್ಕೆ ಕರೆ ನೀಡುತ್ತಾ, ಯುದ್ಧ ಒಂದು ಆಯ್ಕೆಯಲ್ಲ ಮತ್ತು ನಾವು ಭಾರತದೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ ಪ್ರಕರಣ : ಇಸ್ಲಾಮಿಕ್ ಸ್ಟೇಟ್ ನ ಕೈವಾಡ !

ಪಾಕಿಸ್ತಾನವು ಭಯೋತ್ಪಾದನೆ ಪೋಷಿಸಿತು. ಆದ್ದರಿಂದ ಅವರು ಏನು ಬಿತ್ತಿದ್ದರೋ ಅದೇ ಈಗ ಬೆಳೆಯುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ !