ಅಫಘಾನಿಸ್ತಾನದಲ್ಲಿನ ನಿರಾಶ್ರಿತ ಉಘೂರ ಮುಸಲ್ಮಾನರು ಭಯದ ಛಾಯೆಯಲ್ಲಿ !
ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.
ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.
ಧರ್ಮಶಾಸನ ಹಾಗೂ ರಾಜಪ್ರಭುತ್ವವು ಒಂದಾಗಿ ಸಾಗುತ್ತಿರುತ್ತವೆ. ಸ್ವಾತಂತ್ರ್ಯದ ಬಳಿಕ ರಾಜಪ್ರಭುತ್ವದ ಸ್ಥಾಪನೆಯಾಯಿತು; ಆದರೆ ಧರ್ಮಪ್ರಭುತ್ವದ ಸ್ಥಾಪನೆಯಾಗಲಿಲ್ಲ.
ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈಗೆಟುಕುವ ಭಯವಿದೆ. ಈ ಬಗ್ಗೆ ಪಾಕಿಸ್ತಾನವು ಯೋಗ್ಯ ಕಾಳಜಿಯನ್ನು ವಹಿಸಬೇಕು’ ಎಂದು ಜೋ-ಬೈಡನ್ ಹೇಳಿದ್ದಾರೆ.
ಅಫಘಾನೀ ನಾಗರಿಕರು ಪಾಕಿಸ್ತಾನದ ಗಡಿಯಿಂದ ಪಾಕಿಸ್ತಾನದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಅಫಘಾನೀ ನಾಗರಿಕರು ಗಡಿಯಲ್ಲಿನ ಪ್ರವೇಶದ್ವಾರವನ್ನು ತೆರೆಯಲು ವಿನಂತಿಸುತ್ತಿದ್ದಾರೆ.
ಮಹಿಳೆಯರು ಮತ್ತು ಯುವತಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲದಿರುವ ತಾಲಿಬಾನಿಗಳು ಅಫಘಾನಿಸ್ತಾನದ ಮೇಲೆ ಆಡಳಿತ ನಡೆಸಲಿದ್ದಾರೆ !
ಅಮೇರಿಕಾವು ಅಫ್ಘಾನಿಸ್ತಾನದಲ್ಲಿ ಏನು ಮಾಡಿತೊ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ತಾಲಿಬಾನವೂ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡ ಬೆಂಬಲಿಸಲು ಸಾಧ್ಯವಿಲ್ಲ.
ಅಮೇರಿಕಾದ ಗುಪ್ತಚರ ವಿಭಾಗವು ಕೊರೊನಾ ವೈರಾಣುವಿನ ಉಗಮ ಎಲ್ಲಿಂದ ಆಯಿತು, ಎಂಬುದರ ತಪಾಸಣೆಯ ವರದಿಯನ್ನು ರಾಷ್ಟ್ರ್ರಾಧ್ಯಕ್ಷರಿಗೆ ಸಾದರ ಪಡಿಸಿದೆ.
ಕಾಬುಲ್ ವಿಮಾನ ನಿಲ್ದಾಣದ ಪರಿಸರದಲ್ಲಿ ಹಿಂಸಾಚಾರವಾಗುವ ಸಾಧ್ಯತೆ ಇದೆ ಎಂದು ಅಮೇರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಈ ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಹಾರಾಡುವ ಶವಪೆಟ್ಟಿಗೆಗಳಾಗಿರುವ ಭಾರತದ ವಾಯುದಳದಲ್ಲಿರುವ ವಿಮಾನಗಳು ! ಕಳೆದ ಅನೇಕ ದಶಕಗಳಿಂದ ಇದೇ ಸ್ಥಿತಿ ಇದೆ ಹಾಗೂ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅದರಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂಬುದು ಲಜ್ಜಾಸ್ಪದ !
ಇಂತಹ ತಾಲಿಬಾನನ ಮೇಲೆ ಭಾರತವು ಬಹಿರಂಗವಾಗಿ ಬಹಿಷ್ಕಾರ ಹಾಕುತ್ತೇವೆಂದು ಘೋಷಿಸುವ ಅವಶ್ಯಕತೆಯಿದೆ !