ಹಿಂದೂಗಳು ಪುನಃ ಮಕ್ಕಾದಲ್ಲಿರುವ ಮಕ್ಕೇಶ್ವರ ಮಹಾದೇವ ದೇವಸ್ಥಾನದ ಮೇಲೆ ನಿಯಂತ್ರಣವನ್ನು ಹೊಂದುವರು !

ಪುರೀ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಪ್ರತಿಪಾದನೆ !

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ನ ಪತ್ರಕರ್ತನಿಗೆ ಶಿರಚ್ಛೇದ ಬೆದರಿಕೆ

ಈಗ ಹಿಂದುತ್ವದ ಪರ ಇರುವ ಪತ್ರಕರ್ತರಿಗೆ ಈ ರೀತಿಯ ಬೆದರಿಕೆ ನೀಡಲಾಗುತ್ತಿದೆ. ಇದನ್ನು ಸರಕಾರ ಗಂಭೀರವಾಗಿದೆ ತೆಗೆದುಕೊಂಡು ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

‘ಅಯೋಧ್ಯೆಯ ಸಮಯದಲ್ಲಿ ಶಾಂತವಾಗಿದ್ದೆವು; ಆದರೆ ಜ್ಞಾನವಾಪಿಯ ಬಗ್ಗೆ ತಪ್ಪು ನಿರ್ಣಯ ಬಂದರೆ ರಕ್ತಪಾತವಾಗುತ್ತದೆ !’(ಅಂತೆ)

ಹಿಂದೂಗಳು ಯಾವಾಗಲೂ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ; ಆದರೆ ಮತಾಂಧ ಮುಸಲ್ಮಾನರು ಈ ರೀತಿಯ ಬೆದರಿಕೆಯೊಡ್ಡುತ್ತಾರೆ, ಎಂಬುದನ್ನು ಗಮನದಲ್ಲಿಡಿ !

‘ಮದರಸಾದ ಸಮೀಕ್ಷೆಯ ನೋಟಿಸ್ ತೆಗೆದುಕೊಂಡು ಬರುವವರ ಸ್ವಾಗತ ಚಪ್ಪಲಿಯಿಂದ ಮಾಡಿರಿ !’ (ಅಂತೆ)

ಕಾನೂನನ್ನು ಕೈಯಲ್ಲೆತ್ತಿಕೊಂಡು ಪ್ರಚೋದನೆ ನೀಡುವವರ ಮೇಲೆ ಸರಕಾರ ತಕ್ಷಣ ಕ್ರಮ ಕೈಗೊಂಡು ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !

ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷದ ವಾದ ಕೇಳದೆ ಯಾವುದೇ ತೀರ್ಪು ನೀಡಬಾರದು !

ಜ್ಞಾನವಾಪಿ ಪರಿಸರದಲ್ಲಿನ ೩ ಗೋರಿಯ ಮೇಲೆ ಶಾಲು ಹೊದಿಸಲು ಮತ್ತು ಅದರ ಜೊತೆ ಉರುಸ್ ಮುಂತಾದ ಅನ್ಯ ಧಾರ್ಮಿಕ ಕೃತಿ ನಡೆಸಲು ಅನುಮತಿ ಕೇಳಲಾಗಿತ್ತು.

ಲಖಿಮಪುರ ಖಿರಿ (ಉತ್ತರ ಪ್ರದೇಶ) ಇಲ್ಲಿಯ ಇಬ್ಬರು ಅಪ್ರಾಪ್ತ ಹುಡುಗಿಯರ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರ ಬಂಧನ

ಇಂತಹ ಕಾಮುಕರನ್ನು ಇಸ್ಲಾಮಿ ದೇಶದಲ್ಲಿ ಯಾವ ರೀತಿ ಶರಿಯತ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡುತ್ತಾರೆ ಆ ರೀತಿ ಶಿಕ್ಷೆ ನೀಡಬೇಕೆಂದು ಯಾರಾದರು ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !

ಉತ್ತರಪ್ರದೇಶದಲ್ಲಿ ರಸ್ತೆಯ ಅಗಲೀಕರಣದಲ್ಲಿ ಅಡಚಣೆಯನ್ನುಂಟು ಮಾಡಿದ ಮಜಾರ್‌ನನ್ನು ಬುಲ್ಡೋಝರ್‌ನಿಂದ ನೆಲಸಮ !

ಈ ಪ್ರಸಂಗದಲ್ಲಿ ಹಿಂದೂಗಳ ದೇವಸ್ಥಾನವಿರುತ್ತಿದ್ದರೆ ಹಾಗೂ ವಿರೋಧಿಸುವವರು ಹಿಂದೂಗಳೆ ಆಗಿದ್ದರೆ, ಅವರ ವಿರುದ್ಧ ಭಾರತದಾದ್ಯಂತದ ಜಾತ್ಯಾತೀತವಾದಿ ಜಮಾತಿಗಳು ಟೀಕೆ ಮಾಡಿ ‘ವಿಕಾಸವಿರೋಧಿ’ ಎಂದು ಹೇಳುತ್ತಾ ಅವರನ್ನು ಹೀಯಾಳಿಸುತ್ತಿದ್ದರು.

ಆಗ್ರಾ (ಉತ್ತರ ಪ್ರದೇಶ) ಇಲ್ಲಿಯ ಬಾಲಾಜಿ ದೇವಸ್ಥಾನದಲ್ಲಿ ಮಧ್ಯ ಸೇವನೆಗೆ ವಿರೋಧಿಸಿದ್ದರಿಂದ ಮತಾಂಧ ಮುಸಲ್ಮಾನನಿಂದ ದೇವಸ್ಥಾನದಲ್ಲಿ ಧ್ವಂಸ

ಇಲ್ಲಿಯ ತೋತಾ ಖೈ ಪ್ರದೇಶದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಧ್ವಂಸ ನಡೆಸಿ ಮತ್ತು ಅರ್ಚಕರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಜಾಮ ಮತ್ತು ಗುಲಫಾಮ ಇವರಿಬ್ಬರನ್ನು ಬಂಧಿಸಿದ್ದಾರೆ.

ಗಣೇಶ ಚತುರ್ಥಿಯ ಶುಭಾಶಯ ನೀಡಿದ್ದರಿಂದ ‘ಸರ್ ತನ ಸೇ ಜುದಾ’ದ ಬೆದರಿಕೆ ನೀಡಲಾಗಿದೆ !

ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ.

‘ಥ್ಯಾಂಕ್ ಗಾಡ್’ ಚಲನಚಿತ್ರದ ವಿರುದ್ಧ ಜೌನಪುರ (ಉತ್ತರಪ್ರದೇಶ)ದಲ್ಲಿ ಪೊಲೀಸರಲ್ಲಿ ದೂರು ದಾಖಲು !

‘ಥ್ಯಾಂಕ್ ಗಾಡ್’ ಚಲನಚಿತ್ರದ ಪ್ರಸಾರವಾಗಿರುವ ‘ಟ್ರೇಲರ್’ನಲ್ಲಿ (ಚಲನಚಿತ್ರವನ್ನು ಪ್ರದರ್ಶಿಸುವ ಮೊದಲು ಅದರಲ್ಲಿನ ಸಾರಾಂಶವನ್ನು ತೋರಿಸುವ ವಿಡಿಯೋ) ಹಿಂದೂಗಳ ದೇವತೆ ಚಿತ್ರಗುಪ್ತನ ವಿಡಂಬನೆ ಮಾಡಲಾಗಿರುವುದರಿಂದ ಹಿಮಾಂಶು ಶ್ರೀವಾತ್ಸವ ಎಂಬ ಧರ್ಮಪ್ರೇಮಿ ಹಿಂದೂ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.