೨೦೨೪ ರ ಮಕರ ಸಂಕ್ರಾಂತಿಗೆ ಶ್ರೀರಾಮ ಮಂದಿರ ಭಕ್ತರಿಗಾಗಿ ತೆರೆಯಲಾಗುವುದು !
ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರಕ್ಕಾಗಿ ೧ ಸಾವಿರದ ೮೦೦ ಕೋಟಿ ರೂಪಾಯಿ ಖರ್ಚ ತಗಲಿದೆ !
ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರಕ್ಕಾಗಿ ೧ ಸಾವಿರದ ೮೦೦ ಕೋಟಿ ರೂಪಾಯಿ ಖರ್ಚ ತಗಲಿದೆ !
ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ಸರ್ಫರಾಜ್ ಎಂಬ ಮುಸಲ್ಮಾನ ಯುವಕನು ಓರ್ವ ೧೫ ವಯಸ್ಸಿನ ಹಿಂದೂ ಹುಡುಗಿಯನ್ನು ಫುಸಲಾಯಿಸಿ ಆಕೆಯ ಲೈಂಗಿಕ ಶೋಷಣೆ ಮಾಡಿದ್ದಾನೆ.
ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಇಲ್ಲಿ ಪೂಜೆಯನ್ನು ನಡೆಸುವ ಅರ್ಜಿಯ ಬಗ್ಗೆ ಮುಸಲ್ಮಾನ ಪಕ್ಷವು ಆಕ್ಷೇಪವೆತ್ತಿದ ನಂತರ ಈ ಖಟ್ಲೆಯನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆ ಜಿಲ್ಲಾ ನ್ಯಾಯಾಲಯವು ನಿರ್ಣಯ ನೀಡಿದೆ. ೧೨ ಸೆಪ್ಟೆಂಬರ ನಂದು ‘ಈ ಖಟ್ಲೆಯು ಮುಂದುವರಿಕೆಗೆ ಯೋಗ್ಯವಾಗಿದೆ’ ಎಂಬ ಆದೇಶವನ್ನು ನ್ಯಾಯಾಲಯವು ನೀಡಿದೆ.
ವಾರಣಾಸಿಯಲ್ಲಿನ ಸುರಕ್ಷತೆಯಲ್ಲಿ ಹೆಚ್ಚಿನ ಹೆಚ್ಚಳ
ಕಾಶೀ ರಾಜಮನೆತನದ ಹುಡುಗಿಯಿಂದ ಮನವಿ !
ವಿಗ್ರಹ ಒಡೆಯುವಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ‘ವಿಗ್ರಹವನ್ನು ಧ್ವಂಸ ಮಾಡುವವ ಹಿಂದೂವೇ ಆಗಿದ್ದಾರೆ’, ಎಂದು ಬಿಂಬಿಸಲು ತೌಫಿಕ್‌ನು ಪ್ರಯತ್ನಿಸಿದ್ದಾನೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇದರಲ್ಲಿ ಸಾಧು-ಸಂತರು ಭಾಗವಹಿಸುವರು. ಇದೇ ವರ್ಷ ಹರಿದ್ವಾರದಲ್ಲಿ ಅವರು ಆಯೋಜಿಸಿದ ಧರ್ಮಸಂಸತ್ತಿನಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆಂದು ಅಪರಾಧವನ್ನು ದಾಖಲಿಸಲಾಗಿತ್ತು.
ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆ ನಡೆಯಲೇ ಬಾರದೆಂದು ಹಿಂದೂಗಳಿಗನಿಸುತ್ತದೆ ! ಹಿಂದೂಗಳಿಗೆ ಸಹಕರಿಸದಿರುವ ಪೊಲೀಸರ ವಿರುದ್ಧ ಸರಕಾರ ಕ್ರಮತೆಗೆದುಕೊಳ್ಳಬೇಕು !
ಇಲ್ಲಿಯ ಮುಸಲ್ಮಾನ ಮಹಿಳೆ ರೂಬಿ ಖಾನ ತಮ್ಮ ಮನೆಯಲ್ಲಿ ಶ್ರೀ ಗಣೇಶ ಚತುರ್ಥಿಯಂದು ಸ್ಥಾಪನೆ ಮಾಡಿದ್ದ ಶ್ರೀ ಗಣೇಶಮೂರ್ತಿಯನ್ನು ವಿಧಿವತ್ತಾಗಿ ವಿಸರ್ಜಿಸಿದರು. ಮೂರ್ತಿಯ ಸ್ಥಾಪನೆ ಮಾಡಿದ್ದರಿಂದ ಅವರ ವಿರುದ್ಧ ಮೌಲ್ವಿ(ಇಸ್ಲಾಂ ಅಧ್ಯಯನಕಾರರು) ಫತ್ವಾ ಹೊರಡಿಸಿದ್ದರು.
ಹಿಂದೂಗಳ ಮೆರವಣಿಗೆಯ ಮೇಲೆ ಆಕ್ರಮಣ ಮಾಡಿ ಅವರಿಗೆ ತೊಂದರೆ ಕೊಡುವ ವಿಚಾರವೂ ಅಲ್ಪಸಂಖ್ಯಾಕರ ಮನಸ್ಸಿನಲ್ಲಿ ಬರದಂತೆ ಪೊಲೀಸರು ಭಯ ನಿರ್ಮಾಣ ಮಾಡುವರೇ ?