ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಅಪ್ರಾಪ್ತ ಬಾಲಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಗೈದು ಕೊಲೆ !

ಇಂದಿರಾನಗರ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಅಪ್ರಾಪ್ತ ಹುಡುಗನೊಬ್ಬ ೧೪ ವರ್ಷದ ಬಾಲಕಿಯ ಮನೆಗೆ ನುಗ್ಗಿ ಅತ್ಯಾಚಾರ ಮಾಡಿ ಕೊಂದಿದ್ದಾನೆ. ಪೊಲೀಸರು ಅತ್ಯಾಚಾರಿ ಹುಡುಗನನ್ನು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮಹಾಸಭೆಯು ಆಗ್ರಹಿಸಿದೆ.

ಸೀತಾಪುರ (ಉತ್ತರಪ್ರದೇಶ)ದಲ್ಲಿ 5 ಮುಸಲ್ಮಾನರಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ

ಉತ್ತರಪ್ರದೇಶದ ಸೀತಾಪುರದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ 5 ಮುಸಲ್ಮಾನ ಯುವಕರು ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಐವರೂ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಮೇಲೆ ‘ಪೋಕ್ಸೊ’ ಮತ್ತು ‘ರಾಸುಕಾ’ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಲಾಗಿದೆ.

ಮುಸಲ್ಮಾನ್ ಪೋಲೀಸ್ ಪೇದೆಯಿಂದ ಲವ್ ಜಿಹಾದ್ ಮೂಲಕ ಸಹಕಾರಿ ಮಹಿಳೆಗೆ ಮೋಸ !

ಲವ್ ಜಿಹಾದಿಗಳಿಂದ ತುಂಬಿರುವ ಪೊಲೀಸ ಇಲಾಖೆಯಲ್ಲಿ ಸಂತ್ರಸ್ತ ಹಿಂದೂ ಯುವತಿಯರಿಗೆ ಯಾವ ನ್ಯಾಯ ಸಿಗುವುದು ? ಇಂತಹವರ ಮೇಲೆ ಉತ್ತರ ಪ್ರದೇಶ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !

ಇಬ್ಬರು ಮುಸಲ್ಮಾನ ಪ್ರಯಾಣಿಕರ ನಮಾಜಗಾಗಿ ಬಸ್ ನಿಲ್ಲಿಸಿದ ಹಿಂದೂ ಚಾಲಕ ಅಮಾನತು !

ಜನರಥ ಬಸ್ಸನ್ನು ದಾರಿಯಲ್ಲಿ ನಿಲ್ಲಿಸಿ ಇಬ್ಬರು ಮುಸಲ್ಮಾನ ಪ್ರಯಾಣಿಕರಿಗೆ ನಮಾಜ್‌ ಮಾಡಲು ಅವಕಾಶ ನೀಡಿದ ಹಿಂದೂ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಸಾರಿಗೆ ಮೋಹಿತ ಯಾದವ ಅವರ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ !

ಇದರಲ್ಲಿ ೧೫ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ ೪ ರಂದು ತಡರಾತ್ರಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಕುಖ್ಯಾತ ರೌಡಿ ಮುಕ್ತಾರ್ ಅನ್ಸಾರಿ ಇವನಿಗೆ ಜೀವಾವಧಿ ಶಿಕ್ಷೆ !

೧೯೯೧ ರಲ್ಲಿ ನಡೆದ ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಕೊಲೆ ಪ್ರಕರಣ

ಬಾಂದಾ(ಉತ್ತರಪ್ರದೇಶ)ದಲ್ಲಿ ಮತಾಂಧನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಹಾಗೂ ಸಾಮೂಹಿಕ ಬಲಾತ್ಕಾರ

ಮಾರುಕಟ್ಟೆಗೆ ಹೋಗಿದ್ದ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧರು ಮಾದಕ ವಸ್ತುವಿನ ವಾಸನೆ ತೋರಿಸಿ ಪ್ರಜ್ಞೆ ತಪ್ಪಿಸಿ, ಆಕೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅದರೊಂದಿಗೆ ಆಕೆಯ ಮೇಲೆ ಮತಾಂತರ ಹಾಗೂ ವಿವಾಹಕ್ಕಾಗಿ ಒತ್ತಡ ಹೇರುತ್ತಿದ್ದರು.

ನಾನು ಸೇವಾನಿವೃತ್ತ ಆಗುವವರೆಗೆ ರಾಮ ಜನ್ಮ ಭೂಮಿ ವಿಷಯದ ವಿಚಾರಣೆ ತಪ್ಪಿಸಲು ನನ್ನ ಮೇಲೆ ಬಹಳ ಒತ್ತಡ ಇರುತ್ತಿತ್ತು ! – ನ್ಯಾಯಮೂರ್ತಿ ಸುಧೀರ ಅಗ್ರವಾಲ

ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರ ಆಘಾತಕಾರಿ ಮಾಹಿತಿ !

ಫಿರೋಜಾಬಾದ್ (ಉತ್ತರ ಪ್ರದೇಶ) ನಲ್ಲಿ ೪೨ ವರ್ಷಗಳ ಹಿಂದೆ ೧೦ ಜನರ ಕೊಲೆಗೆ ಸಂಬಂಧಿಸಿದಂತೆ ೯೦ ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ !

೪೨ ವರ್ಷಗಳ ಹಿಂದಿನ ಪ್ರಕರಣದಲ್ಲಿ ೯೦ ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ೫೫,೦೦೦ ರೂಪಯಿಗಳ ದಂಡ ವಿಧಿಸಲಾಯಿತು. ೧೯೮೧ ರಲ್ಲಿ ೧೦ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಸ್ತದಿಂದ ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ

ದೇಶಾದ್ಯಂತ ೭ ದಿನಗಳವರೆಗೆ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಆಚರಿಸಲಾಗುವುದು, ಎಂದು ನ್ಯಾಸದ ಕಾರ್ಯದರ್ಶಿ ಚಂಪತರಾಯ ಇವರು ಮಾಹಿತಿ ನೀಡಿದರು.