ಮತಾಂಧ ಮುಸಲ್ಮಾನ್ ಡಾಕ್ಟರಗಳಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿ ಸಾಮೂಹಿಕ ಬಲತ್ಕಾರ !

ಖೋಡಾ ಪ್ರದೇಶದಲ್ಲಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಿ ಆಕೆಯ ಮೇಲೆ ಡಾಕ್ಟರಗಳಿಂದ ಸಾಮೂಹಿಕ ಬಲತ್ಕಾರ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾಕಿಬ್ ಎಂಬ ಡಾಕ್ಟರನನ್ನು ಬಂಧಿಸಿದ್ದಾರೆ ಮತ್ತು ಅವನ ಸಹಚರ ಡಾಕ್ಟರ್ ಜಾಕಿ ಪರಾರಿಯಾಗಿದ್ದಾನೆ. ಜೂನ್ ೧೯ ರಂದು ಬಲಾತ್ಕಾರದ ಘಟನೆ ನಡೆದಿತ್ತು.

ಉತ್ತರ ಪ್ರದೇಶದಲ್ಲಿ ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸ ನಡೆಸುವ ಮೌಲ್ವಿಯ ಬಂಧನ

ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುವ ಶೌಕತ್ ಅಲಿ ಎಂಬ ಮೌಲ್ವಿಯನ್ನು ಗಾಝಿಯಾಬಾದ್ ಪೋಲಿಸರು ಬಂಧಿಸಿದ್ದಾರೆ. ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ, ಗಾಝಿಯಾಬಾದದ ಖೋಡಾ ಪರಿಸರದಲ್ಲಿನ ದೀಪಕ ವಿಹಾರ ಪ್ರದೇಶದಲ್ಲಿ ಶೌಕಾತ್ ಅಲಿ ಎಂಬ ಮೌಲ್ವಿ ‘ಫ್ಯೂಚರ್ ಟ್ರ್ಯಾಕ್’ ಹೆಸರಿನ ಪ್ರಶಿಕ್ಷಣ ಸಂಸ್ಥೆ ನಡೆಸುತ್ತಿದ್ದನು.

ಇಸ್ಲಾಂ ಮದುವೆಯ ಮೊದಲು ದೈಹಿಕ ಸಂಬಂಧಕ್ಕೆ ಅನುಮತಿಸುವುದಿಲ್ಲ !

ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಕೆಲವು ದಿನಗಳ ಹಿಂದೆ ‘ಲಿವ್ ಇನ್ ರಿಲೇಶನ್ ಶಿಪ್’ನ ಕುರಿತು ಒಂದು ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸಂಬಂಧಿತ ಮುಸಲ್ಮಾನ ಯುವಕ ಮತ್ತು ಯುವತಿಗೆ ಸಹಾಯ ಮಾಡಲು ಇಸ್ಲಾಂನ ನಿಯಮದ ಆಧಾರದಲ್ಲಿ ನಿರಾಕರಿಸಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಹಿಂದೂ ಜನಜಾಗೃತಿ ಸಮಿತಿಯ ರಮೇಶ ಶಿಂದೆ ಇವರಿಗೆ ‘ಸಾಂಸ್ಕೃತಿಕ ಯೋಧ ಪುರಸ್ಕಾರ 2023’ !

ಚಿತ್ರಕಾರ ಎಮ್.ಎಫ್. ಹುಸೇನ್ ಮತ್ತು ಡಾ. ಜಾಕೀರ್ ನಾಯಿಕರಂತಹ ರಾಷ್ಟ್ರ ಮತ್ತು ಸಮಾಜ ವಿರೋಧಿ ಸ್ವರೂಪವನ್ನು ಜನರೆದುರು ತರುವುದು ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಪುಸ್ತಕಗಳನ್ನು ಬರೆದುದಕ್ಕಾಗಿ ಈ ಪ್ರಶಸ್ತಿಯನ್ನು ಶ್ರೀ. ರಮೇಶ ಶಿಂದೆ ಇವರಿಗೆ ನೀಡುತ್ತಿರುವುದಾಗಿ ಘೋಷಿಸಲಾಯಿತು.

ಮಥುರಾದ ರಾಧಾರಾಣಿ ದೇವಾಲಯದಲ್ಲಿ ತುಂಡು ಬಟ್ಟೆಯಲ್ಲಿ ಪ್ರವೇಶ ನಿಷೇಧ

ಮಥುರಾ ಜಿಲ್ಲೆಯಲ್ಲಿನ ಬರ್ಸಾನಾದಲ್ಲಿರುವ ರಾಧಾರಾಣಿ ದೇವಸ್ಥಾನದಲ್ಲಿ, ತುಂಡು ಉಡುಪು, ಅಂದರೆ. ಶಾರ್ಟ್ಸ್, ನೈಟ್ ಸೂಟ್, ಮಿನಿ ಸ್ಕರ್ಟ್, ಹಾಫ್ ಪ್ಯಾಂಟ್, ಬರ್ಮುಡಾ ಇತ್ಯಾದಿಗಳನ್ನು ಭಕ್ತರು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಹೊರಗೆ ಇಂತಹ ಸೂಚನೆಯನ್ನು ಹಾಕಲಾಗಿದೆ.

ಸಹಾರನಪುರ (ಉತ್ತರ ಪ್ರದೇಶ) ಇಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಮುಸಲ್ಮಾನ ಗುಂಪಿನಿಂದ ದಾಳಿ

ಹೀಗೆ ನಡೆಯಲು ಸಹಾರನಪುರ ಭಾರತದಲ್ಲಿದೆಯೆ ಅಥವಾ ಪಾಕಿಸ್ತಾನದಲ್ಲಿ ?

ವಿವಾಹಕ್ಕಾಗಿ ರಶೀದನಿಂದ ದಲಿತ ಹಿಂದೂ ಹುಡುಗಿಯ ಅಪಹರಣ !

ರಶೀದನು ಸಂತ್ರಸ್ತೆಗಿಂತಲೂ ಎರಡು ಪಟ್ಟು ಹೆಚ್ಚು ವಯಸ್ಸಿನವನು ; ೪ ಮಕ್ಕಳ ತಂದೆ ! – ಸಂತ್ರಸ್ತೆಯ ಸಹೋದರನ ಆರೋಪ

ಮದರಸಾದಲ್ಲಿ ಹಠಾತ್ತಾಗಿ ತಪಾಸಣೆ ಮಾಡಿದರೆಂದು ಅದರ ಸಂಚಾಲಕರಿಂದ ಸರಕಾರಿ ಅಧಿಕಾರಿಗಳಿಗೆ ಪರಿಣಾಮ ಭೋಗಿಸಬೇಕಾಗುವುದು ಎಂಬ ಬೆದರಿಕೆ !

ಇಲ್ಲಿಯ ಒಂದು ಮದರಸಾದ ತಪಾಸಣೆಗೆ ಹೋಗಿದ್ದ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಮದರಸಾದ ಸಂಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

ಗೋರಖಪೂರದಲ್ಲಿರುವ ಸುಪ್ರಸಿದ್ಧ `ಗೀತಾ ಪ್ರೆಸ್’ಗೆ ಮ. ಗಾಂಧಿ ಶಾಂತಿ ಪ್ರಶಸ್ತಿ ಘೋಷಣೆ !

ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗೆ ಪ್ರೋತ್ಸಾಹ ನೀಡುವ ಮಾರ್ಗದಲ್ಲಿ ಗೀತಾ ಪ್ರೆಸ್ 100 ವರ್ಷಗಳ ಗಮನಾರ್ಹ ಕಾರ್ಯವನ್ನು ಮಾಡಿದೆ

ಮುರಾದಾಬಾದ (ಉತ್ತರಪ್ರದೇಶ) ಇಲ್ಲಿನ 2 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ನಯೀಮ್ ನ ಬಂಧನ

ದೇವಸ್ಥಾನದಲ್ಲಿ ಯಾರು ಕಳ್ಳತನ ಮಾಡುತ್ತಾರೆ ? ಎನ್ನುವುದನ್ನು ತಿಳಿಯಿರಿ ! ಸರಕಾರ ಇಂತಹ ಕಳ್ಳರಿಗೆ ಜೀವಾವಧಿ ಶಿಕ್ಷೆ ನೀಡಬೇಕು !