
ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿನ 2 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ನಯೀಮ್ ಹೆಸರಿನ ಕಳ್ಳನನ್ನು ಬಂಧಿಸಲಾಗಿದೆ. ಅವನ ವಿರುದ್ಧ ಈ ಹಿಂದೆಯೂ 5 ಅಪರಾಧಗಳು ದಾಖಲಾಗಿದ್ದು, ಆ ಪ್ರಕರಣಗಳಲ್ಲಿ ಅವನನ್ನು ಬಂಧಿಸಲಾಗಿತ್ತು. (ಅನೇಕ ಅಪರಾಧಗಳನ್ನು ಮಾಡಿದ ಬಳಿಕವೂ ಮತ್ತೆ ಮತ್ತೆ ಅಪರಾಧಗಳನ್ನು ಮಾಡುವ ಮುಸಲ್ಮಾನ ಅಪರಾಧಿಗೆ ಶರಿಯತ ಕಾಯಿದೆಯನುಸಾರ ಕೈ-ಕಾಲು ಮುರಿಯುವ, ಹಾಗೆಯೇ ಛಡಿಯೇಟು ನೀಡುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಆಗ್ರಹಿಸಿದರೇ ಆಶ್ಚರ್ಯ ಪಡಬಾರದು ! – ಸಂಪಾದಕರು) ಪೊಲೀಸರು ಅವನಿಂದ ದೇವಸ್ಥಾನದಿಂದ ಕಳ್ಳತನ ಮಾಡಿರುವ ವಸ್ತುಗಳನ್ನು ಮರಳಿ ಪಡೆದಿದ್ದಾರೆ. ಈ ಹಿಂದೆಯೂ ಪೊಲೀಸರು ಈ ಪರಿಸರದಿಂದ ಗುಲಫಾಮ್, ಜಾವೇದ ಮತ್ತು ಸೇಫುದ್ದೀನ ಈ ಕಳ್ಳರನ್ನು ಬಂಧಿಸಿದ್ದರು. ಅವರು ಉತ್ತರಪ್ರದೇಶವಲ್ಲದೇ ದೆಹಲಿಯಲ್ಲಿಯೂ ಅನೇಕ ಸ್ಥಳಗಳಲ್ಲಿ ಅಪರಾಧವನ್ನು ಮಾಡಿದ್ದರು.
2 मंदिरों में चोरी, त्रिशूल, कलश, दान पेटी सब गायब… यूपी पुलिस ने नईम को दबोचा, पहले से दर्ज हैं गैंगस्टर एक्ट, आर्म्स एक्ट और लूटपाट के मामले#Moradabad #HinduTemplehttps://t.co/EgNDKIDl2f
— ऑपइंडिया (@OpIndia_in) June 18, 2023
ಸಂಪಾದಕೀಯ ನಿಲುವುದೇವಸ್ಥಾನದಲ್ಲಿ ಯಾರು ಕಳ್ಳತನ ಮಾಡುತ್ತಾರೆ ? ಎನ್ನುವುದನ್ನು ತಿಳಿಯಿರಿ ! ಸರಕಾರ ಇಂತಹ ಕಳ್ಳರಿಗೆ ಜೀವಾವಧಿ ಶಿಕ್ಷೆ ನೀಡಬೇಕು ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !