ಶ್ರೀರಾಮ ಜನ್ಮಭೂಮಿಯನ್ನು 500 ವರ್ಷಗಳ ನಂತರ ಹಿಂಪಡೆಯಲು ಸಾಧ್ಯವಾಯಿತು ಹಾಗಾದರೇ ಪಾಕಿಸ್ತಾನದ ಸಿಂಧ ಪ್ರಾಂತ್ಯ ಏಕೆ ಸಾಧ್ಯವಿಲ್ಲ ? – ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ನಾವು ನಮ್ಮ ಪರಂಪರೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ನಮ್ಮ ಪರಂಪರೆಯ ಮೂಲಕವೇ ನಾವು ಮತ್ತು ನಮ್ಮ ಸಮಾಜದ ಪ್ರಗತಿಯನ್ನು ಸಾಧಿಸಬಹುದು.