ಶಾಸಕ ಟಿ. ರಾಜಾಸಿಂಹರವರ ಬಿಡುಗಡೆಯಾಗದಿದ್ದರೆ ೧೦ ಲಕ್ಷ ಜನರಿಂದ ಮೆರವಣಿಗೆ ! – ಹಿಂದೂ ಸಂಘಟನೆಗಳ ಎಚ್ಚರಿಕೆ
ಇಲ್ಲಿನ ಇಂದಿರಾ ಪಾರ್ಕನ ಬಳಿ ಇರುವ ಧರಣೆ ಚೌಕಿಯಲ್ಲಿ ಗೊಶಾಮಹಲ ಮತದಾರಗಟ್ಟೆಯ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾಸಿಂಹರವರ ಬಿಡುಗಡೆಗಾಗಿ ಅಕ್ಟೋಬರ್ ೮ರಂದು ವಿಶಾಲ ಪ್ರತಿಭಟನೆಯನ್ನು ಮಾಡಲಾಯಿತು.